Huttodu Navello Lyrics

ಹುಟ್ಟೋದು ನಾವೆಲ್ಲೋ Lyrics

in RX Soori

in ಆರ್ ಎಕ್ಸ್ ಸೂರಿ

LYRIC

Song Details Page after Lyrice

ಹುಟ್ಟೋದು ನಾವೆಲ್ಲೋ ಸಾವ್ಯಾರ ಕೈಯ್ಯಲ್ಲೋ
ಮೂರು ದಿನ ಬದುಕಿನಲೀ ಉಳಿಗಾಲ ನಮಗೆಲ್ಲಿ
ಪಾಪಿಗಳ ಲೋಕ ಇಲ್ಲಿದೆ ರೌಡಿಸಂನ ಅಂತ್ಯ ಎಲ್ಲಿದೆ
 
ಯಾರಿಲ್ಲ ನಿಮಗಿಲ್ಲಿ ಸಾವೊಂದೆ ಜೊತೆಯಲ್ಲಿ
ನಂಬಿದೋರ ಬದುಕಿನಲೀ ಕಣ್ಣೀರೆ ಕೊನೆಗಿಲ್ಲಿ
ಇದು ಒಂದೇ ಎಂದು ಸತ್ಯವೋ
ಈ ಬಾಳ ಗೋಳು ನಿತ್ಯವೋ
 
ಈ ಭೂಗತಲೋಕದಲ್ಲಿ ನಾನು ಅಂತ
ಮೆರೆದೋರು ಮಣ್ಣಲ್ಲಿ ಮಣ್ಣು ಈಗ
ಲೈಫ್‌ ಇಷ್ಟೇ ಮಗಾ ಈ ಬದುಕು ಕಷ್ಟ ಮಗಾ

ಹುಟ್ಟೋದು ನಾವೆಲ್ಲೋ ಸಾವ್ಯಾರ ಕೈಯ್ಯಲ್ಲೋ
ಮೂರು ದಿನ ಬದುಕಿನಲೀ ಉಳಿಗಾಲ ನಮಗೆಲ್ಲಿ
ಪಾಪಿಗಳ ಲೋಕ ಇಲ್ಲಿದೆ ರೌಡಿಸಂನ ಅಂತ್ಯ ಎಲ್ಲಿದೆ
 
ಯಾರಿಲ್ಲ ನಿಮಗಿಲ್ಲಿ ಸಾವೊಂದೆ ಜೊತೆಯಲ್ಲಿ
ನಂಬಿದೋರ ಬದುಕಿನಲೀ ಕಣ್ಣೀರೆ ಕೊನೆಗಿಲ್ಲಿ
ಇದು ಒಂದೇ ಎಂದು ಸತ್ಯವೋ
ಈ ಬಾಳ ಗೋಳು ನಿತ್ಯವೋ
 
ಈ ಭೂಗತಲೋಕದಲ್ಲಿ ನಾನು ಅಂತ
ಮೆರೆದೋರು ಮಣ್ಣಲ್ಲಿ ಮಣ್ಣು ಈಗ
ಲೈಫ್‌ ಇಷ್ಟೇ ಮಗಾ ಈ ಬದುಕು ಕಷ್ಟ ಮಗಾ

Huttodu Navello song lyrics from Kannada Movie RX Soori starring Duniya Vijay, Akanksha, Ravishankar, Lyrics penned by Srijai Sung by K J Yesudas, Music Composed by Arjun Janya, film is Directed by Srijai and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ