ಆಟಿಟ್ಯೂಡು ಇವನೆ ನೋಡು ನುಗ್ಗೊ ದಾರಿ ಒನ್ ವೇ ರೋಡು
ರಾಯಲ್ ಬ್ಲಡ್ ಲುಕ್ಕೆ ಫ್ಲಡ್ ಕಿಂಗೆ ಇವನು ನೀಡೊ ಸೈಡು
ಆ ಸೂರ್ಯನನ್ನು ಹೋಲುವ ಜಗವನೆ ಇವನು ಆಳುವ
ಎದುರಾಳಿಯನ್ನು ಸೀಳುವ ಎಂಟೆದೆ ಭಂಟನೆ
ಸರಿ ಸರಿ ಸರಿ ಸರಿಯೊ ಸರಿಯೊ ರಾಜಮಾರ್ತಾಂಡ ಬರುತೋವ್ನೆ
ನೀ ತಿಳಿಯೊ ತಿಳಿಯೊ ಇವನ ಪ್ರತಿಮಾತು ಆಜ್ಞೆನೆ
ಸರಿ ಸರಿಯೊ ಸರಿಯೊ ಸಿಡಿಲು ಮಿಂಚಂತೆ ಕಾಣ್ತಾನೆ
ನೀ ತಿಳಿಯೊ ತಿಳಿಯೊ ಇವನ ತಡೆಯೋದು ಕಷ್ಟನೆ
ಹೇಡಿಯಾಗೊ ಮುಂಚೆ ನೀನು ತಿಳ್ಕೊ
ಬೇಟೆಯಾಡೊ ಪಂಟರೆ ಇವ
ಕೆಣಕೊ ಮಾತು ಬ್ಯಾಡ ನೀನು ಸುಮ್ನಿರು
ದೂರ ನಿಂತು ಹಾರು ಹಾಕುವ
ಗೆಲ್ಲೊದಿವನ ಜಾಯಮಾನ ಸ್ನೇಹಕ್ಕಿವನೆ ಸಾರ್ವಭೌಮ
ನೀಡೊದ್ರಲ್ಲಿ ದಾನವೀರ ಶೂರ ಈ ಚಿರುಸರ್ಜಾ
ಸರಿ ಸರಿ ಸರಿ ಸರಿಯೊ ಸರಿಯೊ ರಾಜಮಾರ್ತಾಂಡ ಬರುತೋವ್ನೆ
ನೀ ತಿಳಿಯೊ ತಿಳಿಯೊ ಇವನ ಪ್ರತಿಮಾತು ಆಜ್ಞೆನೆ
ಸರಿ ಸರಿಯೊ ಸರಿಯೊ ಸಿಡಿಲು ಮಿಂಚಂತೆ ಕಾಣ್ತಾನೆ
ನೀ ತಿಳಿಯೊ ತಿಳಿಯೊ ಇವನ ತಡೆಯೋದು ಕಷ್ಟನೆ
ಒಂಟಿಯಾಗಿ ಜಗವ ಗೆಲ್ಲೊ ಕಲೆಯು ಇವನ ಬ್ಲಡ್ಡಿನಲ್ಲೆ ಅಡಗಿದೆ
ಚಿನ್ನ ವಜ್ರಕ್ಕಿಂತ ಕಾಸ್ಟ್ಲಿ ವರವು ಇವನ ಸ್ವತ್ತು ಗತ್ತಲಡಗಿದೆ
ರಾಜ್ಯ ಆಳೊ ರಾಜ ಕಳೆಯು ಇವನ ಬಲವೆ ಒಳ್ಳೆತನವು
ಮೀಸೆ ತಿರುವೊ ಜಟ್ಟಿ ಪೈಲ್ವಾನೆ ನಮ್ ಚಿರುಸರ್ಜಾ