ಮೋಹದ ಅಮಲಿಗೆ ನೀನೆ ಕಾರಣ
ಈ ಮೋಹದ ಅಮಲಿಗೆ ನೀನೆ ಕಾರಣ
ಈ ಮೋಹದ ಅಮಲಲಿ ತೇಲಿ ಹೋದೆ ನಾ
ಮಸುಮಸುಕಾಗಿದೆ ಕಣ್ಣುಗಳು ಮಿಸುಮಿಸುಕಾಗಿದೆ ಹೃದಯಗಳು
ಉಸಿರಿನ ಬಿಸಿಯು ತಾಕುತ್ತಿದೆ ಒಮ್ಮೆ ಬೆಚ್ಚಗೆ
ಆ ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಬಿಡದೆ ಹಿಂಬಾಲಿಸುವಾಗ ಮನಸಲಿ ಒಂದು ಹೊಸರಾಗ
ಬಯಕೆ ಈಗ ಹೆಚ್ಚಾಗಿ ಜೇನು ಸವಿಯುವ
ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಆ ಗರಿಗೆದರೊ ನವಿಲೊ ಹಾಗೆ ಮನಕೆದರಿ ನಿಲ್ಲಿ
ಅರೆಘಳಿಗೆ ಮನಸ ಬಿಚ್ಚಿ ಬಾ ಸನಿಹ ನೀ
ಮನಕೆಡಸಿ ಮಾಡಿದೆಯ ನೀ ಅಹ್ವಾನನ
ಕಾತುರವ ಕಂಡು ಈಗ ಮಂಕಾದೆ ನಾ
ಕಣ್ ರೆಪ್ಪೆ ಮುಚ್ಚಿ ನಾನು ಹುಚ್ಚಾದೆನು
ನಿನ್ನಂದ ನೋಡಿ ನಾನು ಮರುಳಾದೆನು
ಆ ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಬಿಡದೆ ಹಿಂಬಾಲಿಸುವಾಗ ಮನಸಲಿ ಒಂದು ಹೊಸರಾಗ
ಬಯಕೆ ಈಗ ಹೆಚ್ಚಾಗಿ ಜೇನು ಸವಿಯುವ
ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಮೋಹದ ಅಮಲಿಗೆ ನೀನೆ ಕಾರಣ
ಈ ಮೋಹದ ಅಮಲಿಗೆ ನೀನೆ ಕಾರಣ
ಈ ಮೋಹದ ಅಮಲಲಿ ತೇಲಿ ಹೋದೆ ನಾ
ಮಸುಮಸುಕಾಗಿದೆ ಕಣ್ಣುಗಳು ಮಿಸುಮಿಸುಕಾಗಿದೆ ಹೃದಯಗಳು
ಉಸಿರಿನ ಬಿಸಿಯು ತಾಕುತ್ತಿದೆ ಒಮ್ಮೆ ಬೆಚ್ಚಗೆ
ಆ ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಬಿಡದೆ ಹಿಂಬಾಲಿಸುವಾಗ ಮನಸಲಿ ಒಂದು ಹೊಸರಾಗ
ಬಯಕೆ ಈಗ ಹೆಚ್ಚಾಗಿ ಜೇನು ಸವಿಯುವ
ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಆ ಗರಿಗೆದರೊ ನವಿಲೊ ಹಾಗೆ ಮನಕೆದರಿ ನಿಲ್ಲಿ
ಅರೆಘಳಿಗೆ ಮನಸ ಬಿಚ್ಚಿ ಬಾ ಸನಿಹ ನೀ
ಮನಕೆಡಸಿ ಮಾಡಿದೆಯ ನೀ ಅಹ್ವಾನನ
ಕಾತುರವ ಕಂಡು ಈಗ ಮಂಕಾದೆ ನಾ
ಕಣ್ ರೆಪ್ಪೆ ಮುಚ್ಚಿ ನಾನು ಹುಚ್ಚಾದೆನು
ನಿನ್ನಂದ ನೋಡಿ ನಾನು ಮರುಳಾದೆನು
ಆ ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
ಬಿಡದೆ ಹಿಂಬಾಲಿಸುವಾಗ ಮನಸಲಿ ಒಂದು ಹೊಸರಾಗ
ಬಯಕೆ ಈಗ ಹೆಚ್ಚಾಗಿ ಜೇನು ಸವಿಯುವ
ರೋಮಾಂಚನ ಆಲಿಂಗನ ಏನೊ ಕಂಪನ
ಈ ಕಣ್ಗಳ ಈ ಮನಸ್ಸಿನ ಆ ಮುತ್ತಿಗೆ ಬಿದ್ದೆ
Mohada Amalige song lyrics from Kannada Movie Pursothrama starring Ravi Shankar Gowda, K R Pete Shivraj, Hrithik Saru, Lyrics penned bySung by , Music Composed by Suddho Roy, film is Directed by Saru and film is released on 2020