ಜೀವನ ಸಂತೋಷಕೆ ಯೌವ್ವನ ಆನಂದಕೆ
ಅಂಜಿಕೆ ನೀ ತೊರೆದರೆ ಇಲ್ಲಿದೆ ಸುಖವಿಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಕೀಟಲೆ ಚೆಲ್ಲಾಟಕೆ ಕಾಣದ ಹೊಂಗನಸಿಗೆ
ಕೀಟಲೆ ಚೆಲ್ಲಾಟಕೆ ಕಾಣದ ಹೊಂಗನಸಿಗೆ
ಮೋಹದ ನವರಂಗಿಗೆ ಆಳದ ಮನಸಿಗೆ
||ಜೀವನ ಸಂತೋಷಕೆ ಯೌವ್ವನ ಆನಂದಕೆ
ಅಂಜಿಕೆ ನೀ ತೊರೆದರೆ ಇಲ್ಲಿದೆ ಸುಖವಿಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ||
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ನಾಚಿಕೆ ನೀ ಮರೆತರೆ ಎಲ್ಲಿದೆ ಸುಖವೆಲ್ಲಿದೆ
ಆಧುನಿಕಥೆಯ ಹೆಸರಿನಲಿ
ಕ್ಷಣಿಕ ಸುಖದ ಕಾತರದಲ್ಲಿ
ಆಧುನಿಕಥೆಯ ಹೆಸರಿನಲಿ
ಕ್ಷಣಿಕ ಸುಖದ ಕಾತರದಲ್ಲಿ
ಮರ್ಯಾದೆ ನೀನೀರುವುದು ತರವಲ್ಲ
ಮೈಯ್ಯನು ತೋರುವುದು ಸರಿಯಲ್ಲ
ಬೇಲೂರ ಬಾಲೆಯ ನಗ್ನತೆಯೆಲ್ಲ
ಕಾಮವಿಚಾರದ ನಿರೂಪವಲ್ಲ
ನಾಟ್ಯ ರಾಣಿ ಶಾಂತಲೆ ಹಾಗೆ
ಬದುಕಿದರೇನೆ ಕೀರ್ತಿ ಪತಾಕೆ
ಕಾಳಿದಾಸನ ಶಕುಂತಲೆ ಹಾಗೆ
ಮುಗ್ಧತೆಯಲ್ಲಿ ಲಾವಣ್ಯ ನಂಗೆ
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ನಾಚಿಕೆ ಮೆರುಗಾದರೆ…
ಜೀವನ ಸಂತೋಷಕೆ ಯೌವ್ವನ ಆನಂದಕೆ
ಅಂಜಿಕೆ ನೀ ತೊರೆದರೆ ಇಲ್ಲಿದೆ ಸುಖವಿಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಕೀಟಲೆ ಚೆಲ್ಲಾಟಕೆ ಕಾಣದ ಹೊಂಗನಸಿಗೆ
ಕೀಟಲೆ ಚೆಲ್ಲಾಟಕೆ ಕಾಣದ ಹೊಂಗನಸಿಗೆ
ಮೋಹದ ನವರಂಗಿಗೆ ಆಳದ ಮನಸಿಗೆ
||ಜೀವನ ಸಂತೋಷಕೆ ಯೌವ್ವನ ಆನಂದಕೆ
ಅಂಜಿಕೆ ನೀ ತೊರೆದರೆ ಇಲ್ಲಿದೆ ಸುಖವಿಲ್ಲಿದೆ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ
ಬಂಚಿಕ..ಬಂಚಿಕ..ಬಂಚಿಕ..ಬಂಚಿಕ..ಪಪಪ||
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ನಾಚಿಕೆ ನೀ ಮರೆತರೆ ಎಲ್ಲಿದೆ ಸುಖವೆಲ್ಲಿದೆ
ಆಧುನಿಕಥೆಯ ಹೆಸರಿನಲಿ
ಕ್ಷಣಿಕ ಸುಖದ ಕಾತರದಲ್ಲಿ
ಆಧುನಿಕಥೆಯ ಹೆಸರಿನಲಿ
ಕ್ಷಣಿಕ ಸುಖದ ಕಾತರದಲ್ಲಿ
ಮರ್ಯಾದೆ ನೀನೀರುವುದು ತರವಲ್ಲ
ಮೈಯ್ಯನು ತೋರುವುದು ಸರಿಯಲ್ಲ
ಬೇಲೂರ ಬಾಲೆಯ ನಗ್ನತೆಯೆಲ್ಲ
ಕಾಮವಿಚಾರದ ನಿರೂಪವಲ್ಲ
ನಾಟ್ಯ ರಾಣಿ ಶಾಂತಲೆ ಹಾಗೆ
ಬದುಕಿದರೇನೆ ಕೀರ್ತಿ ಪತಾಕೆ
ಕಾಳಿದಾಸನ ಶಕುಂತಲೆ ಹಾಗೆ
ಮುಗ್ಧತೆಯಲ್ಲಿ ಲಾವಣ್ಯ ನಂಗೆ
ಬಾಳುವೇ ಬಂಗಾರವು ಶೀಲವೇ ಸೌಂದರ್ಯವು
ನಾಚಿಕೆ ಮೆರುಗಾದರೆ…
Jeevana Santhoshake song lyrics from Kannada Movie Raja Maharaja starring Ashok, Aarathi,, Lyrics penned by Chi Udayashankar Sung by Vani Jairam, Music Composed by M Ranga Rao, film is Directed by K Manimurugan and film is released on 1982