LYRIC

Song Details Page after Lyrice

ಸಂಡೆ ಮಂಡೆ ಸಂಡೆ ಮಂಡೆ ಸಂಡೆ ಮಂಡೆ
ಟ್ಯೂಸ್ಡೆ ವೆಡ್ನನ್‌ ಡೆ ಥರ್ಸ್‌ ಡೆ ಫ್ರೈ ಡೆ ಸ್ಯಾಟರ್ಡೆ
ನಿನ್ನ ನೆನೆಸಿಕೊಂಡಾಗ್ಲೆಲ್ಲ ಡೈಲಿ ನಂಗೆ ಬರ್ತ್ಡೆ
ಓ ಗಂಡ್ಸು ಅಂದ್ರು ನೀನೆ ಕಣೊ
ಫ್ರೆಂಡ್ಸು ಅಂದ್ರು ನೀನೆ ಕಣೊ
ಬಿಟ್ಟಿ ಬಿಟ್ಟಂಗ್‌ ನೋಡ್ತ ಇದ್ರೆ
ಫೇಮಲ್‌ ನೀನು ಬಾಸು ಕಣೊ
ಸೂರಿ ಸೂರಿ ಸೂರಿ ಆರ್‌ ಎಕ್ಸ್‌ ಸೂರಿ
ಸೂರಿ ಸೂರಿ ಸೂರಿ ಆರ್‌ ಎಕ್ಸ್‌ ಸೂರಿ
ಸಂಡೆ ಮಂಡೆ  ಟ್ಯೂಸ್ಡೆ ವೆಡ್ನನ್‌ ಡೆ
ಥರ್ಸ್‌ ಡೆ ಫ್ರೈ ಡೆ ಸ್ಯಾಟರ್ಡೆ
ನಿನ್ನ ನೆನೆಸಿಕೊಂಡಾಗ್ಲೆಲ್ಲ ಡೈಲಿ ನಂಗೆ ಬರ್ತ್ಡೆ
 
ನೀ ಕೃಷ್ಣ ನಾನು ಮೀರ ಕೀ ಫ್ಲೂಟು ನುಡಿಸು ಬಾರ
ಫರ್ಸ್ಟ್‌ ಟೈಮೆ ನಾನು ಫ್ಲ್ಯಾಟ್‌ ಆಗ್ತೀನಿ
ನಿನಗಿಂತ್ಲು ಲಾಮಗು ಮಚ್ಚು ಸೇಫ್ ಕಣೆ ಲಿಪ್ಸು ಮುಚ್ಚು
ಹತ್ರ ಬಂದ್ರೆ ಗ್ಯಾಪ್‌ ಹಾಕ್ತೀನಿ
ನೀನು ಸಿಕ್ಸು ಪ್ಯಾಕಿನಲ್ಲಿ ನಂಗೊಂದು ಪೋಸು ಕೊಡು
ಆ ಶಾದಿ ಡಾಟ್‌ ಕಾಮ್ಗೋಗಿ ಬಂದೋರ್ಗೆ ರೋಸು ಕೊಡು
ಬೈಕು ಚಾಲು ಮಾಡು
ಸೂರಿ ಸೂರಿ ಸೂರಿ ಆರ್‌ ಎಕ್ಸ್‌ ಸೂರಿ
ಸೂರಿ ಸೂರಿ ಸೂರಿ ಆರ್‌ ಎಕ್ಸ್‌ ಸೂರಿ
 
ನಿನ್‌ ಫೈಟು ನೋಡ್ತ ಇದ್ರೆ ಟೈಟಾಗಿ ಹೋಗ್ತೀನಿ ನಾನು
ನೀನ್‌ ಕೊಟ್ರೆ ಪಂಚು ಪಂಚರ್‌
ನಮ್ದೂಕೆ ಹತ್ರ ನಿಮ್ದು ದೂಸ್ರಾಗೆ ಮಾತುಬೇಡ
ಹುಡ್ಗೀರು 3ಡಿ ಪಿಕ್ಚರು
ಯಾವೆಣ್ಣೆ ಹೊಡೆದ್ರು ನಿನ್ನ ಫಿಸಿಕ್ಕು ಬರೊದಿಲ್ಲ
ನೀನ್‌ ಹೆಣ್ಣೆ ಅಲ್ಲ ಹೋಗೆ ಬೀಳ್ತಾವ್‌ ಇನ್ನೊಂದ್ಸಲ
ಬಾರಾ ಪಾಳೇಗಾರ

Soori Soori song lyrics from Kannada Movie RX Soori starring Duniya Vijay, Akanksha, Ravishankar, Lyrics penned by K Kalyan Sung by Shreya Ghoshal, Harsha Sadanand, Music Composed by Arjun Janya, film is Directed by Srijai and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ