Olavina Kiranake Lyrics

ಒಲವಿನ ಕಿರಣಕೆ Lyrics

in Rajani Kantha

in ರಜನಿ ಕಾಂತ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಒಲವಿನ ಕಿರಣಕೆ ಹೃದಯವೆ ವೇದಿಕೆ
ಬರೆಯದ ಕವನಕೆ ಕೊಡುಗೆಯ ಶೀರ್ಷಿಕೆ
ಕಳೆದಿರೊ ಕನಸ್ಸನು ಜೊತೆಯಲಿ ಹುಡುಕುತ
ಮರಳಿ ಪಡೆದ ಖುಷಿಯೆ ಬೇರೆ
ಒಲವಿನ ಕಿರಣಕೆ ಹೃದಯವೆ ವೇದಿಕೆ
ಬರೆಯದ ಕವನಕೆ ಕೊಡುಗೆಯ ಶೀರ್ಷಿಕೆ
 
ಸಿಹಿ ಸಿಹಿ ಹೂನೋಟವು ಎದೆಗೆ ನಾಟುತಿದೆ
ವಿನೂತನ ಕೋಲಾಹಲ ಮನವ ಮೀಟುತಿದೆ
ಯಾರಲ್ಲಿಯೂ ಹೇಳದ ಮಾತೊಂದಿದೆ ನಿನಗಾಗಿ
ಸನಿಹ ಇನ್ನು ಬಂದರೆ ಕಥೆಯೆ ಬೇರೆ
 
||ಒಲವಿನ ಕಿರಣಕೆ ಹೃದಯವೆ ವೇದಿಕೆ||
 
ದಿನ ದಿನ ಜೋರಾಗಿದೆ ಸೆಳೆತ ಆಳದಲಿ
ಅರೆಕ್ಷಣ ದೂರಾದರು ಒಲವೇ ಹೇಗಿರಲಿ
ನಿನ್ನೊಂದಿಗೆ ಸಾಗುತ ಈ ದಾರಿಯೆ ಬದಲಾಗಿದೆ
ಬಿರಿದ ಮನಕೆ ಬಾಳಿನ ಆ ರುಚಿಯೆ ಬೇರೆ
 
||ಒಲವಿನ ಕಿರಣಕೆ ಹೃದಯವೆ ವೇದಿಕೆ||

ಒಲವಿನ ಕಿರಣಕೆ ಹೃದಯವೆ ವೇದಿಕೆ
ಬರೆಯದ ಕವನಕೆ ಕೊಡುಗೆಯ ಶೀರ್ಷಿಕೆ
ಕಳೆದಿರೊ ಕನಸ್ಸನು ಜೊತೆಯಲಿ ಹುಡುಕುತ
ಮರಳಿ ಪಡೆದ ಖುಷಿಯೆ ಬೇರೆ
ಒಲವಿನ ಕಿರಣಕೆ ಹೃದಯವೆ ವೇದಿಕೆ
ಬರೆಯದ ಕವನಕೆ ಕೊಡುಗೆಯ ಶೀರ್ಷಿಕೆ
 
ಸಿಹಿ ಸಿಹಿ ಹೂನೋಟವು ಎದೆಗೆ ನಾಟುತಿದೆ
ವಿನೂತನ ಕೋಲಾಹಲ ಮನವ ಮೀಟುತಿದೆ
ಯಾರಲ್ಲಿಯೂ ಹೇಳದ ಮಾತೊಂದಿದೆ ನಿನಗಾಗಿ
ಸನಿಹ ಇನ್ನು ಬಂದರೆ ಕಥೆಯೆ ಬೇರೆ
 
||ಒಲವಿನ ಕಿರಣಕೆ ಹೃದಯವೆ ವೇದಿಕೆ||
 
ದಿನ ದಿನ ಜೋರಾಗಿದೆ ಸೆಳೆತ ಆಳದಲಿ
ಅರೆಕ್ಷಣ ದೂರಾದರು ಒಲವೇ ಹೇಗಿರಲಿ
ನಿನ್ನೊಂದಿಗೆ ಸಾಗುತ ಈ ದಾರಿಯೆ ಬದಲಾಗಿದೆ
ಬಿರಿದ ಮನಕೆ ಬಾಳಿನ ಆ ರುಚಿಯೆ ಬೇರೆ
 
||ಒಲವಿನ ಕಿರಣಕೆ ಹೃದಯವೆ ವೇದಿಕೆ||

Olavina Kiranake song lyrics from Kannada Movie Rajani Kantha starring Duniya Vijay, Aindritha Ray, Rekha, Lyrics penned by Jayanth Kaikini Sung by Sonu Nigam, Archana Ravi, Music Composed by Arjun Janya, film is Directed by Pradeep Raj and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ