Gandakavannu Gandhakadalli Lyrics

ಗಂಡಕವನ್ನು ಗಂಧಕದಲ್ಲಿ Lyrics

in Rajaratha

in ರಾಜರಥ

LYRIC

Song Details Page after Lyrice

-
ಗಂಡಕವನ್ನು ಗಂಧಕದಲ್ಲಿ
ಕಂಡ ಕಥೆ ಬೇಕ
ಕಂಟಕ ಬಂದ ಮಂಡೂಕದ
ಕರಂಡಕವೇ ಬೇಕ
 
ಗಂಡಕವನ್ನು ಗಂಧಕದಲ್ಲಿ
ಕಂಡ ಕಥೆ ಬೇಕ
ಕಂಟಕ ಬಂದ ಮಂಡೂಕದ
ಕರಂಡಕವೇ ಬೇಕ
 
ಕೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂದ್ಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಡಂಗು ಬಿಗಿದು ಚಂಗನೆ ಎದುರೆ
 
ನೀನು ಕುಡಿದ ಶೀಶೆಯ ಮೇಲೆ
ಇತ್ತು ವಿಜಯ ಮಲ್ಯನ  ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ
ಎದ್ದವನಂತೆ ಆಗಿದೆ
ಗಾಡಿಯು ನಿಂತರು ದಾರಿಯೆ ಮುಂದೆ ಸಾಗಿದೆ
 
ಅಖಾಡ ಪರಪಂಚ ದಿನವೆಲ್ಲವು ಕಾದಾಟ
ಆಟ ಸುಖವಾಗಿ ಹುಡುಗಾಟವು....
ಗರಡಿಯೊಳಗೆ ಬರಿ ಕೊರಡುಂಟು
ಏಕೆ ಬೇಕು ಒಡೆಗೊರಡು
ಉಜ್ಜು ಗೊರದಿಂದ ಕೆರೆ ತೆಗೆಯೊ
ಲೋಕ ಕೊರೆದ ಪ್ರತಿ ಕರುಡು
 
ಕಹಿಯೇ ಇರದ ಬಾಳೆ ಬರದು
ಸಿಹಿಯ ಬೇಡೊ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು
ಸಿಹಿಯು ಕಹಿಯು ಬೆರೆಯಲಿ
ಜಂಭವೇ ತುಂಬಿದ ಕುಂಬನ ಕಣ್ಣು ತೆರೆಯಲಿ
 
ನವ್ವಂಟಿಯ ಸವ್ವಾರಯ್ಯ
ಅತ್ತರಗೆಟ್ಟ ಆಂಜನೇಯ ಹೇಳು
ಮದವೇರಿದ.. ಮದನಾರಿಯ..
ಕರೆದೊಯ್ಯುವ.. ದಾರಿಯ..
 
ಸುಳ್ಯ ದಾಟಿ ಸಂಪಾಜೆ
ಮಡಿಕೇರಿಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲು ಕೊಪ್ಪೆಲಿ ಕೆಂಪಾದೆ
 
ಹುಕ್ಕಡಡೆದುರು ಎಕ್ಕಡ ತೆಗೆದು
ಪಕ್ಕದ ಊರಿಗೆ ಚಲಿಸಿರುವೆ
ತಕ್ಕಡ.. ಇಲ್ಲದೇ ದಿಕ್ಕೆಲ್ಲ ಬೆಳಗಿರುವೆ
ನಿನ್ನ ನಗುವೆ ತಾರೆಯ ಮಿನುಗು
ನೀನು ಸೂಸೊ ಹೂವಿನ ಪುನುಗು
ಗುಡುಗುವ ಸಿಡಿಲೊಂದು
ಬಡಿಯುವ ರಭಸಕೆ
ಮುಳುಗುವ ಹಡಗಂತಾದೆನು

-
ಗಂಡಕವನ್ನು ಗಂಧಕದಲ್ಲಿ
ಕಂಡ ಕಥೆ ಬೇಕ
ಕಂಟಕ ಬಂದ ಮಂಡೂಕದ
ಕರಂಡಕವೇ ಬೇಕ
 
ಗಂಡಕವನ್ನು ಗಂಧಕದಲ್ಲಿ
ಕಂಡ ಕಥೆ ಬೇಕ
ಕಂಟಕ ಬಂದ ಮಂಡೂಕದ
ಕರಂಡಕವೇ ಬೇಕ
 
ಕೊಂಕು ಡೊಂಕದ ಬಿಂಕದ ಕುದುರೆ
ಹಿಂದೆ ಕೊಂಕಣ ಮುಂದ್ಗಡೆ ಚದುರೆ
ಅಂಕು ಡೊಂಕಿದೆ ತೆಂಕಣ ಹಾರು
ಡಂಗು ಬಿಗಿದು ಚಂಗನೆ ಎದುರೆ
 
ನೀನು ಕುಡಿದ ಶೀಶೆಯ ಮೇಲೆ
ಇತ್ತು ವಿಜಯ ಮಲ್ಯನ  ಮುದುರೆ
ಭದ್ರೆಯ ದಡದಲಿ ನಿದ್ರೆಯ ನಡುವಲಿ
ಎದ್ದವನಂತೆ ಆಗಿದೆ
ಗಾಡಿಯು ನಿಂತರು ದಾರಿಯೆ ಮುಂದೆ ಸಾಗಿದೆ
 
ಅಖಾಡ ಪರಪಂಚ ದಿನವೆಲ್ಲವು ಕಾದಾಟ
ಆಟ ಸುಖವಾಗಿ ಹುಡುಗಾಟವು....
ಗರಡಿಯೊಳಗೆ ಬರಿ ಕೊರಡುಂಟು
ಏಕೆ ಬೇಕು ಒಡೆಗೊರಡು
ಉಜ್ಜು ಗೊರದಿಂದ ಕೆರೆ ತೆಗೆಯೊ
ಲೋಕ ಕೊರೆದ ಪ್ರತಿ ಕರುಡು
 
ಕಹಿಯೇ ಇರದ ಬಾಳೆ ಬರದು
ಸಿಹಿಯ ಬೇಡೊ ಲೋಕ ಕುರುಡು
ಮುಂದೆ ಎರಡು ಬಾಳೆಲೆ ಹರಡು
ಸಿಹಿಯು ಕಹಿಯು ಬೆರೆಯಲಿ
ಜಂಭವೇ ತುಂಬಿದ ಕುಂಬನ ಕಣ್ಣು ತೆರೆಯಲಿ
 
ನವ್ವಂಟಿಯ ಸವ್ವಾರಯ್ಯ
ಅತ್ತರಗೆಟ್ಟ ಆಂಜನೇಯ ಹೇಳು
ಮದವೇರಿದ.. ಮದನಾರಿಯ..
ಕರೆದೊಯ್ಯುವ.. ದಾರಿಯ..
 
ಸುಳ್ಯ ದಾಟಿ ಸಂಪಾಜೆ
ಮಡಿಕೇರಿಲಿ ತಂಪಾದೆ
ಸುಂಟಿಕೊಪ್ಪ ಅಲೆದಾಡಿ
ಬೈಲು ಕೊಪ್ಪೆಲಿ ಕೆಂಪಾದೆ
 
ಹುಕ್ಕಡಡೆದುರು ಎಕ್ಕಡ ತೆಗೆದು
ಪಕ್ಕದ ಊರಿಗೆ ಚಲಿಸಿರುವೆ
ತಕ್ಕಡ.. ಇಲ್ಲದೇ ದಿಕ್ಕೆಲ್ಲ ಬೆಳಗಿರುವೆ
ನಿನ್ನ ನಗುವೆ ತಾರೆಯ ಮಿನುಗು
ನೀನು ಸೂಸೊ ಹೂವಿನ ಪುನುಗು
ಗುಡುಗುವ ಸಿಡಿಲೊಂದು
ಬಡಿಯುವ ರಭಸಕೆ
ಮುಳುಗುವ ಹಡಗಂತಾದೆನು

Gandakavannu Gandhakadalli song lyrics from Kannada Movie Rajaratha starring Niroop Bhandari, Avanthika Shetty,, Lyrics penned by Anup Bhandari Sung by Ravi Shankar, Anup Bhandari, Inchara Rao, Music Composed by Anoop Bhandari, film is Directed by Anup Bhandari and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ