Beduthiruva Mana-male Lyrics

ಬೇಡುತಿರುವ ಮನ-ಮೇಲ್ Lyrics

in RH 100

in ಆರ್ ಎಚ್ 100

LYRIC

Song Details Page after Lyrice

ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಗೆ ನ್ಯಾಯವ ಹೇಳು
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಯ ನ್ಯಾಯವೆ
ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
 
ಶುರುವಲ್ಲಿ ಸ್ನೇಹಾಂಕುರ ಇಂದೇಕೊ ಮಧ್ಯಂತರ
ಮೊದಲ ಮಾತನೆ ಮುರಿದೆಯ
ನಾ ಬರುವೆ ಕಾಲಾಂತರ ಅದರೊಳಗು ಈ ಅಂತರ
ಏತಕೆ ಈ ತರ ಮುನಿದೆಯ
ಸ್ನೇಹಲೋಕದ ಪದವಿ ಪಡೆದರು ಮನವಿ ಕೇಳದೆ ಹೊರಟೆಯ
ಸ್ನೇಹಲೋಕದ ಪದವಿ ಪಡೆದರು ಮನವಿ ಕೇಳದೆ ಹೊರಟೆಯ
ದೇವ ಹೇಳು ನೀನು ಇದು ನ್ಯಾಯವೇನು
ದೇವ ಹೇಳು ನೀನು ಇದು ನ್ಯಾಯವೇನು
 
ನೀನಿಲ್ಲದೆ ಮಾತೆಲ್ಲಿದೆ ಮನದೊಳಗೆ ಗುನುಗುತ್ತಿದೆ
ಕೇಳಿಸಿಕೊಳ್ಳಲು ಮರೆತೆಯ
ಕನಸೆಲ್ಲವು ಕರಗುತ್ತಿದೆ ಬದುಕೇಕೊ ಸೊರಗುತ್ತಿದೆ
ಒಂಟಿ ಬದುಕನು ಕಲಿಸೆಯ
ಪ್ರೇಮಲೋಕದ ಪ್ರೀತಿಯ ಗೆ‌ಳತಿಯೆ ಬದುಕು ನೀಡದೆ ದೂರಾದೆಯ
ಪ್ರೇಮಲೋಕದ ಪ್ರೀತಿಯ ಗೆಳತಿಯೆ ಬದುಕು ನೀಡದೆ ದೂರಾದೆಯ
ಒಮ್ಮೆ ನೋಡು ನನ್ನ ಕೈಮುಗಿವೆ ನಿನ್ನ
 
||ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಗೆ ನ್ಯಾಯವ ಹೇಳು
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಯ ನ್ಯಾಯವೆ
ಒಮ್ಮೆ ನೋಡು ನನ್ನ ಕೈಮುಗಿವೆ ನಿನ್ನ||
 

ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಗೆ ನ್ಯಾಯವ ಹೇಳು
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಯ ನ್ಯಾಯವೆ
ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
 
ಶುರುವಲ್ಲಿ ಸ್ನೇಹಾಂಕುರ ಇಂದೇಕೊ ಮಧ್ಯಂತರ
ಮೊದಲ ಮಾತನೆ ಮುರಿದೆಯ
ನಾ ಬರುವೆ ಕಾಲಾಂತರ ಅದರೊಳಗು ಈ ಅಂತರ
ಏತಕೆ ಈ ತರ ಮುನಿದೆಯ
ಸ್ನೇಹಲೋಕದ ಪದವಿ ಪಡೆದರು ಮನವಿ ಕೇಳದೆ ಹೊರಟೆಯ
ಸ್ನೇಹಲೋಕದ ಪದವಿ ಪಡೆದರು ಮನವಿ ಕೇಳದೆ ಹೊರಟೆಯ
ದೇವ ಹೇಳು ನೀನು ಇದು ನ್ಯಾಯವೇನು
ದೇವ ಹೇಳು ನೀನು ಇದು ನ್ಯಾಯವೇನು
 
ನೀನಿಲ್ಲದೆ ಮಾತೆಲ್ಲಿದೆ ಮನದೊಳಗೆ ಗುನುಗುತ್ತಿದೆ
ಕೇಳಿಸಿಕೊಳ್ಳಲು ಮರೆತೆಯ
ಕನಸೆಲ್ಲವು ಕರಗುತ್ತಿದೆ ಬದುಕೇಕೊ ಸೊರಗುತ್ತಿದೆ
ಒಂಟಿ ಬದುಕನು ಕಲಿಸೆಯ
ಪ್ರೇಮಲೋಕದ ಪ್ರೀತಿಯ ಗೆ‌ಳತಿಯೆ ಬದುಕು ನೀಡದೆ ದೂರಾದೆಯ
ಪ್ರೇಮಲೋಕದ ಪ್ರೀತಿಯ ಗೆಳತಿಯೆ ಬದುಕು ನೀಡದೆ ದೂರಾದೆಯ
ಒಮ್ಮೆ ನೋಡು ನನ್ನ ಕೈಮುಗಿವೆ ನಿನ್ನ
 
||ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಬೇಡುತ್ತಿರುವೆ ಮನ ತಿರುಗಿ ಬಾ ನೀ ಕ್ಷಣ
ಮನದ ಮಾತನು ಹೇಳಿಕೊಳ್ಳೋದಿದೆ
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಗೆ ನ್ಯಾಯವ ಹೇಳು
ಭಾವನೆ ಪರಿಯನು ಕೊನೆಗು ಕೇಳದೆ
ಹೋಗುವ ರೀತಿಯ ನ್ಯಾಯವೆ
ಒಮ್ಮೆ ನೋಡು ನನ್ನ ಕೈಮುಗಿವೆ ನಿನ್ನ||
 

Beduthiruva Mana (Male) song lyrics from Kannada Movie RH 100 starring Ganesh, Harsh, Somashekar, Lyrics penned by Manoj Siddu Kodipura Sung by Siddharth Belmannu, Music Composed by Melvin Michael, film is Directed by Mahesh M C and film is released on 2020
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ