-
ಅಯ್ಯಾ…..
ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಭುವಿಯಂಗಳ ಶುಭಮಂಗಳ
ಬರ್ತಾಳಮ್ಮ ಸುಮ ಬಾಲೆ
ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಸುಡುವ ರವಿ
ಸುಡುವ ರವಿ ಹಿಮವಾಗದೊ
ನೆಡೆದಾಡೊ ನೆಲ ಹೂವಾದವೊ
ನಗುತ ಹಿಂದೊಡೊ ನದಿಯೊ
ಜಗವೀಗ ಸೋಜಿಗ
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ||
ಸುಖ ಸ್ವಾಗತ
ಸುಖ ಸ್ವಾಗತ ಅಣಿಯಾಗುತ
ಸುರಲೋಕ ಇಲ್ಲೆ ಇಳಿದಾಯಿತು
ಕೊರಳ ತೋಳಲ್ಲಿ ಬಳಸಿ
ಮುತ್ತು ಮಳೆಯ ಸುರಿವಳು
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಭುವಿಯಂಗಳ ಶುಭಮಂಗಳ
ಬರ್ತಾಳಮ್ಮ ಸುಮ ಬಾಲೆ||
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ||
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಮಲ್ಲಿಗೆ
-
ಅಯ್ಯಾ…..
ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಭುವಿಯಂಗಳ ಶುಭಮಂಗಳ
ಬರ್ತಾಳಮ್ಮ ಸುಮ ಬಾಲೆ
ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಸುಡುವ ರವಿ
ಸುಡುವ ರವಿ ಹಿಮವಾಗದೊ
ನೆಡೆದಾಡೊ ನೆಲ ಹೂವಾದವೊ
ನಗುತ ಹಿಂದೊಡೊ ನದಿಯೊ
ಜಗವೀಗ ಸೋಜಿಗ
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ||
ಸುಖ ಸ್ವಾಗತ
ಸುಖ ಸ್ವಾಗತ ಅಣಿಯಾಗುತ
ಸುರಲೋಕ ಇಲ್ಲೆ ಇಳಿದಾಯಿತು
ಕೊರಳ ತೋಳಲ್ಲಿ ಬಳಸಿ
ಮುತ್ತು ಮಳೆಯ ಸುರಿವಳು
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ
ಭುವಿಯಂಗಳ ಶುಭಮಂಗಳ
ಬರ್ತಾಳಮ್ಮ ಸುಮ ಬಾಲೆ||
||ಆಹ ಎಲ್ಲೆಲ್ಲು ಹಬ್ಬ ಕಣ್ಣಿಗೆ
ಇದು ಯಾಕಂತ ಗೊತ್ತೆ ಮಲ್ಲಿಗೆ||
ಮಲ್ಲಿಗೆ ಮಲ್ಲಿಗೆ ಮಲ್ಲಿಗೆ ಮಲ್ಲಿಗೆ
Aha Ellellu Habba song lyrics from Kannada Movie Premi No 1 starring Ramesh Aravind, Prema, Karibasavaiah, Lyrics penned by V Manohar Sung by Sonu Nigam, Music Composed by Gurukiran, film is Directed by Kodlu Ramakrishna and film is released on 2001