ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ ಬ್ಯಾಡ್ವ ಶೋಬನ
ಕಲ್ಪನೇಲೆ ಖುಷಿ ಪಟ್ರೆ ಖಾಲಿ ಯೌವ್ವನ
ಗಂಡು ಹೆಣ್ಣು ಸೇರಿದ್ರೇನೆ ಜೀವನ ಪಾವನ
ಮಾಡೋ ವಯಸ್ಸಲ್ಲಿ ಮಾಡ್ಲೆಬೇಕು ಮಕ್ಕ್ಳನ್ನ
ಕುಡಿತ ಹೇಳ್ತೀರ ಹೆಂಡ್ತೀರ ದಾಳಿ
ಕೇಳಿನು ಇನ್ನೊಬ್ಬ ಕಟ್ತಾನೆ ತಾಳಿ
ತಗ್ಲಾಕೊಂಡ್ವಿ ಅಂತಾ ನಮ್ನು ತಗ್ಲಾಕ್ಸ್ತೀರ
ಹೇ ಸಿಂಗಲ್ ಸುಂದರ ಯಾವಾಗ್ ಹಾಕ್ತಿಯ ಉಂಗುರ
ಸಿಂಗಲ್ ಸಿಂಗಲ್ ಸುಂದರ ಯಾವಾಗ್ ಹಾಕ್ತಿಯ ಉಂಗುರ
||ಹೇ ಬ್ರಹ್ಮಚಾರಿ ಬಾರ್ಡರಲ್ಲಿದ್ದಿಯ ಬ್ಯಾಡ್ವ ಶೋಬನ
ಕಲ್ಪನೇಲೆ ಖುಷಿ ಪಟ್ರೆ ಖಾಲಿ ಯೌವ್ವನ||
ಕಾಲ್ ತೊಳೆದು ಕೈ ತೊಳ್ಕೊಳೊ ಮಾವ
ಕೈ ಹಿಡಿದು ಮಗಳು ಹಿಂಡ್ತಾಳೆ ಜೀವ
ಸಂಸಾರ ಸರ್ಕಸ್ಸು ಕಂಪನಿ
ಹುಲಿ ಕೂಡ ಹಾಕುತ್ತೆ ಕಂಬನಿ
ಅತ್ತೆದು ಸೊಸೆದು ಜಾತ್ಕಾನ ತೋರ್ಸಿ
ಎಲ್ಲಾನು ಮ್ಯಾಚಾದ್ರೆ ಪೀಪಿನ ಊದ್ಸಿ
ಹೆಂಡ್ತಿ ಬೇಕ ತಾಯಿ ಬೇಕ ಇದ್ಯ ಉತ್ತರ
ಸಿಂಗಲ್ ಸುಂದರ ಯಾವಾಗ್ ಹಾಕ್ತಿಯ ಉಂಗುರ

Single Sundara song lyrics from Kannada Movie Raghavendra Stores starring Jaggesh,Shwetha Srivatsav,Achyuth Kumar, Lyrics penned by Santhosh Ananddram, Nagarjun Sharma Sung by Vijay Prakash , Naveen Sajju, Music Composed by B Ajaneesh Loknath, film is Directed by Santhosh Ananddram and film is released on 2023