ಗಂಗೆ ತಾಯಾಣೆ ನೀನಿಷ್ಟ ಕಣೊ
ನಿನ್ನ ಪ್ರೀತಿ ಗೌರಿಶಿಖರ ಕಣೊ
ನೀ ಹಚ್ಚಿದ ಕುಂಕುಮ ಪಾರ್ವತಿಯ ನಗೆ ಸಿಂಚನ
ಮಾಂಗಲ್ಯದ ಬಂಧನ ಶಂಕರನ ವರದಾನ
ಗಂಗೆ ತಾಯಾಣೆ ನೀನಿಷ್ಟ ಕಣೊ
ನಿನ್ನ ಪ್ರೀತಿ ಗೌರಿಶಿಖರ ಕಣೊ
ಪದವಾಗಿ ನೀ ಕಂಡೆ ಮೊದಲಸಲ ಕಣ್ಣಾಗಿ ಆನಂತರ
ಹಿತವಾಗಿ ನೀ ಬಂದೆ ನನಗೋಸ್ಕರ ದೂರಾಗಿಸೆ ಅಂತರ
ಹಿಮವಾಗಲು ಈ ಧರೆ ನಿನ ಅಪ್ಪುಗೆ ಬಿಸಿಯೆದೆ
ಬಿಸಿಲಲ್ಲಿ ನಾ ನರಳಿರೆ ನಿನ್ನ ನೆರಳಿನ ತಂಪಿದೆ
ಭೂಮಿ ತಾಯಾಣೆ ನೀನಿಷ್ಟ ಕಣೆ
ನಿನ್ನ ಒಲವು ಎಲ್ಲಕು ಮಿಗಿಲು ಕಣೆ
ಆ ದೇವರೆ ಒಮ್ಮೆ ಎದುರಾದನು
ವರವೇನು ಬೇಕೆಂದನು
ನೀ ನೀಡಿದ ವರ ಇವಳಾಗಲು ಬೇರೇನು ಬೇಡೆಂದೆನು
ಖುಷಿಯಿಂದ ಆ ದೇವನು ಅನುರಾಗವ ತಂದನು
ಬೊಗಸೆಯಲಿ ಆ ಪ್ರೀತಿಯ ಕೈಗಿರಿಸಿ ಮರೆಯಾದನು
ಭೂಮಿ ತಾಯಾಣೆ ನೀನಿಷ್ಟ ಕಣೆ
ನಿನ್ನ ಒಲವು ಎಲ್ಲಕು ಮಿಗಿಲು ಕಣೆ
ನೀ ಹಚ್ಚಿದ ಕುಂಕುಮ ಪಾರ್ವತಿಯ ನಗೆ ಸಿಂಚನ
ಗಂಗೆ ತಾಯಾಣೆ ನೀನಿಷ್ಟ ಕಣೊ
ನಿನ್ನ ಪ್ರೀತಿ ಗೌರಿಶಿಖರ ಕಣೊ
ನೀ ಹಚ್ಚಿದ ಕುಂಕುಮ ಪಾರ್ವತಿಯ ನಗೆ ಸಿಂಚನ
ಮಾಂಗಲ್ಯದ ಬಂಧನ ಶಂಕರನ ವರದಾನ
ಗಂಗೆ ತಾಯಾಣೆ ನೀನಿಷ್ಟ ಕಣೊ
ನಿನ್ನ ಪ್ರೀತಿ ಗೌರಿಶಿಖರ ಕಣೊ
ಪದವಾಗಿ ನೀ ಕಂಡೆ ಮೊದಲಸಲ ಕಣ್ಣಾಗಿ ಆನಂತರ
ಹಿತವಾಗಿ ನೀ ಬಂದೆ ನನಗೋಸ್ಕರ ದೂರಾಗಿಸೆ ಅಂತರ
ಹಿಮವಾಗಲು ಈ ಧರೆ ನಿನ ಅಪ್ಪುಗೆ ಬಿಸಿಯೆದೆ
ಬಿಸಿಲಲ್ಲಿ ನಾ ನರಳಿರೆ ನಿನ್ನ ನೆರಳಿನ ತಂಪಿದೆ
ಭೂಮಿ ತಾಯಾಣೆ ನೀನಿಷ್ಟ ಕಣೆ
ನಿನ್ನ ಒಲವು ಎಲ್ಲಕು ಮಿಗಿಲು ಕಣೆ
ಆ ದೇವರೆ ಒಮ್ಮೆ ಎದುರಾದನು
ವರವೇನು ಬೇಕೆಂದನು
ನೀ ನೀಡಿದ ವರ ಇವಳಾಗಲು ಬೇರೇನು ಬೇಡೆಂದೆನು
ಖುಷಿಯಿಂದ ಆ ದೇವನು ಅನುರಾಗವ ತಂದನು
ಬೊಗಸೆಯಲಿ ಆ ಪ್ರೀತಿಯ ಕೈಗಿರಿಸಿ ಮರೆಯಾದನು
ಭೂಮಿ ತಾಯಾಣೆ ನೀನಿಷ್ಟ ಕಣೆ
ನಿನ್ನ ಒಲವು ಎಲ್ಲಕು ಮಿಗಿಲು ಕಣೆ
ನೀ ಹಚ್ಚಿದ ಕುಂಕುಮ ಪಾರ್ವತಿಯ ನಗೆ ಸಿಂಚನ
Gange Thayane song lyrics from Kannada Movie Priyanka starring Priyanka Upendra, Thejas, Shivadhwaj, Lyrics penned by Keshav Chandra Sung by Chithra, Unni Menon, Music Composed by M N Krupakar, film is Directed by Dinesh Babu and film is released on 2016