Malli Malli Lyrics

ಮಳ್ಳಿ ಮಳ್ಳಿ Lyrics

in Raana

in ರಾಣ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾರೆ ಪಾತರಗಿತ್ತಿ
ಒಂದೆ ನಾಚಿಕೆ ಆಗ್ತೈತಿ
ಯಾಕ ನುಲಿಯಾಕತ್ತಿ
ನಿಂತ್ರು ಕಾಲು ನೋಯ್ತೈತಿ
ಬರ್ಲಾ ಬೆನ್ನ ಹತ್ತಿ
ಬ್ಯಾಡ ಕೆಲ್ಸ ಕೆಡ್ತೈತಿ
ತರ್ಲಾ ಮನೆಗೆ ಬುತ್ತಿ
ಬ್ಯಾಡ ಮಂದಿ ನೋಡ್ತೈತಿ
 
ಹೇ ಮಳ್ಳಿ ಮಳ್ಳಿ  ಮಳ್ಳಿ ನಿನ್ನ
ಕುರುಬು ಥೇಟ ಈರುಳ್ಳಿ
ಕಳ್ಳಿ ಕಳ್ಳಿ ಕಳ್ಳಿ ನಿನ್‌
ಕಣ್ಗುಡ್ಡೆ ಬೆಳ್ಳುಳ್ಳಿ
ನಡುವು ಸಣ್ಣ ಗೋಧಿ ಬಣ್ಣ
 ಕೈಗೆ ಸಿಗದ ಮಿಂಚುಳ್ಳಿ
ನಿನ್ನ ಸಲುವಾಗಿ ಸುತ್ತಿ ಬಂದೆ
ಮಂಡ್ಯ ಮೈಸೂರು ಮಳವಳ್ಳಿ
 
ಏಯ್‌
ಕಳ್ಳಿ ನೀನು ಕಳ್ಳಿ
ಏ ಜವಾರಿ ಕಳ್ಳಿ
ನೀನೋಡ್ತಿ ಎಷ್ಟ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ
 
ಹೈದ ಹೈದ ನಾನು ಮಾಗಿ
ನಿಂತ ಹೂಬಳ್ಳಿ
ಬಿಳಿ ಬಿಳಿ ನುಂಗುವಂಗ
ನೋಡ್ತಿಯಷ್ಟ ಹುಳ್ಳುಳ್ಳಿ
ಮಾತಿನ್ಯಾಗ ತೊರುಸ್ಬ್ಯಾಡ
ರಾಯ್ಚೂರ್‌ ಬೆಳಗಾಂ ಸಂಗೊಳ್ಳಿ
ಗೊತ್ತಾ ಯಾರು ಅಂತ ನಾ
ಮಲ್ಲಿ ಫ್ರಮ್‌ ಹೊನ್ನಳ್ಳಿ
ಮಲ್ಲಿ ಫ್ರಮ್‌ ಹೊನ್ನಳ್ಳಿ
 
ಊರ್ಗೆ ಸುಂದ್ರಿ ನಾನು
ಹೌದ್ರಿ ನಮ್ಗು ತಿಳ್ದೈತಿ
ಸುಮ್ನೆ ಮಾಡಿರೆ ನಾನು
ಊರೆ ನಿದ್ರೆ ಕೆಡ್ತೈತಿ
ಹೋದ್ರೆ ಜಾತ್ರೆಗೆ ನಾನು
ಅಯ್ಯೊ ತೇರೆ ನಿಂತು ಹೋಗ್ತೈತಿ
ಸಿಕ್ರೆ ಸಿಂಗಲ್‌ ನಾನು
ಹೇ ಕುಸ್ತಿಗೆದ್ದಂಗೆ ಆಗ್ತೈತಿ
 
ಮಳ್ಳಿ ಮಳ್ಳಿ ಮಳ್ಳಿ
ನನಗ ಸಿಗ್ತಿ ಎಂದ ಚೆಂದುಳ್ಳಿ
ಸಿಕ್ರೆ ನಿನಗೆ ಬರೆದು ಕೊಡ್ತೀನಿ
ದಾವಣಗೆರೆದ ಉಳ್ಳಿ
ನಾ ಬೆಳಿಸೀನಿ ಊರ ಮುಂದ
ಆರು ಎಕರೆ ಈರುಳ್ಳಿ
ನೀ ಹೂ ಅಂದ್ರ ಹುಡುಗಿ
ನಿಂದ ಗದಗ ಧಾರವಾಡ ಹುಬ್ಬಳ್ಳಿ
 
ಹೇ ಕಳ್ಳಿ ನೀನು ಕಳ್ಳಿ
ನೀ ಹಳೆಸೌತೆ ಬಳ್ಳಿ
ನೀ ನೋಡು ಒಮ್ಮೆ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ
ಹುಬ್ಬಳ್ಳಿ
 
ಏಯ್‌
ಸೀರೆ ತರ್ಲಾ ಒಂದು
ಬ್ಯಾಡ ನೆರಿಗೆ ಜಾರ್ತೈತಿ
ಡಾಬು ಹಾಕ್ಲ ತಂದು
ಮೊನ್ನೆ ಸೊಂಟ ಉಳುಕೈತಿ
ಜುಮುಕಿ ಇಡ್ಲ ಒಂದು
ಬ್ಯಾಡ ದೃಷ್ಟಿ ತಾಗ್ತೈತಿ
ಚುಮ್ಮ ಕೊಡ್ಲ ಒಂದು
ಬ್ಯಾಡ ವೈರಲ್‌ ಆಗ್ತೈತಿ
 
ಕಳ್ಳ ಕಳ್ಳ ಕಳ್ಳ ನಿನ್ನ ಕಾಟ
ಹೆಂಗ ತಡ್ಕೊಳ್ಳಿ
ಮಂಡ್ಯದಿಂದ ಬೀದರ್‌ ತಂಕ
ಬೆನ್ನ ಹತ್ತಿದೆ ಹೊಳ್ಳೊಳ್ಳಿ
ಶಿವಮೊಗ್ಗ ಗುಲ್ಬರ್ಗ
ನಡಕ ಅಯ್ತಿ ನನ್ನಳ್ಳಿ
ನಂಗು ನಿಂಗು ಕೂಡಿ
ಬಂದ್ರೆ ನೋಡೋಣ
ಬಾದಾಮಿ ಐಹೊಳಿ
 
ಕಳ್ಳ ನೀನು ಕಳ್ಳ
ನೀ ಮಾಡ್ತಿಯೆಷ್ಟು ಮಳ್ಳ
ಕರಗಿಹೋಗ್ತಾನ ಕಳ್ಳ
ಬಾ ಹಿಡ್ಕೊ ಗಿರಿ ಬಳ್ಳ

ಬಾರೆ ಪಾತರಗಿತ್ತಿ
ಒಂದೆ ನಾಚಿಕೆ ಆಗ್ತೈತಿ
ಯಾಕ ನುಲಿಯಾಕತ್ತಿ
ನಿಂತ್ರು ಕಾಲು ನೋಯ್ತೈತಿ
ಬರ್ಲಾ ಬೆನ್ನ ಹತ್ತಿ
ಬ್ಯಾಡ ಕೆಲ್ಸ ಕೆಡ್ತೈತಿ
ತರ್ಲಾ ಮನೆಗೆ ಬುತ್ತಿ
ಬ್ಯಾಡ ಮಂದಿ ನೋಡ್ತೈತಿ
 
ಹೇ ಮಳ್ಳಿ ಮಳ್ಳಿ  ಮಳ್ಳಿ ನಿನ್ನ
ಕುರುಬು ಥೇಟ ಈರುಳ್ಳಿ
ಕಳ್ಳಿ ಕಳ್ಳಿ ಕಳ್ಳಿ ನಿನ್‌
ಕಣ್ಗುಡ್ಡೆ ಬೆಳ್ಳುಳ್ಳಿ
ನಡುವು ಸಣ್ಣ ಗೋಧಿ ಬಣ್ಣ
 ಕೈಗೆ ಸಿಗದ ಮಿಂಚುಳ್ಳಿ
ನಿನ್ನ ಸಲುವಾಗಿ ಸುತ್ತಿ ಬಂದೆ
ಮಂಡ್ಯ ಮೈಸೂರು ಮಳವಳ್ಳಿ
 
ಏಯ್‌
ಕಳ್ಳಿ ನೀನು ಕಳ್ಳಿ
ಏ ಜವಾರಿ ಕಳ್ಳಿ
ನೀನೋಡ್ತಿ ಎಷ್ಟ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ
 
ಹೈದ ಹೈದ ನಾನು ಮಾಗಿ
ನಿಂತ ಹೂಬಳ್ಳಿ
ಬಿಳಿ ಬಿಳಿ ನುಂಗುವಂಗ
ನೋಡ್ತಿಯಷ್ಟ ಹುಳ್ಳುಳ್ಳಿ
ಮಾತಿನ್ಯಾಗ ತೊರುಸ್ಬ್ಯಾಡ
ರಾಯ್ಚೂರ್‌ ಬೆಳಗಾಂ ಸಂಗೊಳ್ಳಿ
ಗೊತ್ತಾ ಯಾರು ಅಂತ ನಾ
ಮಲ್ಲಿ ಫ್ರಮ್‌ ಹೊನ್ನಳ್ಳಿ
ಮಲ್ಲಿ ಫ್ರಮ್‌ ಹೊನ್ನಳ್ಳಿ
 
ಊರ್ಗೆ ಸುಂದ್ರಿ ನಾನು
ಹೌದ್ರಿ ನಮ್ಗು ತಿಳ್ದೈತಿ
ಸುಮ್ನೆ ಮಾಡಿರೆ ನಾನು
ಊರೆ ನಿದ್ರೆ ಕೆಡ್ತೈತಿ
ಹೋದ್ರೆ ಜಾತ್ರೆಗೆ ನಾನು
ಅಯ್ಯೊ ತೇರೆ ನಿಂತು ಹೋಗ್ತೈತಿ
ಸಿಕ್ರೆ ಸಿಂಗಲ್‌ ನಾನು
ಹೇ ಕುಸ್ತಿಗೆದ್ದಂಗೆ ಆಗ್ತೈತಿ
 
ಮಳ್ಳಿ ಮಳ್ಳಿ ಮಳ್ಳಿ
ನನಗ ಸಿಗ್ತಿ ಎಂದ ಚೆಂದುಳ್ಳಿ
ಸಿಕ್ರೆ ನಿನಗೆ ಬರೆದು ಕೊಡ್ತೀನಿ
ದಾವಣಗೆರೆದ ಉಳ್ಳಿ
ನಾ ಬೆಳಿಸೀನಿ ಊರ ಮುಂದ
ಆರು ಎಕರೆ ಈರುಳ್ಳಿ
ನೀ ಹೂ ಅಂದ್ರ ಹುಡುಗಿ
ನಿಂದ ಗದಗ ಧಾರವಾಡ ಹುಬ್ಬಳ್ಳಿ
 
ಹೇ ಕಳ್ಳಿ ನೀನು ಕಳ್ಳಿ
ನೀ ಹಳೆಸೌತೆ ಬಳ್ಳಿ
ನೀ ನೋಡು ಒಮ್ಮೆ ಹೊಳ್ಳಿ
ನಾ ಹೈದ ಫ್ರಮ್‌ ಹುಬ್ಬಳ್ಳಿ
ಹುಬ್ಬಳ್ಳಿ
 
ಏಯ್‌
ಸೀರೆ ತರ್ಲಾ ಒಂದು
ಬ್ಯಾಡ ನೆರಿಗೆ ಜಾರ್ತೈತಿ
ಡಾಬು ಹಾಕ್ಲ ತಂದು
ಮೊನ್ನೆ ಸೊಂಟ ಉಳುಕೈತಿ
ಜುಮುಕಿ ಇಡ್ಲ ಒಂದು
ಬ್ಯಾಡ ದೃಷ್ಟಿ ತಾಗ್ತೈತಿ
ಚುಮ್ಮ ಕೊಡ್ಲ ಒಂದು
ಬ್ಯಾಡ ವೈರಲ್‌ ಆಗ್ತೈತಿ
 
ಕಳ್ಳ ಕಳ್ಳ ಕಳ್ಳ ನಿನ್ನ ಕಾಟ
ಹೆಂಗ ತಡ್ಕೊಳ್ಳಿ
ಮಂಡ್ಯದಿಂದ ಬೀದರ್‌ ತಂಕ
ಬೆನ್ನ ಹತ್ತಿದೆ ಹೊಳ್ಳೊಳ್ಳಿ
ಶಿವಮೊಗ್ಗ ಗುಲ್ಬರ್ಗ
ನಡಕ ಅಯ್ತಿ ನನ್ನಳ್ಳಿ
ನಂಗು ನಿಂಗು ಕೂಡಿ
ಬಂದ್ರೆ ನೋಡೋಣ
ಬಾದಾಮಿ ಐಹೊಳಿ
 
ಕಳ್ಳ ನೀನು ಕಳ್ಳ
ನೀ ಮಾಡ್ತಿಯೆಷ್ಟು ಮಳ್ಳ
ಕರಗಿಹೋಗ್ತಾನ ಕಳ್ಳ
ಬಾ ಹಿಡ್ಕೊ ಗಿರಿ ಬಳ್ಳ

Malli Malli song lyrics from Kannada Movie Raana starring Shreyas Manju, Reeshma Nanaiah ,, Lyrics penned by Shivu BhergiSung by Chandan Shetty, Divya Ramachandra, Music Composed by Chandan Shetty, film is Directed by R.Nanda Kishore and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ