-
ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ
ಹಕ್ಕಿಗೆ ಉಸಿರು ಯಾಕ್ ಕಟ್ಟೊಲ್ಲ ಪುಟ್ಟನ ಮೊಟ್ಟೇಲಿ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಮೋಡದ ತುಂಬ ನೀರಿದ್ರೂನು ಅದ್ಹೇಗೆ ತೇಲುತ್ತೆ
ರಾತ್ರೊರಾತ್ರಿ ಸಿಹಿ ಹಾಲೇಕೆ ಹುಳಿ ಮೊಸರಾಗತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಮಣ್ಣಿನ ಒಳಗೆ ಬೀಜ ಹೇಗೆ ಕಣ್ಣು ತೆರೆಯುತ್ತೆ
ಪುಟ್ಟನೆ ಬೀಜ ಇಷ್ಟು ಕೊಂಬೆ ಮರ ಹೇಗಾಗುತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಕೊಂಬೆಯ ತುಂಬ ಹೂವು ಕಾಯಿ ಹಣ್ಣೇ ಬರುತ್ತೆ
ಒಂದೊಂದ್ ಹಣ್ಣಿನ ಒಳಗು ಮೊದಲಿನ ಬೀಜ ಇರುತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
-
ಹುಲ್ಲು ಹೇಗೆ ಹಾಲಾಗುತ್ತೆ ಹಸುವಿನ ಹೊಟ್ಟೇಲಿ
ಹಕ್ಕಿಗೆ ಉಸಿರು ಯಾಕ್ ಕಟ್ಟೊಲ್ಲ ಪುಟ್ಟನ ಮೊಟ್ಟೇಲಿ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಮೋಡದ ತುಂಬ ನೀರಿದ್ರೂನು ಅದ್ಹೇಗೆ ತೇಲುತ್ತೆ
ರಾತ್ರೊರಾತ್ರಿ ಸಿಹಿ ಹಾಲೇಕೆ ಹುಳಿ ಮೊಸರಾಗತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಮಣ್ಣಿನ ಒಳಗೆ ಬೀಜ ಹೇಗೆ ಕಣ್ಣು ತೆರೆಯುತ್ತೆ
ಪುಟ್ಟನೆ ಬೀಜ ಇಷ್ಟು ಕೊಂಬೆ ಮರ ಹೇಗಾಗುತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಕೊಂಬೆಯ ತುಂಬ ಹೂವು ಕಾಯಿ ಹಣ್ಣೇ ಬರುತ್ತೆ
ಒಂದೊಂದ್ ಹಣ್ಣಿನ ಒಳಗು ಮೊದಲಿನ ಬೀಜ ಇರುತ್ತೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
ಹೇಳಿ ಯಾಕೆ ಹಿಂಗೆ ಹೇಳಿ ಯಾಕಿಂಗೆ
Hullu Hege song lyrics from Kannada Movie Premi No 1 starring Ramesh Aravind, Prema, Karibasavaiah, Lyrics penned by Lakshminarayana Bhat Sung by Baby Amrutha, Baby Ritisha, Music Composed by Gurukiran, film is Directed by Kodlu Ramakrishna and film is released on 2001