ತಾಯೇ ತಾಯೇ
ಕರುಣದಿ ಕಾಯೇ
ತಾಯೇ ತಾಯೇ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಹುಲಿಗಾಂಬೆ ಹುಲಿಗೆವ್ವ
ಹುಲಿಗೀಯ ತಾಯೆ
ತಾಯೇ
ಗುಡ್ಡದ ಮೇಲಿಂದ
ಇಳಿದುಬಂದ ತಾಯೇ
ತಾಯೇ
ಸಾಲಾಗಿ ವರ ನೀಡೋ
ಸಾಲಿಗ್ರಾಮ ನೀನು
ನೊಂದೋರ ಕಾಯೋಳೆ
ನೀನೆ ಕಾಮಧೇನು
ಮನಸೇ ಮಂದಾರ
ನೀನಾದೆ ನಮವ್ವ
ನಮಗಾಧಾರ ಆಕಾರ
ನೀನೆ ಹುಲಿಗೆವ್ವ
ಓಂಕಾರಿ ಶ್ರೀಕಾರಿ
ಭೂಮಂಡ್ಲ ಸೇರಿ
ಜೋಕಾಲಿ ಆಡ್ತಾವ್ಳೆ
ಪಲ್ಲಕ್ಕಿ ಏರಿ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಅಗ್ನಿ ಕುಂಡದಲಿ
ನಿನ್ನ ಜಪಿಸುತಲಿ
ಹಾದು ಬಂದೆವು
ತಾಯೇ
ತುಂಗ ಭದ್ರೆಯಲಿ
ತುಂಬು ಭಕ್ತಿಯಲಿ
ಮಿಂದು ಬಂದೆವು ತಾಯೆ
ದಿದಿನ್ನ ದಿದಿನ್ನ
ದಿಂತಾಕು ದಿದಿನ್ನ
ದಿಂತಾಕು ದಿದಿನ್ನ
ಕುಣಿಯ ಬಾ
ಜೈ ಜೈ ಜೈ ಹುಲಿಗೆಮ್ಮ
ಕಾರ್ಮೋಡ ನೀನೆ
ಸೋನೆನೂ ನೀನೆ
ಭೂಮಿನು ನಿನ್ನಾ
ಭಿಕ್ಷೆ ತಾನೆ
ಸೂರ್ಯಾನು ನೀನೆ
ಕಿರಣಾನು ನೀನೆ
ನಮಗೆಲ್ಲಾ ರಕ್ಷೆ
ನೀನೆ ತಾನೆ
ಸೌದತ್ತಿ ಎಲ್ಲಮ್ಮ
ನಿನ್ನ ರೂಪ ನೂರು
ಓಓ
ಹುಲಿಗೆಮ್ಮ ನಿನ್ನೆದುರು
ನಿಲ್ಲೋರು ಯಾರು
ಕನ್ಣ ಬಿಟ್ಟು ನನ್ನ ಕಡಿಗಿ
ಕಂಡೆ ನೀನು ಹುಲಿಗಿ
ನಾನು ನಾನು ಅನ್ನೋ
ಮಾತು ಹೋಗೆಬಿಡ್ತು ಅಡಗಿ
ಚಕ್ರದ ಶ್ರೀ ಚಕ್ರದ
ನಡುವಲ್ಲಿರೋ ಓಂ ಶಕ್ತಿ
ಕಾಲದ ಕರಿಕಾಲದ
ಕರುಣಾಕರಿ ವರ ಶಕ್ತಿ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ದಿಂತ ತಕದಿಂತ ದಿಂತ ತಕದಿಂದಿಂತ
ದಿಂತ ತಕದಿಂತ ದಿಂತಕದಿಂತಕತ
ದಿಂತ ತಕದಿಂತ ದಿಂತ ತಕದಿಂದಿಂತ
ದಿಂತ ತಕದಿಂತ ದಿಂತಕದಿಂತಕತ ತ ತ
ಶಬಾಂಗಿಣಿ ವರಾಂಗಿಣಿ
ಮನೋನ್ಮಣೆ ಜಮದಗ್ನಿ
ಕಾಳಿ ಭಯಂಕರಿ ಶನೇಶ್ವರಿ
ಬ್ರಹ್ಮೇಶ್ವರಿ ಭವತಾರಿ
ಸೂತ್ರಾನು ನೀನೆ
ಪಾತ್ರಾನು ನೀನೆ
ನಿನ್ನಾಜ್ಞೆ ಇರದೆ ಏನೂ ಇಲ್ಲಾ
ಕಾಯೋಳು ನೀನೆ
ಕೊಲ್ಲೋಳು ನೀನೆ
ನೀನಿರದೇನೆ ನಾವೇ ಇಲ್ಲಾ
ನಮ್ಮ ಕಷ್ಟ ಕಾರ್ಪಣ್ಯ
ನೀಗೋ ರೇಣುಕಾಂಬೆ
ಓಓ
ತೇರಲ್ಲಿ ನೀ ಬಂದು
ಕಾಯೇ ಜಗದಾಂಬೆ
ನಿನ್ನ ಕಂದ ಪರಶುರಾಮ
ಇದ್ದ ಹಾಗೆ ನಾವು
ಮಕ್ಕಳಂತೆ ಕಾಯೇ ತಾಯೇ
ನಿನ್ನ ಮನಸೇ ಹೂವು
ಯೋಗದ ಶುಭಯೋಗದ
ಮಹಾಯೋಗದ ಮಹಾಮಾಯೆ
ಜ್ಞಾನದ ನಮ್ಮ ಗಾನದ
ತುಂಬೆಲ್ಲವೂ ನಿನ್ನ ಛಾಯೇ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ತಾಯೇ ತಾಯೇ
ಕರುಣದಿ ಕಾಯೇ
ತಾಯೇ ತಾಯೇ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಹುಲಿಗಾಂಬೆ ಹುಲಿಗೆವ್ವ
ಹುಲಿಗೀಯ ತಾಯೆ
ತಾಯೇ
ಗುಡ್ಡದ ಮೇಲಿಂದ
ಇಳಿದುಬಂದ ತಾಯೇ
ತಾಯೇ
ಸಾಲಾಗಿ ವರ ನೀಡೋ
ಸಾಲಿಗ್ರಾಮ ನೀನು
ನೊಂದೋರ ಕಾಯೋಳೆ
ನೀನೆ ಕಾಮಧೇನು
ಮನಸೇ ಮಂದಾರ
ನೀನಾದೆ ನಮವ್ವ
ನಮಗಾಧಾರ ಆಕಾರ
ನೀನೆ ಹುಲಿಗೆವ್ವ
ಓಂಕಾರಿ ಶ್ರೀಕಾರಿ
ಭೂಮಂಡ್ಲ ಸೇರಿ
ಜೋಕಾಲಿ ಆಡ್ತಾವ್ಳೆ
ಪಲ್ಲಕ್ಕಿ ಏರಿ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಅಗ್ನಿ ಕುಂಡದಲಿ
ನಿನ್ನ ಜಪಿಸುತಲಿ
ಹಾದು ಬಂದೆವು
ತಾಯೇ
ತುಂಗ ಭದ್ರೆಯಲಿ
ತುಂಬು ಭಕ್ತಿಯಲಿ
ಮಿಂದು ಬಂದೆವು ತಾಯೆ
ದಿದಿನ್ನ ದಿದಿನ್ನ
ದಿಂತಾಕು ದಿದಿನ್ನ
ದಿಂತಾಕು ದಿದಿನ್ನ
ಕುಣಿಯ ಬಾ
ಜೈ ಜೈ ಜೈ ಹುಲಿಗೆಮ್ಮ
ಕಾರ್ಮೋಡ ನೀನೆ
ಸೋನೆನೂ ನೀನೆ
ಭೂಮಿನು ನಿನ್ನಾ
ಭಿಕ್ಷೆ ತಾನೆ
ಸೂರ್ಯಾನು ನೀನೆ
ಕಿರಣಾನು ನೀನೆ
ನಮಗೆಲ್ಲಾ ರಕ್ಷೆ
ನೀನೆ ತಾನೆ
ಸೌದತ್ತಿ ಎಲ್ಲಮ್ಮ
ನಿನ್ನ ರೂಪ ನೂರು
ಓಓ
ಹುಲಿಗೆಮ್ಮ ನಿನ್ನೆದುರು
ನಿಲ್ಲೋರು ಯಾರು
ಕನ್ಣ ಬಿಟ್ಟು ನನ್ನ ಕಡಿಗಿ
ಕಂಡೆ ನೀನು ಹುಲಿಗಿ
ನಾನು ನಾನು ಅನ್ನೋ
ಮಾತು ಹೋಗೆಬಿಡ್ತು ಅಡಗಿ
ಚಕ್ರದ ಶ್ರೀ ಚಕ್ರದ
ನಡುವಲ್ಲಿರೋ ಓಂ ಶಕ್ತಿ
ಕಾಲದ ಕರಿಕಾಲದ
ಕರುಣಾಕರಿ ವರ ಶಕ್ತಿ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ದಿಂತ ತಕದಿಂತ ದಿಂತ ತಕದಿಂದಿಂತ
ದಿಂತ ತಕದಿಂತ ದಿಂತಕದಿಂತಕತ
ದಿಂತ ತಕದಿಂತ ದಿಂತ ತಕದಿಂದಿಂತ
ದಿಂತ ತಕದಿಂತ ದಿಂತಕದಿಂತಕತ ತ ತ
ಶಬಾಂಗಿಣಿ ವರಾಂಗಿಣಿ
ಮನೋನ್ಮಣೆ ಜಮದಗ್ನಿ
ಕಾಳಿ ಭಯಂಕರಿ ಶನೇಶ್ವರಿ
ಬ್ರಹ್ಮೇಶ್ವರಿ ಭವತಾರಿ
ಸೂತ್ರಾನು ನೀನೆ
ಪಾತ್ರಾನು ನೀನೆ
ನಿನ್ನಾಜ್ಞೆ ಇರದೆ ಏನೂ ಇಲ್ಲಾ
ಕಾಯೋಳು ನೀನೆ
ಕೊಲ್ಲೋಳು ನೀನೆ
ನೀನಿರದೇನೆ ನಾವೇ ಇಲ್ಲಾ
ನಮ್ಮ ಕಷ್ಟ ಕಾರ್ಪಣ್ಯ
ನೀಗೋ ರೇಣುಕಾಂಬೆ
ಓಓ
ತೇರಲ್ಲಿ ನೀ ಬಂದು
ಕಾಯೇ ಜಗದಾಂಬೆ
ನಿನ್ನ ಕಂದ ಪರಶುರಾಮ
ಇದ್ದ ಹಾಗೆ ನಾವು
ಮಕ್ಕಳಂತೆ ಕಾಯೇ ತಾಯೇ
ನಿನ್ನ ಮನಸೇ ಹೂವು
ಯೋಗದ ಶುಭಯೋಗದ
ಮಹಾಯೋಗದ ಮಹಾಮಾಯೆ
ಜ್ಞಾನದ ನಮ್ಮ ಗಾನದ
ತುಂಬೆಲ್ಲವೂ ನಿನ್ನ ಛಾಯೇ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
ಉಧೋ ಉಧೋ
ಉಧೋ ಉಧೋ
ಉಧೋ ಉಧೋ
ಉಧೋ ಹುಲಿಗೆಮ್ಮ
Udho Udho Huligemma song lyrics from Kannada Movie Raana starring Shreyas Manju, Reeshma Nanaiah ,, Lyrics penned by V Nagendra Prasad Sung by Karibasava Tadakal , Music Composed by Chandan Shetty, film is Directed by R.Nanda Kishore and film is released on 2022