Baaninalle Heegeke Ninthe Neenu Megha Lyrics

ಬಾನಿನಲ್ಲೇ ಹೀಗೇಕೆ ನಿಂತೆ ನೀನು ಮೇಘ Lyrics

in Rajaratha

in ರಾಜರಥ

LYRIC

Song Details Page after Lyrice

-
ಬಾನಿನಲ್ಲೇ ಹೀಗೇಕೆ
ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ನನ್ನ ಮೌನದಲ್ಲಿ..ಮಾತು ಕೇಳಿಸದೆ..
ನೀನೇನೋ ಹೀಗೇ
ಒಂದೆ ಮಾತಿನಲ್ಲೇ ಎಲ್ಲವನ್ನು ಹೇಳಬಲ್ಲೆ
ಬೇರೆನೊ ಕೇಳಿದಾಗ
ಎಲ್ಲಿ ಹೇಳುವೆನೋ ನಿನ್ನಲ್ಲಿ ಇಂದು
 
ಅಪ್ಪಿ ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು
ಪ್ರೀತಿಸುವೆ ನಿನ್ನನು ಎಂದು
 
ತಂಪು ಗಾಳಿ ಹೀಗೇಬೀಸಿಕೊಂಡು ತಣ್ಣನೆ
ಪಿಸು ಮಾತಿನಲ್ಲಿ ಮಾಡಿದಾಗ ಬಣ್ಣನೆ
ನಾನು ಕದ್ದು ಮುಚ್ಚಿ ನೋಡಿದಾಗ ಸುಮ್ಮನೆ
ಕಣ್ಣ ರೆಪ್ಪೆ ಮುಚ್ಚಿ ತೆರೆಯಲು ಮೆಲ್ಲನೆ
ಹೇಳು ಎನ್ನುತಿವೆ ನಿನ್ನ ಕಣ್ಣುಗಳು
ನನ್ನ ಕಲ್ಪನೆಯ.. ಹುಸಿ ಸನ್ನೆಗಳು..
ರೀತಿ ನಾನು
ಕನಸೇನು ನಿಜವೆನು ಎಂದು ಗೊತ್ತಿರದೆ
ಏನು ಹೇಳಲಾರೆ ಹೇಳು ನೀನೆ ನನ್ನ ಹತ್ತಿರ ಬಂದು
 
||ಅಪ್ಪಿ ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು||
 
ಹೂವಿನಂದ..ಹೋಲುವಂತ
ನಿನ್ನ ಮಂದಹಾಸವನ್ನು ಕಂಡ
ದುಂಬಿ ಇಂದ.. ದೂರವಿರು
ನಿನ್ನ ನಗೆ ಕಂಡ.. ದುಂಬಿಗಳು..
ಅದೇ ಮಕರಂದ.. ಎಂದು ನಂಬಿದವು
ದುಂಬಿಯ ದಾಳಿಗೆ ಸಿಲುಕುವ ಮುನ್ನ
ನಿನ್ನ ತುಟಿ ಅಂಚಿನಿಂದ ನನ್ನ
ಕೆನ್ನೆಗೆ ಬಣ್ಣವಿಟ್ಟು ನೋಡು
ಕಣ್ಣಲ್ಲಿ ಕಣ್ಣನಿಟ್ಟು ನೋಡು
ಇನ್ನು ಕಾಣಿಸದೆ ಮಾತೇಕೆ ಈಗ
ನೋಡು ಹೇಳುತಿದೆ ಕಣ್ಣಿನ ಬಿಂದು
ಪ್ರೀತಿಸುವೆ ನಿನ್ನನು ಎಂದು
 
ಬಾನಿನಲ್ಲೇ ಹೀಗೇಕೆ ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ಹ್ಮ್ ಹ್ಮ್ ಹ್ಮ್..
 

-
ಬಾನಿನಲ್ಲೇ ಹೀಗೇಕೆ
ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ನನ್ನ ಮೌನದಲ್ಲಿ..ಮಾತು ಕೇಳಿಸದೆ..
ನೀನೇನೋ ಹೀಗೇ
ಒಂದೆ ಮಾತಿನಲ್ಲೇ ಎಲ್ಲವನ್ನು ಹೇಳಬಲ್ಲೆ
ಬೇರೆನೊ ಕೇಳಿದಾಗ
ಎಲ್ಲಿ ಹೇಳುವೆನೋ ನಿನ್ನಲ್ಲಿ ಇಂದು
 
ಅಪ್ಪಿ ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು
ಪ್ರೀತಿಸುವೆ ನಿನ್ನನು ಎಂದು
 
ತಂಪು ಗಾಳಿ ಹೀಗೇಬೀಸಿಕೊಂಡು ತಣ್ಣನೆ
ಪಿಸು ಮಾತಿನಲ್ಲಿ ಮಾಡಿದಾಗ ಬಣ್ಣನೆ
ನಾನು ಕದ್ದು ಮುಚ್ಚಿ ನೋಡಿದಾಗ ಸುಮ್ಮನೆ
ಕಣ್ಣ ರೆಪ್ಪೆ ಮುಚ್ಚಿ ತೆರೆಯಲು ಮೆಲ್ಲನೆ
ಹೇಳು ಎನ್ನುತಿವೆ ನಿನ್ನ ಕಣ್ಣುಗಳು
ನನ್ನ ಕಲ್ಪನೆಯ.. ಹುಸಿ ಸನ್ನೆಗಳು..
ರೀತಿ ನಾನು
ಕನಸೇನು ನಿಜವೆನು ಎಂದು ಗೊತ್ತಿರದೆ
ಏನು ಹೇಳಲಾರೆ ಹೇಳು ನೀನೆ ನನ್ನ ಹತ್ತಿರ ಬಂದು
 
||ಅಪ್ಪಿ ತಪ್ಪಿ ಮಾತು ಮಾತಲ್ಲೇ
ಪ್ರೀತಿಸುವೆ ನಿನ್ನನು ಎಂದು||
 
ಹೂವಿನಂದ..ಹೋಲುವಂತ
ನಿನ್ನ ಮಂದಹಾಸವನ್ನು ಕಂಡ
ದುಂಬಿ ಇಂದ.. ದೂರವಿರು
ನಿನ್ನ ನಗೆ ಕಂಡ.. ದುಂಬಿಗಳು..
ಅದೇ ಮಕರಂದ.. ಎಂದು ನಂಬಿದವು
ದುಂಬಿಯ ದಾಳಿಗೆ ಸಿಲುಕುವ ಮುನ್ನ
ನಿನ್ನ ತುಟಿ ಅಂಚಿನಿಂದ ನನ್ನ
ಕೆನ್ನೆಗೆ ಬಣ್ಣವಿಟ್ಟು ನೋಡು
ಕಣ್ಣಲ್ಲಿ ಕಣ್ಣನಿಟ್ಟು ನೋಡು
ಇನ್ನು ಕಾಣಿಸದೆ ಮಾತೇಕೆ ಈಗ
ನೋಡು ಹೇಳುತಿದೆ ಕಣ್ಣಿನ ಬಿಂದು
ಪ್ರೀತಿಸುವೆ ನಿನ್ನನು ಎಂದು
 
ಬಾನಿನಲ್ಲೇ ಹೀಗೇಕೆ ನಿಂತೆ ನೀನು ಮೇಘ
ಮೇಲಿಂದ ನಿಂತು ನೋಡುವಾಗ
ಹ್ಮ್ ಹ್ಮ್ ಹ್ಮ್..
 

Baaninalle Heegeke Ninthe Neenu Megha song lyrics from Kannada Movie Rajaratha starring Niroop Bhandari, Avanthika Shetty,, Lyrics penned by Deepak Doddera Sung by Anup Bhandari, Music Composed by Anoop Bhandari, film is Directed by Anup Bhandari and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ