ಪ್ರೀತಿಯಲ್ಲಿ ಹೋಗೊ ಈ ಜಾಲಿರೈಡು ನಮ್ದೆನ
ಈ ಪಯಣದಲ್ಲಿ ಮಾಡೊ ಈ ಮೋಜೆ ನಮ್ಮ ಮಸ್ತಿನ
ತಡೆಯೋರು ಯಾರು ಇಲ್ಲ ಜೊತೆಯಾಗಿ ಇರೊ ನಮ್ಮನ್ನ
ಗುರಿಯಲ್ಲಿ ಸಾಗಬೇಕು ಗೆಲುವಿಗೆ ನಮ್ಮ ಓಟನ
ತಿರುಗಾಟವೆ ಹುಡುಕಾಟವು ನಮ್ಮ ಬದುಕಿನ ನವಕೋಶವು
ಎದುರೆದುರಲೆ ಎದುರಾದೆವು ಮುನ್ನುಗ್ಗುತ ದಿನ ಕಳೆವೆವು
ಸೆಲ್ಫಿಯಲ್ಲಿ ಸೇರೊ ಈ ಪ್ರೈಮರ್ ಟೈಮು ನಮ್ದೇನ
3ಜಿ 4ಜಿ ಇರೊ ಆ ಲೋಕ ನಮ್ಗೆ ಏಕಿನ್ನ
ಕಾಡಿನಲ್ಲಿ ಇರೊ ಈ ಹಸಿರೆ ನಮ್ಮ ಉಸಿರೆನ
ನೇಚರಲ್ ಕಾಣೊ ಈ ಅಂದ ನಮ್ಮ ಚೆಂದನ
ಈ ನೋಟವೆ ಮೈಮಾಟವು ಕರೆಕರೆಯುವ ನವಯುಗವು
ಎಂದೆಂದಿಗು ಈ ಸ್ನೇಹವೆ ಕೈಹಿಡಿಯುತ ಜೊತೆ ಸಾಗಲಿ
ಸವಾರಿ ಮಾಡು ಶೇಕ್ ಈ ಗೆಲುವಿಗೆಲ್ಲ ಬ್ರೇಕ್
ಡೋನ್ಟ್ ವರಿ ನೀವು ವೇಕ್
ಡೋನ್ಟ್ ವರಿ ನೀವು ವೇಕ್
ಸವಾರಿ ಮಾಡು ಶೇಕ್ ಈ ಗೆಲುವಿಗೆಲ್ಲ ಬ್ರೇಕ್
ಡೋನ್ಟ್ ವರಿ ನೀವು ವೇಕ್
ಡೋನ್ಟ್ ವರಿ ನೀವು ವೇಕ್
ಜಿ3ಯಲ್ಲಿ ಸೇರ್ತಿವಲ್ಲ ಮೈತ್ರಿಯಲ್ಲಿ ಇರ್ತೀವಲ್ಲ
ಈ ರೈಡು ಎಂದು ಮರೆಯಲ್ಲ
ಸೃಷ್ಟಿಯಲ್ಲಿ ಸೇರ್ತಿವಲ್ಲ ಕಾಡಿನಲ್ಲಿ ಇರ್ತೀವಲ್ಲ
ಈ ರೈಡು ಎಂದು ನಿಲ್ಲಲ್ಲ
ಪ್ರೀತಿಯಲ್ಲಿ ಹೋಗೊ ಈ ಜಾಲಿರೈಡು ನಮ್ದೆನ
ಈ ಪಯಣದಲ್ಲಿ ಮಾಡೊ ಈ ಮೋಜೆ ನಮ್ಮ ಮಸ್ತಿನ
ತಡೆಯೋರು ಯಾರು ಇಲ್ಲ ಜೊತೆಯಾಗಿ ಇರೊ ನಮ್ಮನ್ನ
ಗುರಿಯಲ್ಲಿ ಸಾಗಬೇಕು ಗೆಲುವಿಗೆ ನಮ್ಮ ಓಟನ
ತಿರುಗಾಟವೆ ಹುಡುಕಾಟವು ನಮ್ಮ ಬದುಕಿನ ನವಕೋಶವು
ಎದುರೆದುರಲೆ ಎದುರಾದೆವು ಮುನ್ನುಗ್ಗುತ ದಿನ ಕಳೆವೆವು
ಸೆಲ್ಫಿಯಲ್ಲಿ ಸೇರೊ ಈ ಪ್ರೈಮರ್ ಟೈಮು ನಮ್ದೇನ
3ಜಿ 4ಜಿ ಇರೊ ಆ ಲೋಕ ನಮ್ಗೆ ಏಕಿನ್ನ
ಕಾಡಿನಲ್ಲಿ ಇರೊ ಈ ಹಸಿರೆ ನಮ್ಮ ಉಸಿರೆನ
ನೇಚರಲ್ ಕಾಣೊ ಈ ಅಂದ ನಮ್ಮ ಚೆಂದನ
ಈ ನೋಟವೆ ಮೈಮಾಟವು ಕರೆಕರೆಯುವ ನವಯುಗವು
ಎಂದೆಂದಿಗು ಈ ಸ್ನೇಹವೆ ಕೈಹಿಡಿಯುತ ಜೊತೆ ಸಾಗಲಿ
ಸವಾರಿ ಮಾಡು ಶೇಕ್ ಈ ಗೆಲುವಿಗೆಲ್ಲ ಬ್ರೇಕ್
ಡೋನ್ಟ್ ವರಿ ನೀವು ವೇಕ್
ಡೋನ್ಟ್ ವರಿ ನೀವು ವೇಕ್
ಸವಾರಿ ಮಾಡು ಶೇಕ್ ಈ ಗೆಲುವಿಗೆಲ್ಲ ಬ್ರೇಕ್
ಡೋನ್ಟ್ ವರಿ ನೀವು ವೇಕ್
ಡೋನ್ಟ್ ವರಿ ನೀವು ವೇಕ್
ಜಿ3ಯಲ್ಲಿ ಸೇರ್ತಿವಲ್ಲ ಮೈತ್ರಿಯಲ್ಲಿ ಇರ್ತೀವಲ್ಲ
ಈ ರೈಡು ಎಂದು ಮರೆಯಲ್ಲ
ಸೃಷ್ಟಿಯಲ್ಲಿ ಸೇರ್ತಿವಲ್ಲ ಕಾಡಿನಲ್ಲಿ ಇರ್ತೀವಲ್ಲ
ಈ ರೈಡು ಎಂದು ನಿಲ್ಲಲ್ಲ
Preethiyalli Hogo song lyrics from Kannada Movie RH 100 starring Ganesh, Harsh, Somashekar, Lyrics penned by Manoj Siddu Kodipura Sung by Sanjith Hegde , Music Composed by Melvin Michael, film is Directed by Mahesh M C and film is released on 2020