.

0

.

Kirunage sundari Lyrics

ಕಿರುನಗೆ ಸುಂದರಿ Lyrics

in Pursothrama

in ಪುರ್ ಸೋತ್ ರಾಮ

LYRIC

Song Details Page after Lyrice

ಹೋ ಬಾನಂಚಿನ ಮಿಂಚು ನೀನೇನ ಮುಸ್ಸಂಜೆಗೊಂದು ಕವನನ
ಹೋ ಕಾಳಿದಾಸ ಕಾವ್ಯವಾಣಿನ ಕನಸ್ಸಿನ ಮನದ ರಾಣಿನ
ಓ ಮೊದಲ ಭೇಟಿಲೆ ಕನವರಿಕೆನ ನಗುವ ಹೂವಿಗೆ ಹೊಸಬಯಕೆನ
ಎದೆಯಗೂಡಲ್ಲಿ ಚಡಪಡಿಕೆನ ಮೌನದ ಮಂದಾರ ನೀನ
ಕಿರುನಗೆ ಸುಂದರಿ ಕಿನ್ನರಿ ನೀನೆ ನನ್ನ ಮನಸ್ಸ ಚೋರಿ
ಕಾಯಿಸುವೆಯೇಕೆ ಕಣ್ಮಣಿ ಕನಸಲಿ ಪ್ರತಿ ರಾತ್ರಿ
 
ಸುಂದರಿ ಕಿನ್ನರಿ ನೀನೆ ನನ್ನ ಮನಸ್ಸ ಚೋರಿ
ಕಾಯಿಸುವೆಯೇಕೆ ಕಣ್ಮಣಿ ಕನಸಲಿ ಪ್ರತಿ ರಾತ್ರಿ
 
ನಿಂತಲ್ಲಿ ಕುಂತಲ್ಲಿ ನೀನೆ ಎಲ್ಲ ನಿನ್ನೆಸರೆ ಮನದಲ್ಲಿ ಬೇರೆನಿಲ್ಲ
ದಾರಿಲಿ ಹೋದಲ್ಲಿ ಬಂದಲೆಲ್ಲ ನಿಂದೇನೆ ಪಿಸುಮಾತು ಕಿವಿಯಲೆಲ್ಲ
ಕಣ್ಣಂಚಲೆ ಕಂಡೆ ಎಲ್ಲ ನಿನ್ನೊಳಗಿರೊ ಆಸೆಗಳ
ನಾಚಿಕೆಯೆ ಅಂಜಿಕೆಯೆ ಅಪ್ಪಿಕೊಳ್ಳೆ ನನ್ನನೇ
 
||ಕಿರುನಗೆ ಸುಂದರಿ ಕಿನ್ನರಿ ನೀನೆ ನನ್ನ ಮನಸ್ಸ ಚೋರಿ
ಕಾಯಿಸುವೆಯೇಕೆ ಕಣ್ಮಣಿ ಕನಸಲಿ ಪ್ರತಿ ರಾತ್ರಿ||
 
Kirunage sundari song lyrics from Kannada Movie Pursothrama starring Ravi Shankar Gowda, K R Pete Shivraj, Hrithik Saru, Lyrics penned bySung by , Music Composed by Suddho Roy, film is Directed by Saru and film is released on 2020
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ