Kaala Chakradalli Lyrics

ಕಾಲಚಕ್ರದಲ್ಲಿ Lyrics

in Raaghu

in ರಾಘು

LYRIC

Song Details Page after Lyrice

ಕಾಲಚಕ್ರದಲ್ಲಿ ಕಾಣದೊಂದು
ಕೈಲಿ ಗೊಂಬೆಯಾಗೋದೆ ನಾ
ಮೋಹವೆಂಬ ಛಾಯೆ ಮೋಸವೆಂಬ ಮಾಯೆ
ಬಂಧಿ ಆಗೋದೆ ನಾ
ನಾ ಯಾರೆಂದು ನಾ ಏಕಿಂದು ನನ್ನೆ ಮರೆತೋದೆ ನಾ
ಈ ದಾರಿಲಿ ಒಂಟಿ ನಾನಿಲ್ಲಿ ನನ್ನೆ ಕಳೆಕೊಂಡೆ ನಾ
ಘೋರ ಈ ದಾರಿ ನಾ ಯಾಮಾರಿ ಈ ಕೈಮಾರಿ ಮಂಕಾಗಿದೆ
ಈ ಹಗಲಲ್ಲು ಆ ಬೆಳಕಿದ್ದು ಈ ಕಣ್ಣಿದ್ದು ಕುರುಡಾಗಿದೆ
 
ಎಂದೊ ಆದೆ ಏಕಾಂಗಿ ನಾನಾಗಿ ಬೇಕು ಎಂಬ ದಾಹದಿಂದಾಗಿ
ಸತ್ಯ ಸುಳ್ಳು ಎಂಬಂತೆ ಸುಳಿಯಲ್ಲಿ ಯಾರು ನನ್ನ ನೂಕಲು
ಗಾಳಕ್ಕೆ ಸಿಕ್ಕ ಮೀನಂತೆ ಆಯ್ತು ಇಂದೇಕೊ ನನ್ನ ಜೀವನ ಈಗ
ಯಾರಿಟ್ಟ ಶಾಪ ಯಾರ್ಯಾರ ಕೋಪ ಭ್ರಮೆಯಲ್ಲೆ ಮುಳುಗೋದೆ ನಾ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ