Om Shivam Om sathyam Lyrics

ಓಂ ಶಿವಂ ಓಂ ಸತ್ಯಂ Lyrics

in Prema Tharanga

in ಪ್ರೇಮತರಂಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಂ ನಮಃ ಶಿವಾಯಃ    
ಓಂ ನಮಃ ಶಿವಾಯಃ     
 
ಓಂ ಸತ್ಯಂ   (ಓಂ ) 
ಓಂ ಶಿವಂ (ಓಂ) 
ಓಂ  ರುದ್ರಂ  ಭದ್ರಂ ವೀರಭಧ್ರಂ  (ಓಂ)
 
ಓಂ ನಮಃ ಶಿವಾಯಃ    
ಓಂ ನಮಃ ಶಿವಾಯಃ
 
ಮೂಡಿ ಬಂದ ರವಿಯಿಂದ
ವಾರಿಧಿಯ ಅಡಿಯಿಂದ
ಮೂಡಿ ಬಂದ ರವಿಯಿಂದ
ವಾರಿಧಿಯ ಅಡಿಯಿಂದ
ಮೂಡಿ ಬಾ
ಈ ಜಗದ ರಂಗದಲಿ
ಆಡು ಬಾ..
ಓಂ ರುದ್ರಂ ಓಂ ವೀರಭದ್ರಂ
 
ಓಂ ರುದ್ರಂ ಓಂ ವೀರಭದ್ರಂ
 
ಗಿರಿಯ ಮೇಲಿನಿಂದ ಹಾರಿ ...
ಶಿಖರ ತುದಿಯಿಂದ ಜಾರಿ ..
ಗಿರಿಯ ಮೇಲಿನಿಂದ ಹಾರಿ ..
ಶಿಖರ ತುದಿಯಿಂದ ಜಾರಿ ..
ತೊಟ್ಟ ತಪವ ಬಿಟ್ಟು ಬಾರೋ..
ಶಕ್ತಿಯೊಡನೆ ಕೂಡಿ  ಬಾರೋ
ಸತ್ಯಂ ಓ ಸತ್ಯಂ
ಭದ್ರಂ ವೀರಭದ್ರಂ ..
 
ಸತ್ಯಂ  ಓ ಸತ್ಯಂ   
ಭದ್ರಂ ವೀರಭದ್ರಂ ..
ಶಿವೋಹಂ ಶಿವೋಹಂ ಶಿವೋಹಂ..

ಓಂ ನಮಃ ಶಿವಾಯಃ    
ಓಂ ನಮಃ ಶಿವಾಯಃ     
 
ಓಂ ಸತ್ಯಂ   (ಓಂ ) 
ಓಂ ಶಿವಂ (ಓಂ) 
ಓಂ  ರುದ್ರಂ  ಭದ್ರಂ ವೀರಭಧ್ರಂ  (ಓಂ)
 
ಓಂ ನಮಃ ಶಿವಾಯಃ    
ಓಂ ನಮಃ ಶಿವಾಯಃ
 
ಮೂಡಿ ಬಂದ ರವಿಯಿಂದ
ವಾರಿಧಿಯ ಅಡಿಯಿಂದ
ಮೂಡಿ ಬಂದ ರವಿಯಿಂದ
ವಾರಿಧಿಯ ಅಡಿಯಿಂದ
ಮೂಡಿ ಬಾ
ಈ ಜಗದ ರಂಗದಲಿ
ಆಡು ಬಾ..
ಓಂ ರುದ್ರಂ ಓಂ ವೀರಭದ್ರಂ
 
ಓಂ ರುದ್ರಂ ಓಂ ವೀರಭದ್ರಂ
 
ಗಿರಿಯ ಮೇಲಿನಿಂದ ಹಾರಿ ...
ಶಿಖರ ತುದಿಯಿಂದ ಜಾರಿ ..
ಗಿರಿಯ ಮೇಲಿನಿಂದ ಹಾರಿ ..
ಶಿಖರ ತುದಿಯಿಂದ ಜಾರಿ ..
ತೊಟ್ಟ ತಪವ ಬಿಟ್ಟು ಬಾರೋ..
ಶಕ್ತಿಯೊಡನೆ ಕೂಡಿ  ಬಾರೋ
ಸತ್ಯಂ ಓ ಸತ್ಯಂ
ಭದ್ರಂ ವೀರಭದ್ರಂ ..
 
ಸತ್ಯಂ  ಓ ಸತ್ಯಂ   
ಭದ್ರಂ ವೀರಭದ್ರಂ ..
ಶಿವೋಹಂ ಶಿವೋಹಂ ಶಿವೋಹಂ..

Om Shivam Om sathyam song lyrics from Kannada Movie Prema Tharanga starring Veeresh, Soumyashree,, Lyrics penned by Udayaraj Sung by Bangalore Latha, Music Composed by M Ranga Rao, film is Directed by B P Rajashekar and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ