ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಬೇರೆ ಯಾರ ಹಂಗಿಲ್ಲ ಬೇಡ ಅನ್ನೊ ಹಂಗಿಲ್ಲ
ಬೀಸಣಿಗೆ ಬೀಸಿ ಬಿಟ್ಲು ಎದೆಯಲ್ಲಿ
ಸಾವ್ರಾರು ಹಾಡಿವೆ ನಾನಂತು ಬರೆದಿಲ್ಲ
ಸಾವ್ರಾರು ಹೆಣ್ಣಿದೆ ಯಾವತ್ತು ಪ್ರೀತ್ಸಿಲ್ಲ
ನಾನಾಗಿ ಸೋತಿದ್ದು ನಿಂಗೆ ತಾನೆ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಯಾವತ್ತು ಹಿಂಗಾಗಿಲ್ಲ ||
ನಾ ನಿನ್ನ ಕಂಡೆ ನೀ ನನ್ನ ಕಂಡೆ ಎಲ್ಲವು ಮಾಮೂಲಿ
ಆದರು ನನ್ನ ಎದೆಯ ಒಳಗೆ ಏನಿದು ಜೋಕಾಲಿ
ನಾ ಮಂಡಿಯೂರಿ ಏನನ್ನು ಬೇಡಲ್ಲ
ನೀನಾಗಿ ನೀಡು ಬೇಡೆಂದು ಹೇಳಲ್ಲ
ಎದೆಯ ಹುಂಡಿಯ ತುಂಬಿಸೋ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ||
ನೀ ಹಾಕೊ ಗೆರೆಯ ನಾನಂತು ದಾಟಲ್ಲ
ನಾ ನಿನ್ನ ಕೈ ಬಳಪ….
ಕತ್ತಲಿನಲ್ಲು ಕಣ್ಮುಚ್ಚಿ ಹಂಚುವೆ
ಆ ನಿನ್ನ ಕಣ್ ಹೊಳಪ
ತಾನಾಗಿ ಹುಟ್ಟಿದ ಮಾತೊಂದು ಇಲ್ಲಿದೆ
ಪಾಪಚ್ಚಿ ಹೃದಯ ಪಾರಾಗು ಅಂತಿದೆ
ಆಲಿಸು ನನ್ನ ಈ ಕೋರಿಕೆ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಯಾವತ್ತು ಹಿಂಗಾಗಿಲ್ಲ ಇಲ್ಲ ಇಲ್ಲ||
ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಬೇರೆ ಯಾರ ಹಂಗಿಲ್ಲ ಬೇಡ ಅನ್ನೊ ಹಂಗಿಲ್ಲ
ಬೀಸಣಿಗೆ ಬೀಸಿ ಬಿಟ್ಲು ಎದೆಯಲ್ಲಿ
ಸಾವ್ರಾರು ಹಾಡಿವೆ ನಾನಂತು ಬರೆದಿಲ್ಲ
ಸಾವ್ರಾರು ಹೆಣ್ಣಿದೆ ಯಾವತ್ತು ಪ್ರೀತ್ಸಿಲ್ಲ
ನಾನಾಗಿ ಸೋತಿದ್ದು ನಿಂಗೆ ತಾನೆ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಯಾವತ್ತು ಹಿಂಗಾಗಿಲ್ಲ ||
ನಾ ನಿನ್ನ ಕಂಡೆ ನೀ ನನ್ನ ಕಂಡೆ ಎಲ್ಲವು ಮಾಮೂಲಿ
ಆದರು ನನ್ನ ಎದೆಯ ಒಳಗೆ ಏನಿದು ಜೋಕಾಲಿ
ನಾ ಮಂಡಿಯೂರಿ ಏನನ್ನು ಬೇಡಲ್ಲ
ನೀನಾಗಿ ನೀಡು ಬೇಡೆಂದು ಹೇಳಲ್ಲ
ಎದೆಯ ಹುಂಡಿಯ ತುಂಬಿಸೋ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ||
ನೀ ಹಾಕೊ ಗೆರೆಯ ನಾನಂತು ದಾಟಲ್ಲ
ನಾ ನಿನ್ನ ಕೈ ಬಳಪ….
ಕತ್ತಲಿನಲ್ಲು ಕಣ್ಮುಚ್ಚಿ ಹಂಚುವೆ
ಆ ನಿನ್ನ ಕಣ್ ಹೊಳಪ
ತಾನಾಗಿ ಹುಟ್ಟಿದ ಮಾತೊಂದು ಇಲ್ಲಿದೆ
ಪಾಪಚ್ಚಿ ಹೃದಯ ಪಾರಾಗು ಅಂತಿದೆ
ಆಲಿಸು ನನ್ನ ಈ ಕೋರಿಕೆ
||ಯಾವತ್ತು ಹಿಂಗಾಗಿಲ್ಲ ಯಾವತ್ತೂನು ಹಿಂಗಾಗಿಲ್ಲ
ಈ ಹುಡುಗಿ ಯಾಕೆ ಬಂದ್ಲು ಕಣ್ಣಲ್ಲಿ
ಯಾವತ್ತು ಹಿಂಗಾಗಿಲ್ಲ ಇಲ್ಲ ಇಲ್ಲ||