ಪ್ರೀತಿಯ ಮನಶಾಂತಿಯ
ಸಿರಿಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ
ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ
ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾ ಕಿರಣ
ನಮ್ಮ ನಾಡು ಕರುನಾಡು
ನಮ್ಮ ನಾಡು ಕರುನಾಡು
ಕಡಲಿನ ಮಲೆ ಮಡಿಲಿನ ಬಿಸಿ
ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು
ಎಳೆಯುವ ತೇರಿದು
ಜ್ಞಾನದ ಪರಿಕಾನದ ಹಂಬಲ
ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ
ನಮ್ಮ ನಾಡು ಕರುನಾಡು
ನಮ್ಮ ನಾಡು ಕರುನಾಡು
ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು
ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು
ಪ್ರೀತಿಯ ಮನಶಾಂತಿಯ
ಸಿರಿಹೊನ್ನಿನ ನಾಡಿದು
ಹಸಿರು ವನಗಳ ತಂಪು ನದಿಗಳ
ಸುಂದರ ಬೀಡಿದು
ಲೋಕವೇ ಒಂದಾಗುವ ಸಂಗಮ
ಭೇದವೇ ಇಲ್ಲದ ಹಿರಿತನ
ನಾಳಿನ ಹೊಸ ಆಶಾ ಕಿರಣ
ನಮ್ಮ ನಾಡು ಕರುನಾಡು
ನಮ್ಮ ನಾಡು ಕರುನಾಡು
ಕಡಲಿನ ಮಲೆ ಮಡಿಲಿನ ಬಿಸಿ
ಬಯಲಿನ ತವರಿದು
ಬೆವರ ಹನಿಗಳು ವಿವಿಧ ದನಿಗಳು
ಎಳೆಯುವ ತೇರಿದು
ಜ್ಞಾನದ ಪರಿಕಾನದ ಹಂಬಲ
ಚಿಗುರಿಗೆ ಬೇರಿನ ಬೆಂಬಲ
ಮಮತೆಯ ಸಮತೆಯ ಅಂಗಳ
ನಮ್ಮ ನಾಡು ಕರುನಾಡು
ನಮ್ಮ ನಾಡು ಕರುನಾಡು
ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು
ಕನ್ನಡ ಸತ್ಯ....ನಮ್ಮ ನಾಡು
ಕನ್ನಡ ನಿತ್ಯ....ಕರುನಾಡು