-
ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ
ಆ ಜಾಗವು ನನ್ನದೆ ಹೌದ ಅಂತಃಪುರ ಕಟ್ಟಿಸಬೋದ
ಈ ನನ್ನ ಆಸೆಗೆ ನಿನ್ನ ಅಂದದ ಮಿಲನ ಬೇಕಿದೆ
||ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ||
ಓ ನನ್ನ ಹೂದಾನಿ ಆಂತರ್ಯ ದೈವ ನೀ
ಸರ್ವಸ್ವ ನೀನೆಂದು ದಾಸಿಗ ನೀಗೊ ನಾನು
ಭೂಮಿಕೆ ನೀನಾಗಿ ಭಾವುಕ ನಾನಾಗಿ
ಸ್ವಾರಸ್ಯ ಈ ನಮ್ಮ ಕಥೆ ಬರಹದ ಸಾಲು
ಕಾದಿರಲು ತಾಳ್ಮೆ ನಂಬಿ ಬಾಳಲು ನಲ್ಮೆ
ತಿರುಗೋದ ನಿರ್ಧಾರ ಮನಸ್ಸಾಕ್ಷಿ ದೂರ
ಬೇಲೂರಿನ ಶಿಲ್ಪದ ಬಾಲೆ ಬೇಲಿ ಹೊರದಾಟಿದ ಮೇಲೆ
ಈ ಬಾಳೆ ಮೋಸದ ಕಣ್ಣ ಮುಚ್ಚೆ ಆಟ ಆಗಿದೆ
||ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ
ಆ ಜಾಗವು ನನ್ನದೆ ಹೌದ ಅಂತಃಪುರ ಕಟ್ಟಿಸಬೋದ
ಈ ನನ್ನ ಆಸೆಗೆ ನಿನ್ನ ಅಂದದ ಮಿಲನ ಬೇಕಿದೆ||
-
ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ
ಆ ಜಾಗವು ನನ್ನದೆ ಹೌದ ಅಂತಃಪುರ ಕಟ್ಟಿಸಬೋದ
ಈ ನನ್ನ ಆಸೆಗೆ ನಿನ್ನ ಅಂದದ ಮಿಲನ ಬೇಕಿದೆ
||ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ||
ಓ ನನ್ನ ಹೂದಾನಿ ಆಂತರ್ಯ ದೈವ ನೀ
ಸರ್ವಸ್ವ ನೀನೆಂದು ದಾಸಿಗ ನೀಗೊ ನಾನು
ಭೂಮಿಕೆ ನೀನಾಗಿ ಭಾವುಕ ನಾನಾಗಿ
ಸ್ವಾರಸ್ಯ ಈ ನಮ್ಮ ಕಥೆ ಬರಹದ ಸಾಲು
ಕಾದಿರಲು ತಾಳ್ಮೆ ನಂಬಿ ಬಾಳಲು ನಲ್ಮೆ
ತಿರುಗೋದ ನಿರ್ಧಾರ ಮನಸ್ಸಾಕ್ಷಿ ದೂರ
ಬೇಲೂರಿನ ಶಿಲ್ಪದ ಬಾಲೆ ಬೇಲಿ ಹೊರದಾಟಿದ ಮೇಲೆ
ಈ ಬಾಳೆ ಮೋಸದ ಕಣ್ಣ ಮುಚ್ಚೆ ಆಟ ಆಗಿದೆ
||ಸಿರಿ ಸಿರಿ ಮಿನುಗುವ ಸಲಿಸಲಿಮಿಟುಕುವ
ಚೆಲುವಿನ ನಯನಗಳಲ್ಲಿ
ಚಿಲಿಪಿಲಿ ಗುನುಗುವ ಯುವತಿಯ ಒಲವಿನ
ಭಾವನೆ ನೋಡಿದೆ
ಸವಿಸವಿ ಸೊಗಸಿನ ಅಮಲನು ಹರಡುತ
ಸೆಳೆಯುವ ಕಿರುನಗೆಯಲ್ಲಿ
ಗರಿಗರಿ ಅರಳಿದ ಮಿಡಿಮಿಡಿ ಮನಸ್ಸಿನ
ಬಯಲದು ಕಂಡಿದೆ
ಆ ಜಾಗವು ನನ್ನದೆ ಹೌದ ಅಂತಃಪುರ ಕಟ್ಟಿಸಬೋದ
ಈ ನನ್ನ ಆಸೆಗೆ ನಿನ್ನ ಅಂದದ ಮಿಲನ ಬೇಕಿದೆ||
Siri Siri Minuguva song lyrics from Kannada Movie Puta 109 starring Jayaram Karthik, Naveen Krishna, Vaishnavi Chandran, Lyrics penned by Phaneesh Raja Sung by Sathyaprakash D, Music Composed by R S Ganesh Narayanan, film is Directed by Dayal Padmanabhan and film is released on 2018