ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು
ಭಯವದು ನನ್ನ ಕಾಡಿದೆ ಮನಸ್ಸೇಕೊ ಈಗ ಮೂಕವಾಗಿದೆ
ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು
ಇನಿಯ ನಿನ್ನ ಕೂಡಿ ನಡೆದ ಹಾದಿಯಲೆಲ್ಲ
ಎಡವಲು ನಾನು ನೀ ಬಿಡುತಿರಲಿಲ್ಲ
ನಲ್ಲ ನೀನು ಜೊತೆಯಲಿದ್ದ ವೇಳೆಯೆಲ್ಲ
ಪ್ರಶ್ನೆಗಳೆಂದು ಬಳಿ ಸುಳಿಯಲೆ ಇಲ್ಲ
ಕ್ಷಮಿಸು ನನ್ನ ಮರೆವೆನು ನಿನ್ನ
ಕ್ಷಮಿಸು ನೀ ನನ್ನ ಮರೆವೆನು ನಿನ್ನ
ಅವನ ಸನಿಹ ಬಯಸಿದೆ ಮನ
ಬಯಸಿದೆ ಮನ
ಕನಸ್ಸುಗಳ
ಕನಸ್ಸುಗಳ ಮೆರವಣಿಗೆ ಹೊರಡುತಿದೆ ಈಗ
ನಾನು ಸರಿ ನೀನು ಸರಿ ಜೊತೆಯಾಗು ಬೇಗ
ನಿನ್ನ ಕೇಶರಾಶಿಯಿಂದ ಜಾರಿದ ಒಂದು
ನಿರ್ಜೀವ ರೋಮವು ನನ್ನ ಜೀವ ನುಂಗಿತು
ನೀನು ನುಡಿದ ಒಂದು ಸಣ್ಣ ನಿರ್ಭಯ ಮಾತು
ನನ್ನಲಿ ಇಂದು ಹೊಸ ಪ್ರಾಣ ತುಂಬಿತು
ಕೋಮಲ ಹೂವು ನನಗೆ ನೀನು
ಬಾಡಲು ಎಂದು ಬಿಡೆನು ನಾನು
ಮಧುರ ಮಧುರ ಮುಂದಿನಾಕ್ಷಣ ಬಾ ಬರೆ ತಕ್ಷಣ
ಓ ಗೆಳೆಯ
||ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು||
ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು
ಭಯವದು ನನ್ನ ಕಾಡಿದೆ ಮನಸ್ಸೇಕೊ ಈಗ ಮೂಕವಾಗಿದೆ
ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು
ಇನಿಯ ನಿನ್ನ ಕೂಡಿ ನಡೆದ ಹಾದಿಯಲೆಲ್ಲ
ಎಡವಲು ನಾನು ನೀ ಬಿಡುತಿರಲಿಲ್ಲ
ನಲ್ಲ ನೀನು ಜೊತೆಯಲಿದ್ದ ವೇಳೆಯೆಲ್ಲ
ಪ್ರಶ್ನೆಗಳೆಂದು ಬಳಿ ಸುಳಿಯಲೆ ಇಲ್ಲ
ಕ್ಷಮಿಸು ನನ್ನ ಮರೆವೆನು ನಿನ್ನ
ಕ್ಷಮಿಸು ನೀ ನನ್ನ ಮರೆವೆನು ನಿನ್ನ
ಅವನ ಸನಿಹ ಬಯಸಿದೆ ಮನ
ಬಯಸಿದೆ ಮನ
ಕನಸ್ಸುಗಳ
ಕನಸ್ಸುಗಳ ಮೆರವಣಿಗೆ ಹೊರಡುತಿದೆ ಈಗ
ನಾನು ಸರಿ ನೀನು ಸರಿ ಜೊತೆಯಾಗು ಬೇಗ
ನಿನ್ನ ಕೇಶರಾಶಿಯಿಂದ ಜಾರಿದ ಒಂದು
ನಿರ್ಜೀವ ರೋಮವು ನನ್ನ ಜೀವ ನುಂಗಿತು
ನೀನು ನುಡಿದ ಒಂದು ಸಣ್ಣ ನಿರ್ಭಯ ಮಾತು
ನನ್ನಲಿ ಇಂದು ಹೊಸ ಪ್ರಾಣ ತುಂಬಿತು
ಕೋಮಲ ಹೂವು ನನಗೆ ನೀನು
ಬಾಡಲು ಎಂದು ಬಿಡೆನು ನಾನು
ಮಧುರ ಮಧುರ ಮುಂದಿನಾಕ್ಷಣ ಬಾ ಬರೆ ತಕ್ಷಣ
ಓ ಗೆಳೆಯ
||ಓ ಗೆಳೆಯ ಮನದೊಳಗೆ ಸಂದೇಹವು ನೂರು
ನಾ ಸರಿಯೆ ನೀ ಸರಿಯೆ ಅಪರಾಧಿಯು ಯಾರು||
O Geleya song lyrics from Kannada Movie Priyanka starring Priyanka Upendra, Thejas, Shivadhwaj, Lyrics penned by Keshav Chandra Sung by Chithra, Unni Menon, Music Composed by M N Krupakar, film is Directed by Dinesh Babu and film is released on 2016