Gaalige Gandha Lyrics

ಗಾಳಿಗೆ ಗಂಧ Lyrics

in Raghavendra Stores

in ರಾಘವೇಂದ್ರ ಸ್ಟೋರ್ಸ್

Video:
ಸಂಗೀತ ವೀಡಿಯೊ:

LYRIC

ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
ಮಣ್ಣಿನ ದೋಣಿಯಲ್ಲಿ ನದಿನ ದಾಟೊದೆಲ್ಲಿ
ಹೊಂಬಿಸಿಲನ್ನು ಸೋಕಿದ ಮೇಲು ಅರಳಲಿಲ್ಲ ಹೂಗಳು
ಬರಡಾಯ್ತು ಮನೆಯ ಅಂಗಳ
ಮಂಜಿನ ಏಣಿಯಲಿ ನಾಳೆನ ತಲುಪೋದೆಲ್ಲಿ
ಅಂದವಾದ ಬೃಂದಾವನವು ಈ ದಿನ ಮೌನ
ಬದುಕೆಂಬ ಮಳೆಯಬಿಲ್ಲು ಮಬ್ಬಾಗಿ ಅಳಿಸೋಯ್ತು ಬಣ್ಣ
ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
 
ಕನ್ನಡಿಯಲಿ ಬಿಂಬ ಮರೆಯಾಗಿದೆ
ಮುನ್ನುಡಿಯನು ಹರಿದ ಕಥೆಯಾಗಿದೆ
ಉಯ್ಯಾಲೆ ಜೀವನ ಒಮ್ಮೆ ಆ ಕಡೆ ಒಮ್ಮೆ ಈ ಕಡೆ
ಹಾರಾಡೊ ಕನಸ್ಸಿಗೆ  ಒಮ್ಮೆ ಮುನ್ನಡೆ ಒಮ್ಮೆ ಹಿನ್ನಡೆ
ಸೂರ್ಯಂಗು ಇರುಳಾಗಿದೆ ಬಾನಿಗು ಬಾಯಾರಿದೆ
 
||ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
ಮಣ್ಣಿನ ದೋಣಿಯಲ್ಲಿ ನದಿನ ದಾಟೊದೆಲ್ಲಿ
ಹೊಂಬಿಸಿಲನ್ನು ಸೋಕಿದ ಮೇಲು ಅರಳಲಿಲ್ಲ ಹೂಗಳು
ಬರಡಾಯ್ತು ಮನೆಯ ಅಂಗಳ
ಮಂಜಿನ ಏಣಿಯಲಿ ನಾಳೆನ ತಲುಪೋದೆಲ್ಲಿ
ಅಂದವಾದ ಬೃಂದಾವನವು ಈ ದಿನ ಮೌನ
ಬದುಕೆಂಬ ಮಳೆಯಬಿಲ್ಲು ಮಬ್ಬಾಗಿ ಅಳಿಸೋಯ್ತು ಬಣ್ಣ||
 
||ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ||
 

ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
ಮಣ್ಣಿನ ದೋಣಿಯಲ್ಲಿ ನದಿನ ದಾಟೊದೆಲ್ಲಿ
ಹೊಂಬಿಸಿಲನ್ನು ಸೋಕಿದ ಮೇಲು ಅರಳಲಿಲ್ಲ ಹೂಗಳು
ಬರಡಾಯ್ತು ಮನೆಯ ಅಂಗಳ
ಮಂಜಿನ ಏಣಿಯಲಿ ನಾಳೆನ ತಲುಪೋದೆಲ್ಲಿ
ಅಂದವಾದ ಬೃಂದಾವನವು ಈ ದಿನ ಮೌನ
ಬದುಕೆಂಬ ಮಳೆಯಬಿಲ್ಲು ಮಬ್ಬಾಗಿ ಅಳಿಸೋಯ್ತು ಬಣ್ಣ
ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
 
ಕನ್ನಡಿಯಲಿ ಬಿಂಬ ಮರೆಯಾಗಿದೆ
ಮುನ್ನುಡಿಯನು ಹರಿದ ಕಥೆಯಾಗಿದೆ
ಉಯ್ಯಾಲೆ ಜೀವನ ಒಮ್ಮೆ ಆ ಕಡೆ ಒಮ್ಮೆ ಈ ಕಡೆ
ಹಾರಾಡೊ ಕನಸ್ಸಿಗೆ  ಒಮ್ಮೆ ಮುನ್ನಡೆ ಒಮ್ಮೆ ಹಿನ್ನಡೆ
ಸೂರ್ಯಂಗು ಇರುಳಾಗಿದೆ ಬಾನಿಗು ಬಾಯಾರಿದೆ
 
||ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ
ಮಣ್ಣಿನ ದೋಣಿಯಲ್ಲಿ ನದಿನ ದಾಟೊದೆಲ್ಲಿ
ಹೊಂಬಿಸಿಲನ್ನು ಸೋಕಿದ ಮೇಲು ಅರಳಲಿಲ್ಲ ಹೂಗಳು
ಬರಡಾಯ್ತು ಮನೆಯ ಅಂಗಳ
ಮಂಜಿನ ಏಣಿಯಲಿ ನಾಳೆನ ತಲುಪೋದೆಲ್ಲಿ
ಅಂದವಾದ ಬೃಂದಾವನವು ಈ ದಿನ ಮೌನ
ಬದುಕೆಂಬ ಮಳೆಯಬಿಲ್ಲು ಮಬ್ಬಾಗಿ ಅಳಿಸೋಯ್ತು ಬಣ್ಣ||
 
||ಗಾಳಿಗೆ ಗಂಧ ಸೇರಿದ ಮೇಲು ಮೂಡಲಿಲ್ಲ ಪರಿಮಳ
ಬರಿದಾಯ್ತು ಮನದ ಹಂಬಲ||
 

Gaalige Gandha song lyrics from Kannada Movie Raghavendra Stores starring Jaggesh,Shwetha Srivatsav,Achyuth Kumar, Lyrics penned by Ghouse Peer Sung by B.Ajaneesh Loknath, Music Composed by B Ajaneesh Loknath, film is Directed by Santhosh Ananddram and film is released on 2023
Video:
ಸಂಗೀತ ವೀಡಿಯೊ:
Lyricist:

Ghouse Peer

ಗೀತರಚನೆಕಾರ:

ಗೌಸ್‌ ಪೀರ್

Director:

Santhosh Ananddram

Music Director:

B Ajaneesh Loknath

ಸಂಗೀತ ನಿರ್ದೇಶಕ:

ಬಿ ಅಜನೀಶ್ ಲೋಕನಾಥ್

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ