ಸತ್ಮೇಲಿಲ್ಲಿ ಎಲ್ರೂ ಕೂಡ ಸೇರೊ ದಾರಿನೆ ಸಮಾಧಿ
ರಾತ್ರಿ ಕಡಿಯೊ ಸೊಳ್ಳೆ ಮಾತ್ರ ನಿಜವಾದ ರಕ್ತಸಂಬಂಧಿ
ಅಣ್ಣ ತಮ್ಮ ಅಕ್ಕ ತಂಗಿ ಬಂಧಗಳೆಲ್ಲ ಸುಳ್ಳು
ಜೀವನ ಒಂತರ ಒಂದೇ ನಿಮಿಷ ನೀರಿನ ಮ್ಯಾಲಿರೊ ಗುಳ್ಳೆ
ಸಂಬಂಧಿಕರ ಯೋಗ್ಯತೆ ಇಷ್ಟೆ ಬಿಟ್ಟಾಕು
ಇವ್ರ್ ಜೊತೆ ಹುಟ್ಸಿದ್ ನಿಮ್ ಅಪ್ಪ ಅಮ್ಮನ ಮಿಸ್ಟೇಕು
ಸತ್ಮೇಲಿಲ್ಲಿ ಎಲ್ರೂ ಕೂಡ ಸೇರೊ ದಾರಿನೆ ಸಮಾಧಿ
ರಾತ್ರಿ ಕಡಿಯೊ ಸೊಳ್ಳೆ ಮಾತ್ರ ನಿಜವಾದ ರಕ್ತಸಂಬಂಧಿ
ಈ ಬಂಧು ಬಳಗ ಹೇಗಂದ್ರೆ ಮನೆ ಆಚೆ ಕಡೆ ಬಿಡೊ ಮೆಟ್ನಂಗೆ
ಒಳ ಕರೆದು ಔತಣಕೂಟ ಕೊಟ್ರೆ ಚಡ್ಡಿಗೆ ಇರುವೆ ಬಿಟ್ಕೊಂಡಂಗೆ
ನವ್ವೆ ನಮಗಾದ್ರೆ ನಗು ಅವರಿಗೆ ನಡುಬೀದಿಲಿ
ನಿಂತವರಿಗೆ ಬರುತಾರ ನಮ್ಮ ನೆರವಿಗೆ
ಅರಿವಾಗಲ್ಲ ನಮ್ಮವರಿಗೆ
ಫೀಲಿಂಗ್ಸು ಎಮೋಷನ್ಸು ಕಿತ್ ಬಿಸಾಕು
ನಾನ್ಸೆನ್ಸು ರಿಲೇಷನ್ಸು ನಾಲಾಯಕ್ಕು
ನಾವ್ ಹಾಕೊ ಬನ್ನು ಬಿಸ್ಕೆಟ್ ತಿನ್ನೊ ನಾಯಿಗೆ ನಿಯತ್ತು ಜಾಸ್ತಿ
ಇದ್ದಾಗ ಬೈದು ಸತ್ಮ್ಯಾಲೆ ಹೊಗಳಿ ಮೂಗಿನ ತೂತಿಗೆ ಇಡ್ತಾರ್ ಹತ್ತಿ
ಬಡವನ ಬದುಕು ತಲೆ ಆಡಿಸುವ ಕೋಲೆ ಬಸವ ಇದ್ದಂಗೆ
ದುಷ್ಮನ್ ಜಾಸ್ತಿ ಆಗೋದ್ರಲ್ಲೊ ರಾಮಸೀತೆ ಜೋಡಿಗೆ
ಬಿಟ್ಟಾಕು ಬೇಡ ಬಿಡು ಕಿತ್ತಾಟ
ಕಿತ್ಕೊಂಡು ಹೋಗ್ಲಿಬಿಡು ನನ್..
ಸತ್ಮೇಲಿಲ್ಲಿ ಎಲ್ರೂ ಕೂಡ ಸೇರೊ ದಾರಿನೆ ಸಮಾಧಿ
ರಾತ್ರಿ ಕಡಿಯೊ ಸೊಳ್ಳೆ ಮಾತ್ರ ನಿಜವಾದ ರಕ್ತಸಂಬಂಧಿ
ನಾವೆ ತೋಡಿದ ಹಳ್ಳಕೆ ನಾವೆ ಬಿದ್ದ ಹಾಗೆ ಬಾಳು
ನೀರನು ಬಿಟ್ಟ ಮೀನಿನ ಹಾಗೆ ಮಧ್ಯ ವರ್ಗದ ಗೋಳು
ಒಬ್ರೊ ಇಬ್ರೊ ಇರ್ಬೋದೇನೊ ಒಳ್ಳೇವ್ರು
ಇನ್ ಮಿಕ್ದೋರೆಲ್ಲ ಕಲಬೆರಕೆ ನೀರ್ ಕುಡ್ದೋರು