ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ
ಮುತ್ತಿಗಿಂತ ತುಟ್ಟಿ ನಿನ್ನ ಮುತ್ತಿನಂತ ಕಂಬನಿ
ಅರೆ ನೋಡು ಅಲ್ಲಿ ಬಾನಿನಲ್ಲಿ ಬೆಳ್ಳಿ ದೋಣಿ ನಗುತಿದೆ
ಅರೆ ನೋಡು ಇಲ್ಲಿ ಚಿಟ್ಟೆ ಹಿಂಡು ನಿನ್ನ ಕಂಡು ಕುಣಿದಿದೆ
ಚಿನ್ನ ನೀನು ನಕ್ಕಾಗ ಬಾಳಿಗೆ ಬಣ್ಣ
ಎಂದು ಕೂಡ ಹೂವಂತೆ ಕಾಯುವೆ ನಿನ್ನ
ಬಿದ್ದಾಗ ಎದ್ದಾಗ ಅಂಬೆಗಾಲು ಚೆಂದ
ಮುದ್ದಾಗಿ ಮಾತಾಡು ನಿಂದೆ ಭಾಷೆಯಿಂದ
ಮಮಕಾರ ಅರಳುತ್ತ ಮನೆತುಂಬ ಆ ಸಿಹಿ ಗಂಧ
ನಿನ್ನ ಮುಂದೆ ಈ ಲೋಕವು ನಿಂತಿದೆ ಕಾಯುತ್ತ ನಿನ್ನಯ ಅಣತಿಗೆ
ಸುಂದರ ದೇವತೆ ಸಿದ್ದವೆ ಆಗಿರು ಮುತ್ತಿನ ಆರತಿಗೆ
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
ಎಲ್ಲರು ಒಂದೇನೆ ನಿನ್ನ ರಾಜ್ಯದಲ್ಲಿ
ನನ್ನನ್ನು ಸೇರಿಸಿಕೊ ನಿನ್ನ ಆಟದಲ್ಲಿ
ಬಿಸಿಲಲ್ಲು ಮಳೆಯಲ್ಲು ಕನಸ್ಸೆ ನೀ ಮಳೆಬಿಲ್ಲು
ನಿನ್ನ ಮುಚ್ಚಿದ ಕೈಯ್ಯಲ್ಲಿ ಬೆಚ್ಚಗೆ ಕಾದಿದೆ
ಬಾಳಿನ ಅಚ್ಚರಿಯು
ನಿತ್ಯದ ಬೇಗೆಗೆ ಹಾಲನು ಸುರಿಯಲಿ ನಿನ್ನಯ ಅಕ್ಕರೆಯು
ಚಿನ್ನ ನೀನು ನಕ್ಕಾಗ ಬಾಳಿಗೆ ಬಣ್ಣ
ಎಂದು ಕೂಡ ಹೂವಂತೆ ಕಾಯುವೆ ನಿನ್ನ
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಕಂಬನಿ||
ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ
ಮುತ್ತಿಗಿಂತ ತುಟ್ಟಿ ನಿನ್ನ ಮುತ್ತಿನಂತ ಕಂಬನಿ
ಅರೆ ನೋಡು ಅಲ್ಲಿ ಬಾನಿನಲ್ಲಿ ಬೆಳ್ಳಿ ದೋಣಿ ನಗುತಿದೆ
ಅರೆ ನೋಡು ಇಲ್ಲಿ ಚಿಟ್ಟೆ ಹಿಂಡು ನಿನ್ನ ಕಂಡು ಕುಣಿದಿದೆ
ಚಿನ್ನ ನೀನು ನಕ್ಕಾಗ ಬಾಳಿಗೆ ಬಣ್ಣ
ಎಂದು ಕೂಡ ಹೂವಂತೆ ಕಾಯುವೆ ನಿನ್ನ
ಬಿದ್ದಾಗ ಎದ್ದಾಗ ಅಂಬೆಗಾಲು ಚೆಂದ
ಮುದ್ದಾಗಿ ಮಾತಾಡು ನಿಂದೆ ಭಾಷೆಯಿಂದ
ಮಮಕಾರ ಅರಳುತ್ತ ಮನೆತುಂಬ ಆ ಸಿಹಿ ಗಂಧ
ನಿನ್ನ ಮುಂದೆ ಈ ಲೋಕವು ನಿಂತಿದೆ ಕಾಯುತ್ತ ನಿನ್ನಯ ಅಣತಿಗೆ
ಸುಂದರ ದೇವತೆ ಸಿದ್ದವೆ ಆಗಿರು ಮುತ್ತಿನ ಆರತಿಗೆ
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
ಎಲ್ಲರು ಒಂದೇನೆ ನಿನ್ನ ರಾಜ್ಯದಲ್ಲಿ
ನನ್ನನ್ನು ಸೇರಿಸಿಕೊ ನಿನ್ನ ಆಟದಲ್ಲಿ
ಬಿಸಿಲಲ್ಲು ಮಳೆಯಲ್ಲು ಕನಸ್ಸೆ ನೀ ಮಳೆಬಿಲ್ಲು
ನಿನ್ನ ಮುಚ್ಚಿದ ಕೈಯ್ಯಲ್ಲಿ ಬೆಚ್ಚಗೆ ಕಾದಿದೆ
ಬಾಳಿನ ಅಚ್ಚರಿಯು
ನಿತ್ಯದ ಬೇಗೆಗೆ ಹಾಲನು ಸುರಿಯಲಿ ನಿನ್ನಯ ಅಕ್ಕರೆಯು
ಚಿನ್ನ ನೀನು ನಕ್ಕಾಗ ಬಾಳಿಗೆ ಬಣ್ಣ
ಎಂದು ಕೂಡ ಹೂವಂತೆ ಕಾಯುವೆ ನಿನ್ನ
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಇಬ್ಬನಿ||
||ಚಂದಿರನೆ ಚಂದಿರನೆ ಕಣ್ಣಲ್ಲೇಕೆ ಕಂಬನಿ||