(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಾ ಎನ್ನೀರೋ...
ನಿನಿನಿಸ ನಿನ್ನಿತೂ ಚೆಲುವ ನಾಮದೇವರ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ತಂದಾನಿಗಾಗು ತಾನಿತಾನಾ ತಾನಿಗೆ ತನ್ನ ತಾನೊ
ತಾನಿಯಾ ತಾನಿ ತಾನಿಯಾ ತಾನಿ ತಾನಿ ತಂದೆ ತಾನೋ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
ಓ..ಓ..ಓ..ಓ..ಓ..ಓ..ಓ..ಓ..ಓ..ಆಹಾ. ಆಆಆ...
ದೇವರ ನೆನೆಯದ ನಾಸ್ತಿಕ ಮನದಲ್ಲಿ
ಹುಟ್ಟಿತು ಒಂದು ಹೊಸ ಭಾವ
( ಹೋಯ್.. ಹೋಯ್ ಹೋಯ್... ಹೋಯ್)
ನೀತಿ ನಿಯಮ ಮೂಡಲು ಧರ್ಮ
ಭಾದೆಯ ಪಡುತಿದೆ ನನ ಜೀವ
( ಹೋಯ್.. ಹೋಯ್ ಹೋಯ್... ಹೋಯ್)
ಮೋಜಿನ ಜೀವನ ನಡೆಸಿದ ನಾನು
ನಂಬಿದನೇಕೋ ಹರಿಪಾದ
ಸಂಕಟದ ಸರಮಾಲೆಯ ಕೊರಳಿಗೆ
ಮಾಡಿದ ನಾನೇನಪರಾಧ
( ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
ಸತ್ಯ ಅಹಿಂಸೆಯ ನಡೆನುಡಿ ಕುಟಿಲರು
ಭೂಮಿಯ ಮೇಲೆ ಬಲು ಭಾರ
ಸತ್ಯ ಅಹಿಂಸೆಯ ನಡೆನುಡಿ ಕುಟಿಲರು
ಭೂಮಿಯ ಮೇಲೆ ಬಲು ಭಾರ
ಹೆಣ್ಣಿನ ಹೊನ್ನಿನ ಆಸೆಯ ಮನದಲಿ
ಮೋಸವೆ ಇವರ ವ್ಯವಹಾರ
ಪರಶಿವ ಭಕ್ತನಾಗಿ ಕಂಡನು
ರಾವಣ ದುರುಳರ ಸರದಾರ
ರಾವಣನನ್ನು ಮುರಿಯದು ಹರಿದು
ಕಾಡಿದ ರಾಮನ ಅವತಾರ
(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
(ಹೋಯ್.. ಹೋಯ್ ಹೋಯ್... ಹೋಯ್)
ರಾಮನ ಮಡದಿ ಸೀತೆಯ ಕದ್ದನು
ಒಯ್ದನು ರಾವಣ ನಿಸ್ಸೀಮ...
ಸೀತೆಯ ಪಡೆಯಲು ಕುರುಪಿನ ಕುಟುಂಬ
ತಂದನು ರಾಜರಾಮ
ಕಟ್ಟಿದ ರಾಮ ಕಡಲಿಗೆ ಸೇತುವೆ
ಇಟ್ಟನು ಲಂಕೆಗೆ ಸರಿದಾಳಿ
ದುರುಳರ ಸಂಚಿಗೆ ತಾಗಿತು ಬೆಂಕಿ
ರಾವಣ ಆದನು ಸಮಧೂಳಿ..
(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ನಿನಿನಿಸ ನಿನ್ನಿತೂ ಚೆಲುವಾ ನಾಮದೇವರಾ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಾ ಎನ್ನೀರೋ...
ನಿನಿನಿಸ ನಿನ್ನಿತೂ ಚೆಲುವ ನಾಮದೇವರ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ತಂದಾನಿಗಾಗು ತಾನಿತಾನಾ ತಾನಿಗೆ ತನ್ನ ತಾನೊ
ತಾನಿಯಾ ತಾನಿ ತಾನಿಯಾ ತಾನಿ ತಾನಿ ತಂದೆ ತಾನೋ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
ಓ..ಓ..ಓ..ಓ..ಓ..ಓ..ಓ..ಓ..ಓ..ಆಹಾ. ಆಆಆ...
ದೇವರ ನೆನೆಯದ ನಾಸ್ತಿಕ ಮನದಲ್ಲಿ
ಹುಟ್ಟಿತು ಒಂದು ಹೊಸ ಭಾವ
( ಹೋಯ್.. ಹೋಯ್ ಹೋಯ್... ಹೋಯ್)
ನೀತಿ ನಿಯಮ ಮೂಡಲು ಧರ್ಮ
ಭಾದೆಯ ಪಡುತಿದೆ ನನ ಜೀವ
( ಹೋಯ್.. ಹೋಯ್ ಹೋಯ್... ಹೋಯ್)
ಮೋಜಿನ ಜೀವನ ನಡೆಸಿದ ನಾನು
ನಂಬಿದನೇಕೋ ಹರಿಪಾದ
ಸಂಕಟದ ಸರಮಾಲೆಯ ಕೊರಳಿಗೆ
ಮಾಡಿದ ನಾನೇನಪರಾಧ
( ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
ಸತ್ಯ ಅಹಿಂಸೆಯ ನಡೆನುಡಿ ಕುಟಿಲರು
ಭೂಮಿಯ ಮೇಲೆ ಬಲು ಭಾರ
ಸತ್ಯ ಅಹಿಂಸೆಯ ನಡೆನುಡಿ ಕುಟಿಲರು
ಭೂಮಿಯ ಮೇಲೆ ಬಲು ಭಾರ
ಹೆಣ್ಣಿನ ಹೊನ್ನಿನ ಆಸೆಯ ಮನದಲಿ
ಮೋಸವೆ ಇವರ ವ್ಯವಹಾರ
ಪರಶಿವ ಭಕ್ತನಾಗಿ ಕಂಡನು
ರಾವಣ ದುರುಳರ ಸರದಾರ
ರಾವಣನನ್ನು ಮುರಿಯದು ಹರಿದು
ಕಾಡಿದ ರಾಮನ ಅವತಾರ
(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
(ಹೋಯ್.. ಹೋಯ್ ಹೋಯ್... ಹೋಯ್)
ರಾಮನ ಮಡದಿ ಸೀತೆಯ ಕದ್ದನು
ಒಯ್ದನು ರಾವಣ ನಿಸ್ಸೀಮ...
ಸೀತೆಯ ಪಡೆಯಲು ಕುರುಪಿನ ಕುಟುಂಬ
ತಂದನು ರಾಜರಾಮ
ಕಟ್ಟಿದ ರಾಮ ಕಡಲಿಗೆ ಸೇತುವೆ
ಇಟ್ಟನು ಲಂಕೆಗೆ ಸರಿದಾಳಿ
ದುರುಳರ ಸಂಚಿಗೆ ತಾಗಿತು ಬೆಂಕಿ
ರಾವಣ ಆದನು ಸಮಧೂಳಿ..
(ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ನಿನಿನಿಸ ನಿನ್ನಿತೂ ಚೆಲುವಾ ನಾಮದೇವರಾ
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...
ಸಾ...ಎನ್ನೀರೋ.. ನಿನಿನಿಸಾ ಎನ್ನೀರೋ...)
Devara Neneyada song lyrics from Kannada Movie Raja Maharaja starring Ashok, Aarathi,, Lyrics penned by Chi Udayashankar Sung by S P Balasubrahmanyam, Music Composed by M Ranga Rao, film is Directed by K Manimurugan and film is released on 1982