ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಒಲವು ನಿನ್ನದೇ ನಿನ್ನಾಣೆ
ಈ ಉಸಿರು ನಿನ್ನದೇ ನಿನ್ನಾಣೆ
ನೀನೇನೆ ಅಂದರು ನೀ ನನ್ನ ಕೊಂದರು
ಈ ಜೀವ ಹೋದರು ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ಈ ಬಾಳಿಗೆ ನೀನೆ ಬೆಳಕು
ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಹೃದಯ ನಿನ್ನದೇ ನಿನ್ನಾಣೆ
ಈ ಜನುಮ ನಿನ್ನದೇ ನಿನ್ನಾಣೆ
ನೀ ಶಾಪ ಕೊಟ್ಟರು ನಾ ನಾಶವಾದರು
ನೂರಾರು ಜನ್ಮಕು ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ಈ ಬಾಳಿಗೆ ನೀನೆ ಬೆಳಕು
ನಾ ನಿನ್ನನು ನೋಡಿದ ಕೂಡಲೆ
ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ
ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದಿ ನೀ ಬೆರೆತು ಹೋಗಿಹೆ
ನನ್ನಾಣೆಗು ಎಂದಿಗೂ ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ನೀನಿಲ್ಲದೆ ಏನೀ ಬದುಕು
ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಒಲವು ನಿನ್ನದೇ ನಿನ್ನಾಣೆ
ಈ ಉಸಿರು ನಿನ್ನದೇ ನಿನ್ನಾಣೆ
ನೀನೇನೆ ಅಂದರು ನೀ ನನ್ನ ಕೊಂದರು
ಈ ಜೀವ ಹೋದರು ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ಈ ಬಾಳಿಗೆ ನೀನೆ ಬೆಳಕು
ಈ ತನುವು ನಿನ್ನದೇ ನಿನ್ನಾಣೆ
ಈ ಮನವು ನಿನ್ನದೇ ನಿನ್ನಾಣೆ
ಈ ಹೃದಯ ನಿನ್ನದೇ ನಿನ್ನಾಣೆ
ಈ ಜನುಮ ನಿನ್ನದೇ ನಿನ್ನಾಣೆ
ನೀ ಶಾಪ ಕೊಟ್ಟರು ನಾ ನಾಶವಾದರು
ನೂರಾರು ಜನ್ಮಕು ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ಈ ಬಾಳಿಗೆ ನೀನೆ ಬೆಳಕು
ನಾ ನಿನ್ನನು ನೋಡಿದ ಕೂಡಲೆ
ಈ ಪ್ರೇಮವು ಮೂಡಿದೆ
ನೀ ನನ್ನನು ಪ್ರೀತಿಯ ಮಾಡದೆ
ಈ ಜೀವವು ನಿಲ್ಲದೆ
ಈ ನೆತ್ತರ ಕಣಕಣದಿ ನೀ ಬೆರೆತು ಹೋಗಿಹೆ
ನನ್ನಾಣೆಗು ಎಂದಿಗೂ ಪ್ರೇಮಿ ನೀನೆ
ನೀನೇ ಬೇಕು.....ನೀನೇ ಬೇಕು......
ನೀನಿಲ್ಲದೆ ಏನೀ ಬದುಕು
ನೀನೇ ಬೇಕು.....ನೀನೇ ಬೇಕು.....
ನೀನಿಲ್ಲದೆ ಏನೀ ಬದುಕು