Pranaya Geetheya Hadide Lyrics

ಪ್ರಣಯ ಗೀತೆಯ ಹಾಡಿದೆ Lyrics

in Prema Tharanga

in ಪ್ರೇಮತರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆ... ಆಆಆ.... ಆಆಆ...      
ಆಆಆ... ಆಆಆ.... ಆಆಆ...
 
ಪ್ರಣಯ ಗೀತೆಯ ಹಾಡಿದೆ ಮನಸು
ನಿನ್ನನ್ನು ಬಳಿಗೆ ಕರೆದಿದೆ  ವಯಸು
ಓ ನಲ್ಲೆ ಬಳಿ ಬಂದು ತೋಳಿಂದ ಬಳಸಿರಲು
ತನುವೆಲ್ಲ ಹಗುರಾಗಿ  ಬಾನಲ್ಲಿ ತೇಲಿರಲು
ತೇಲಿ ತೇಲಿ  ಹೋಗುವೆ ನಾನು
ಹೊಸದೊಂದು ಲೋಕವ ಕಾಣುವೆ ನೀನು
ಪ್ರಣಯ ಗೀತೆಯ ಹಾಡಿದೆ ಮನಸು
 
ಪ್ರಣಯ ಗೀತೆಯ ಹಾಡಿದೆ ಮನಸು
ನಿನ್ನನ್ನು ಬಳಿಗೆ ಕರೆದಿದೆ ವಯಸು
ಓ ನಲ್ಲ ಬಳಿ ಬಂದು ತೋಳಿಂದ ಬಳಸಿರಲು
ತನುವೆಲ್ಲ ಹೂವಾಗಿ ನವಿಲಂತೆ ಕುಣಿದಿರಲು
ತೇಲಿ ತೇಲಿ  ಹೋಗುವೆ ನಾನು
ಹೊಸದೊಂದು ಲೋಕವ ಕಾಣುವೆ ನೀನು
ಪ್ರಣಯ ಗೀತೆಯ ಹಾಡಿದೆ ಮನಸು
 
ಮದನ ಮನ್ಮದನ  ಬಾ ಬಾ ಬಾ
ಆಡು ಬಾ ಹಾಡು ಬಾ  ಸೇರು ಬಾ ಬಾ   
ಮದನ ಮನ್ಮದನ
 
ಮನ್ಮಥನು ನೀನಾಗಿ ಎದುರಲಿ ನಿಂತಾಗ
ಹೂಬಾಣ ಹೂಡಿ ನನ್ನನ್ನು ಸೆಳೆದಾಗ
ಮನ್ಮಥನು ನೀನಾಗಿ ಎದುರಲಿ ನಿಂತಾಗ
ಹೂಬಾಣ ಹೂಡಿ ನನ್ನನ್ನು ಸೆಳೆದಾಗ
ಶೃಂಗಾರ ರಾಗ  ಆಆಆ…..
ಶೃಂಗಾರ ರಾಗ ಹಾಡುತಿದೆ ನೋಡು
ನೀನಿಂದೆ ಬಂದು ವೈಭೋಗ ಹೀರು ..
ಮದನ ಮನ್ಮದನ
 
ರತಿಯೇ ಓ ರತಿಯೇ ಬಾಬಾಬಾ
ಆಡೂ ಬಾ ಹಾಡು ಬಾ ಸೇರು ಬಾ ಬಾ
ರತಿಯೇ ಓ ರತಿಯೇ
 
ರತಿಯಾಗಿ ನೀನು ಬಳಿ ಬಂದೆ ಏನು
ಕುಡಿ ನೋಟದಿಂದ ನನ್ನ ಸೆಳೆದೆ ಏನು
ರತಿಯಾಗಿ ನೀನು ಬಳಿ ಬಂದೆ ಏನು
ಕುಡಿ ನೋಟದಿಂದ  ನನ್ನ ಸೆಳೆದೆ ಏನು
ನೀ ಇಡಲು ಹೆಜ್ಜೆ
ನೀ ಇಡಲು ಹೆಜ್ಜೆ
ಅನುರಾಗ ಗೆಜ್ಜೆ ಶೃಂಗಾರಲೀಲ ತೋರೋಣವೆನು
ರತಿಯೇ ಓ ರತಿಯೇ
 
ಕಣ್ಣುಗಳು ವಿರಹದಿ ಜ್ವಲಿಸಲು ಜ್ವಲಿಸಲು
ಒಲವಿನ ಮಾತುಗಳು  ಆಡಲು ಆಡಲು
ಕುಜಗಳು ಚಿಮ್ಮಿ  ಕುಣಿಯಲು ಕುಣಿಯಲು
ಕುಣಿಯಲು ಕುಣಿಯಲು
ಹೃದಯಗಳೆರಡು ಸೇರಲು ಸೇರಲು
ಭೋಗವೇ ಸಂಭೋಗವೇ
ಭೋಗವೇ ಸಂಭೋಗವೇ
 
ಆಆಆ...
ಮದನನ ಚಿಮ್ಮಿ ಮಿಡಿಯಲು ಮಿಡಿಯಲು
ತೊಡೆಗಳೆರಡು ಹೆಣೆಯಲು ಹೆಣೆಯಲು
ಸ್ವರ್ಗದ ಬಾಗಿಲು ತೆರೆಯಲು  ತೆರೆಯಲು
ಜಗವನೆ ನಾವು ಮರೆಯಲು  ಮರೆಯಲು
ಭೋಗವೇ ಸಂಭೋಗವೇ
ಭೋಗವೇ ಸಂಭೋಗವೇ
ಆಆಆ... ಆಆಆ...              
ಆಆಆ... ಆಆಆ...
ಆಆಆ... ಆಆಆ...              
ಆಆಆ... ಆಆಆ...

ಆಆಆ... ಆಆಆ.... ಆಆಆ...      
ಆಆಆ... ಆಆಆ.... ಆಆಆ...
 
ಪ್ರಣಯ ಗೀತೆಯ ಹಾಡಿದೆ ಮನಸು
ನಿನ್ನನ್ನು ಬಳಿಗೆ ಕರೆದಿದೆ  ವಯಸು
ಓ ನಲ್ಲೆ ಬಳಿ ಬಂದು ತೋಳಿಂದ ಬಳಸಿರಲು
ತನುವೆಲ್ಲ ಹಗುರಾಗಿ  ಬಾನಲ್ಲಿ ತೇಲಿರಲು
ತೇಲಿ ತೇಲಿ  ಹೋಗುವೆ ನಾನು
ಹೊಸದೊಂದು ಲೋಕವ ಕಾಣುವೆ ನೀನು
ಪ್ರಣಯ ಗೀತೆಯ ಹಾಡಿದೆ ಮನಸು
 
ಪ್ರಣಯ ಗೀತೆಯ ಹಾಡಿದೆ ಮನಸು
ನಿನ್ನನ್ನು ಬಳಿಗೆ ಕರೆದಿದೆ ವಯಸು
ಓ ನಲ್ಲ ಬಳಿ ಬಂದು ತೋಳಿಂದ ಬಳಸಿರಲು
ತನುವೆಲ್ಲ ಹೂವಾಗಿ ನವಿಲಂತೆ ಕುಣಿದಿರಲು
ತೇಲಿ ತೇಲಿ  ಹೋಗುವೆ ನಾನು
ಹೊಸದೊಂದು ಲೋಕವ ಕಾಣುವೆ ನೀನು
ಪ್ರಣಯ ಗೀತೆಯ ಹಾಡಿದೆ ಮನಸು
 
ಮದನ ಮನ್ಮದನ  ಬಾ ಬಾ ಬಾ
ಆಡು ಬಾ ಹಾಡು ಬಾ  ಸೇರು ಬಾ ಬಾ   
ಮದನ ಮನ್ಮದನ
 
ಮನ್ಮಥನು ನೀನಾಗಿ ಎದುರಲಿ ನಿಂತಾಗ
ಹೂಬಾಣ ಹೂಡಿ ನನ್ನನ್ನು ಸೆಳೆದಾಗ
ಮನ್ಮಥನು ನೀನಾಗಿ ಎದುರಲಿ ನಿಂತಾಗ
ಹೂಬಾಣ ಹೂಡಿ ನನ್ನನ್ನು ಸೆಳೆದಾಗ
ಶೃಂಗಾರ ರಾಗ  ಆಆಆ…..
ಶೃಂಗಾರ ರಾಗ ಹಾಡುತಿದೆ ನೋಡು
ನೀನಿಂದೆ ಬಂದು ವೈಭೋಗ ಹೀರು ..
ಮದನ ಮನ್ಮದನ
 
ರತಿಯೇ ಓ ರತಿಯೇ ಬಾಬಾಬಾ
ಆಡೂ ಬಾ ಹಾಡು ಬಾ ಸೇರು ಬಾ ಬಾ
ರತಿಯೇ ಓ ರತಿಯೇ
 
ರತಿಯಾಗಿ ನೀನು ಬಳಿ ಬಂದೆ ಏನು
ಕುಡಿ ನೋಟದಿಂದ ನನ್ನ ಸೆಳೆದೆ ಏನು
ರತಿಯಾಗಿ ನೀನು ಬಳಿ ಬಂದೆ ಏನು
ಕುಡಿ ನೋಟದಿಂದ  ನನ್ನ ಸೆಳೆದೆ ಏನು
ನೀ ಇಡಲು ಹೆಜ್ಜೆ
ನೀ ಇಡಲು ಹೆಜ್ಜೆ
ಅನುರಾಗ ಗೆಜ್ಜೆ ಶೃಂಗಾರಲೀಲ ತೋರೋಣವೆನು
ರತಿಯೇ ಓ ರತಿಯೇ
 
ಕಣ್ಣುಗಳು ವಿರಹದಿ ಜ್ವಲಿಸಲು ಜ್ವಲಿಸಲು
ಒಲವಿನ ಮಾತುಗಳು  ಆಡಲು ಆಡಲು
ಕುಜಗಳು ಚಿಮ್ಮಿ  ಕುಣಿಯಲು ಕುಣಿಯಲು
ಕುಣಿಯಲು ಕುಣಿಯಲು
ಹೃದಯಗಳೆರಡು ಸೇರಲು ಸೇರಲು
ಭೋಗವೇ ಸಂಭೋಗವೇ
ಭೋಗವೇ ಸಂಭೋಗವೇ
 
ಆಆಆ...
ಮದನನ ಚಿಮ್ಮಿ ಮಿಡಿಯಲು ಮಿಡಿಯಲು
ತೊಡೆಗಳೆರಡು ಹೆಣೆಯಲು ಹೆಣೆಯಲು
ಸ್ವರ್ಗದ ಬಾಗಿಲು ತೆರೆಯಲು  ತೆರೆಯಲು
ಜಗವನೆ ನಾವು ಮರೆಯಲು  ಮರೆಯಲು
ಭೋಗವೇ ಸಂಭೋಗವೇ
ಭೋಗವೇ ಸಂಭೋಗವೇ
ಆಆಆ... ಆಆಆ...              
ಆಆಆ... ಆಆಆ...
ಆಆಆ... ಆಆಆ...              
ಆಆಆ... ಆಆಆ...

Pranaya Geetheya Hadide song lyrics from Kannada Movie Prema Tharanga starring Veeresh, Soumyashree,, Lyrics penned by Udayaraj Sung by Rajkumar Bharathi, Bangalore Latha, Music Composed by M Ranga Rao, film is Directed by B P Rajashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ