Puta 109 Title Track Lyrics

ಪುಟ109 ಟೈಟಲ್‌ ಟ್ರ್ಯಾಕ್ Lyrics

in Puta 109

in ಪುಟ ೧೦೯

LYRIC

Song Details Page after Lyrice

-
ಪುಟ109 ಪುಟ 109
ಜಗಜಗಜಗವೇಷ ಧಗಧಗಧಗರೋಷ ಬಡಬಡಮದಿಘೋಷ
ಆಚಾರಃ ಆಚಾರಃ
ಜನಮನಗನದ್ವೇಷ ಮನಕುಲಗತಿದೋಷ ಕುಟಿಲದ ಯಮ ಪಾಶ
ಅಪರಾಧಃ ಅಪರಾಧಃ
ಶತಿಮಾ ವಿರೋಧ ಶತಿಮಾ ಮದ
ಶತಿಮಾ ಪ್ರಮಾದತೆ
ಕಾಯ ಕಲುಷ್ಯ ವಾಚ ವಿಷ ಮನಸ್ಸ ಸದೃಶ್ಯತೆ
ಪುಟ 109 ಪುಟ 109
 
ನಿಕೃತ ಇಂಗಿತ ಪ್ರಕೃತ ವಿಕೃತ
ನಿಶ್ಚಿತ ದುರಿತ ಫಲಿತವೊ
ಕ್ಷಮತೆ ಮಮತೆ ಘನತೆ ನಡತೆ
ಭವತೆ ಚರಿತೆ ಸಮಾಪ್ತವೊ
ನೀಚಕೃತ್ಯವೆಂಬ ಮುಲ್ಳು ಪಾಪಿ ಬಾಳಿಗೊಂದು ಸುಳ್ಳು
ಇದು ಕಣ್ಣು ಕಂಡ ಲೋಕದ ಸತ್ಯವೊ
ಮನುಷ್ಯ ಮೂಢ ಬುದ್ದಿ ಪ್ರಾಣ
ಸಾಕ್ಷ್ಯ ಅವನಿಗಿಂತ ಜಾಣ ನೀನು ಅದರ ಕ್ಯಗೆ ಸಿಕ್ಕಿ ಬಿದ್ರೆ ಸ್ವಾಹವೊ
ಶತಿಮಾ ವಿರೋಧ ಶತಿಮಾ ಮದ
ಶತಿಮಾ ಪ್ರಮಾದತೆ
ಕಾಯ ಕಲುಷ್ಯ ವಾಚ ವಿಷ ಮನಸ್ಸ ಸದೃಶ್ಯತೆ
ದುರಾಂಶ ಕಾಲೆ ದುರ್ಗುಣ ಸಿದ್ದಿ
ಭವಿಷ್ಯ ಕಾಲೆ ಭೀಕರ ಸುದ್ದಿ
ಪ್ರಮಾದಕಾಲೆ ಪಾತಕ ಬುದ್ದಿ ವಿನಾಶ ಕಾಲೆ ವಿಪರೀತ ಬುದ್ದಿ
ಪುಟ109 ಪುಟ109

-
ಪುಟ109 ಪುಟ 109
ಜಗಜಗಜಗವೇಷ ಧಗಧಗಧಗರೋಷ ಬಡಬಡಮದಿಘೋಷ
ಆಚಾರಃ ಆಚಾರಃ
ಜನಮನಗನದ್ವೇಷ ಮನಕುಲಗತಿದೋಷ ಕುಟಿಲದ ಯಮ ಪಾಶ
ಅಪರಾಧಃ ಅಪರಾಧಃ
ಶತಿಮಾ ವಿರೋಧ ಶತಿಮಾ ಮದ
ಶತಿಮಾ ಪ್ರಮಾದತೆ
ಕಾಯ ಕಲುಷ್ಯ ವಾಚ ವಿಷ ಮನಸ್ಸ ಸದೃಶ್ಯತೆ
ಪುಟ 109 ಪುಟ 109
 
ನಿಕೃತ ಇಂಗಿತ ಪ್ರಕೃತ ವಿಕೃತ
ನಿಶ್ಚಿತ ದುರಿತ ಫಲಿತವೊ
ಕ್ಷಮತೆ ಮಮತೆ ಘನತೆ ನಡತೆ
ಭವತೆ ಚರಿತೆ ಸಮಾಪ್ತವೊ
ನೀಚಕೃತ್ಯವೆಂಬ ಮುಲ್ಳು ಪಾಪಿ ಬಾಳಿಗೊಂದು ಸುಳ್ಳು
ಇದು ಕಣ್ಣು ಕಂಡ ಲೋಕದ ಸತ್ಯವೊ
ಮನುಷ್ಯ ಮೂಢ ಬುದ್ದಿ ಪ್ರಾಣ
ಸಾಕ್ಷ್ಯ ಅವನಿಗಿಂತ ಜಾಣ ನೀನು ಅದರ ಕ್ಯಗೆ ಸಿಕ್ಕಿ ಬಿದ್ರೆ ಸ್ವಾಹವೊ
ಶತಿಮಾ ವಿರೋಧ ಶತಿಮಾ ಮದ
ಶತಿಮಾ ಪ್ರಮಾದತೆ
ಕಾಯ ಕಲುಷ್ಯ ವಾಚ ವಿಷ ಮನಸ್ಸ ಸದೃಶ್ಯತೆ
ದುರಾಂಶ ಕಾಲೆ ದುರ್ಗುಣ ಸಿದ್ದಿ
ಭವಿಷ್ಯ ಕಾಲೆ ಭೀಕರ ಸುದ್ದಿ
ಪ್ರಮಾದಕಾಲೆ ಪಾತಕ ಬುದ್ದಿ ವಿನಾಶ ಕಾಲೆ ವಿಪರೀತ ಬುದ್ದಿ
ಪುಟ109 ಪುಟ109

Puta 109 Title Track song lyrics from Kannada Movie Puta 109 starring Jayaram Karthik, Naveen Krishna, Vaishnavi Chandran, Lyrics penned by Phaneesh Raja Sung by Ranjith, Divya Kupuswamy, Music Composed by R S Ganesh Narayanan, film is Directed by Dayal Padmanabhan and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ