ಲೆಟ್ಸ್ ಗೋ
ವೆಲ್ಕಮ್ ಟು ಬೆಂಗಳೂರು
ನೈಟಲ್ಲೆ ದರ್ಬಾರು
ಮಿಡ್ನೈಟು ಬಿಸಿಲಿನಲ್ಲಿ ಒನ್ ಕಪ್ ಟೀ ತಂಪು ಗಾಳಿ
ಗ್ರೀನ್ ಸಿಗ್ನಲ್ ಟ್ರ್ಯಾಫಿಕ್ಕಲ್ಲಿ
ಪೆಟ್ರೋಲ್ ಪ್ರೈಸ್ ಗೌವರ್ನಮೆಂಟ್ ದಾಳಿ
ಬೇತಾಳ ಬೀದಿ ದೀಪ ಪಂಚರ್ ಗಿಫ್ಟು ಗುಂಡಿ ಶಾಪ
ಬೀದಿಯ ನಾಯಿನ ನೋಡಿ ಭಯ ಬಿದ್ದವ್ನೆ
ಬೆಂಗಳೂರು ರೌಂಡು ಹಾಕಿ ಸುಸ್ತು ಆಗವ್ನೆ
ಒನ್ ವೇ ಲಿ ಹೋದ್ರೆ ಣೊಡು ಟೈಮು ಮಿಕ್ತದೆ
ಡ್ರಿಂಕ್ ಆಂಡ್ ಡ್ರೈವ್ ಮಾಡಬೇಡಿ ತಪ್ಪು ಆಯ್ತದೆ
ಹರ ಶಿವ ಗುರುದೇವ ಗಣನಾಥನೆ ಏನ್ ಮಾಡೋಣ
(ಏನ್ ಮಾಡಕ್ ಆಯ್ತದೆ)
ಅಯ್ಯೊ ಸಾಕಾಯ್ತು
ಅಯ್ಯೊ ಏನ್ ಮಾಡಣ
ಅಯ್ಯೊ ಸಾಕಾಯ್ತು
ಅಯ್ಯೊ ಗುರು ಯಾರ್ಗೆ ಹೇಳಣ
(ಹೋಗ ಅತ್ತಗೆ)
ಅಯ್ಯೊ
ಜೀವ್ನನೆ ಬೇಜಾರು
ಗೂಗಲ್ ಕ್ರೋಮಿನಲ್ಲೆ ಕಾಣದ ದಾರಿಗು ಸೊಲ್ಯೂಷನ್ ಇದೆ
ಖಾಲಿಯ ರೋಡಲ್ಲಿ ಸಿಂಗಲ್ಲಾಗೆ ಟ್ರಾವೆಲಿಂಗು
ದೇಖೊ ಬುಯ್ಯ ಜಾಲಿ ಆಗಿದೆ
ಸ್ವೀಟೆಸ್ಟು ಬೆಂಗಳೂರು ನೈಟು ಸ್ಕೇರಿ ಆಗಿದೆ
ಸೊಳ್ಳೆಯ ಕಾಟ ಜೋರಿದೆ
ಏನಾದ್ರು ಹಾಳಾಗೋಗ್ಲಿ ದುಡ್ಡು ಮಾಡಬೇಕಿದೆ
ದುಡ್ ಮಾಡೊ ಜಾಗ ಎಲ್ಲಿದೆ
ಹರ ಶಿವ ಗುರುದೇವ ಗಣನಾಥನೆ ಏನ್ ಮಾಡೋಣ
ಲೆಟ್ಸ್ ಗೋ
ಅಯ್ಯೊ ಸಾಕಾಯ್ತು
ಅಯ್ಯೊ ಏನ್ ಮಾಡಣ
ಅಯ್ಯೊ ಸಾಕಾಯ್ತು
ಅಯ್ಯೊ ಗುರು ಯಾರ್ಗೆ ಹೇಳಣ
(ತು ಹೋಗ ಅತ್ತಗೆ)
ಲೆಟ್ಸ್ ಗೋ
ವೆಲ್ಕಮ್ ಟು ಬೆಂಗಳೂರು
ನೈಟಲ್ಲೆ ದರ್ಬಾರು
ಮಿಡ್ನೈಟು ಬಿಸಿಲಿನಲ್ಲಿ ಒನ್ ಕಪ್ ಟೀ ತಂಪು ಗಾಳಿ
ಗ್ರೀನ್ ಸಿಗ್ನಲ್ ಟ್ರ್ಯಾಫಿಕ್ಕಲ್ಲಿ
ಪೆಟ್ರೋಲ್ ಪ್ರೈಸ್ ಗೌವರ್ನಮೆಂಟ್ ದಾಳಿ
ಬೇತಾಳ ಬೀದಿ ದೀಪ ಪಂಚರ್ ಗಿಫ್ಟು ಗುಂಡಿ ಶಾಪ
ಬೀದಿಯ ನಾಯಿನ ನೋಡಿ ಭಯ ಬಿದ್ದವ್ನೆ
ಬೆಂಗಳೂರು ರೌಂಡು ಹಾಕಿ ಸುಸ್ತು ಆಗವ್ನೆ
ಒನ್ ವೇ ಲಿ ಹೋದ್ರೆ ಣೊಡು ಟೈಮು ಮಿಕ್ತದೆ
ಡ್ರಿಂಕ್ ಆಂಡ್ ಡ್ರೈವ್ ಮಾಡಬೇಡಿ ತಪ್ಪು ಆಯ್ತದೆ
ಹರ ಶಿವ ಗುರುದೇವ ಗಣನಾಥನೆ ಏನ್ ಮಾಡೋಣ
(ಏನ್ ಮಾಡಕ್ ಆಯ್ತದೆ)
ಅಯ್ಯೊ ಸಾಕಾಯ್ತು
ಅಯ್ಯೊ ಏನ್ ಮಾಡಣ
ಅಯ್ಯೊ ಸಾಕಾಯ್ತು
ಅಯ್ಯೊ ಗುರು ಯಾರ್ಗೆ ಹೇಳಣ
(ಹೋಗ ಅತ್ತಗೆ)
ಅಯ್ಯೊ
ಜೀವ್ನನೆ ಬೇಜಾರು
ಗೂಗಲ್ ಕ್ರೋಮಿನಲ್ಲೆ ಕಾಣದ ದಾರಿಗು ಸೊಲ್ಯೂಷನ್ ಇದೆ
ಖಾಲಿಯ ರೋಡಲ್ಲಿ ಸಿಂಗಲ್ಲಾಗೆ ಟ್ರಾವೆಲಿಂಗು
ದೇಖೊ ಬುಯ್ಯ ಜಾಲಿ ಆಗಿದೆ
ಸ್ವೀಟೆಸ್ಟು ಬೆಂಗಳೂರು ನೈಟು ಸ್ಕೇರಿ ಆಗಿದೆ
ಸೊಳ್ಳೆಯ ಕಾಟ ಜೋರಿದೆ
ಏನಾದ್ರು ಹಾಳಾಗೋಗ್ಲಿ ದುಡ್ಡು ಮಾಡಬೇಕಿದೆ
ದುಡ್ ಮಾಡೊ ಜಾಗ ಎಲ್ಲಿದೆ
ಹರ ಶಿವ ಗುರುದೇವ ಗಣನಾಥನೆ ಏನ್ ಮಾಡೋಣ
ಲೆಟ್ಸ್ ಗೋ
ಅಯ್ಯೊ ಸಾಕಾಯ್ತು
ಅಯ್ಯೊ ಏನ್ ಮಾಡಣ
ಅಯ್ಯೊ ಸಾಕಾಯ್ತು
ಅಯ್ಯೊ ಗುರು ಯಾರ್ಗೆ ಹೇಳಣ
(ತು ಹೋಗ ಅತ್ತಗೆ)
Kaala Chakradalli song lyrics from Kannada Movie Raaghu starring Vijay Raghavendra,,, Lyrics penned by Vinay Pandavapura Sung by Vasuki Vaibhav, Music Composed by Suraj Jois, film is Directed by M Anand Raj and film is released on 2023