Chandirane Chandirane (Unplugged) Lyrics

ಚಂದಿರನೆ ಚಂದಿರನೆ(ಅನ್ಪ್ಲಗ್ಡ್) Lyrics

in Pungidasa

in ಪುಂಗಿದಾಸ

LYRIC

Song Details Page after Lyrice

ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ
ಮುತ್ತಿಗಿಂತ ತುಟ್ಟಿ ನಿನ್ನ ಮುತ್ತಿನಂತ ಕಂಬನಿ
ಅರೆ ನೋಡು ಅಲ್ಲಿ ಬಾನಿನಲ್ಲಿ ಬೆಳ್ಳಿ ದೋಣಿ ನಗುತಿದೆ
ಅರೆ ನೋಡು ಇಲ್ಲಿ ಚಿಟ್ಟೆ ಹಿಂಡು ನಿನ್ನ ಕಂಡು ಕುಣಿದಿದೆ
 
ಬಿದ್ದಾಗ ಎದ್ದಾಗ ಅಂಬೆಗಾಲು ಚೆಂದ
ಮುದ್ದಾಗಿ ಮಾತಾಡು ನಿಂದೆ ಭಾಷೆಯಿಂದ
ಮಮಕಾರ ಅರಳುತ್ತ ಮನೆತುಂಬ ಸಿಹಿ ಗಂಧ
ನಿನ್ನ ಮುಂದೆ ಈ ಲೋಕವು ನಿಂತಿದೆ ಕಾಯುತ್ತ ನಿನ್ನಯ ಅಣತಿಗೆ
ಸುಂದರ ದೇವತೆ ಸಿದ್ದವೆ ಆಗಿರು ಮುತ್ತಿನ ಆರತಿಗೆ
 
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಕಂಬನಿ||

ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ
ಮುತ್ತಿಗಿಂತ ತುಟ್ಟಿ ನಿನ್ನ ಮುತ್ತಿನಂತ ಕಂಬನಿ
ಅರೆ ನೋಡು ಅಲ್ಲಿ ಬಾನಿನಲ್ಲಿ ಬೆಳ್ಳಿ ದೋಣಿ ನಗುತಿದೆ
ಅರೆ ನೋಡು ಇಲ್ಲಿ ಚಿಟ್ಟೆ ಹಿಂಡು ನಿನ್ನ ಕಂಡು ಕುಣಿದಿದೆ
 
ಬಿದ್ದಾಗ ಎದ್ದಾಗ ಅಂಬೆಗಾಲು ಚೆಂದ
ಮುದ್ದಾಗಿ ಮಾತಾಡು ನಿಂದೆ ಭಾಷೆಯಿಂದ
ಮಮಕಾರ ಅರಳುತ್ತ ಮನೆತುಂಬ ಸಿಹಿ ಗಂಧ
ನಿನ್ನ ಮುಂದೆ ಈ ಲೋಕವು ನಿಂತಿದೆ ಕಾಯುತ್ತ ನಿನ್ನಯ ಅಣತಿಗೆ
ಸುಂದರ ದೇವತೆ ಸಿದ್ದವೆ ಆಗಿರು ಮುತ್ತಿನ ಆರತಿಗೆ
 
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಕಂಬನಿ||

Chandirane Chandirane (Unplugged) song lyrics from Kannada Movie Pungidasa starring Komal Kumar, B C Patil, Asma, Lyrics penned by Jayanth Kaikini Sung by Nivas, Music Composed by Farhan Roshan (Emil), film is Directed by M S Srinath and film is released on 2014

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ