Parichayisu Ninna Lyrics

ಪರಿಚಯಿಸು ನಿನ್ನ Lyrics

in Prema Pallakki

in ಪ್ರೇಮ ಪಲ್ಲಕ್ಕಿ

LYRIC

Song Details Page after Lyrice

-
ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ
ಈ ನಿನ್ನ ಪ್ರೀತಿಲಿ ಈ ನಿನ್ನ ರೀತಿಲಿ
ಹೊಸದಾಗಿ ಏನುಂಟು ನೀನೆ ಹೇಳು ಮಾರಾಯ
ತೆರೆದು ನಿನ್ನ ಹೃದಯ
ಪರಿಪರಿಯಲಿ ಪೀಡಿಸುತ ಪರಿಚಯವನು ಕೇಳದಿರು
ಎಲ್ಲನು ಮಾತಲ್ಲಿ ಹೇಳೋದು ಹೇಗೆ ನಾನು
ಸವಿಗನಸ್ಸನು ತೇಲಿಸುತ ಹುಸಿಮುನಿಸನು ತೋರದಿರು
ನನ್ನಂತ ಪ್ರೇಮಿಯನ್ನು ಎಲ್ಲು ಕಾಣುವುದಿಲ್ಲ ನೀನು
ಚೂರೆ ಬೇರೆ ಸರಿಗಮ ನನ್ನ ಪ್ರೀತಿ ಅನುಪಮ
ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ
 
ಮಂಜಿನ ಹನಿಯಲಿ ಪೋಣಿಸಲೆ ಮುತ್ತಿನ ಆಭರಣ
ಬಂದರೆ ಬಿಸಿಲಿನ ಬೇಸಿಗೆಯು ಏನನು ಮಾಡಲಿ ನಾ
ನಿನಗಂತನೆ ಕಾಯುವೆ ದಿನ ಖಾಸಗಿ ಕನಸ್ಸಲ್ಲಿ
ಅದಕ್ಕಿಂತನು ಸುಂದರ ಕ್ಷಣ ಕಾದಿವೆ ಎದುರಲ್ಲಿ
ಉಡಿಸಲೆಂದೆ ತಂದೆನು ನಾನು ಜೇಬಿನಲ್ಲಿ ಕಾಮನಬಿಲ್ಲು
ಸರಸದಲ್ಲಿ ಆಡಿದ ಮಾತು ಮಧುರವಾದ ಸುಂದರ ಸುಳ್ಳು
 
||ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ||
 
ತಿಂಗಳ ಬೆಳಕಿನ ಧಾರೆಯಲಿ ನಿನ್ನನು ಮೀಯುಸಿವೆ
ಒಮ್ಮೆಲೆ ಕವಿದರೆ ಮೋಡಗಳು ಸುಮ್ಮನೆ ಕಾಯಿಸುವೆ
ಎದೆಯಲ್ಲೀಗ ತುಂಬಿದೆ ಬರಿ ಕಾಳಜಿ ನಿನಗಾಗಿ
ನಿನ್ನ ನೋವೇನೆ ಇದ್ದರು ಕೊಡು ಹಾಗೆಯೆ ನನಗಾಗಿ
ಹಗಲು ರಾತ್ರಿ ಬಯಸುವೆ ನಾನು ಒಲವೆ ನಿನ್ನ ನೆಮ್ಮದಿಯನ್ನೆ
ಸಹಜವಾಗಿ ಕೇಳಿ ನೀ ನೋಡು ಕೊಡುವೆ ನನ್ನಜೀವನವನ್ನೆ ವನ್ನೆ ವನ್ನೆ
 
ಬೆರಗಾದೆ ಬಂದು ಸಮೀಪ ಮರುಳಾದೆ ಕಂಡು ಪ್ರೇಮ ಸ್ವರೂಪ
ಈ ನಿನ್ನ ಕಣ್ಣಲ್ಲಿ ಹೊಮ್ಮುವ ಮಿಂಚಲ್ಲಿ
ಒಲವನ್ನೆ ನೋಡುತ್ತ ಸೋತೆ ನಾನು ಮಾರಾಯ
ಕೊಡುವೆ ನನ್ನ ಹೃದಯ
ಕೊಡುವೆ ನನ್ನ ಹೃದಯ

-
ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ
ಈ ನಿನ್ನ ಪ್ರೀತಿಲಿ ಈ ನಿನ್ನ ರೀತಿಲಿ
ಹೊಸದಾಗಿ ಏನುಂಟು ನೀನೆ ಹೇಳು ಮಾರಾಯ
ತೆರೆದು ನಿನ್ನ ಹೃದಯ
ಪರಿಪರಿಯಲಿ ಪೀಡಿಸುತ ಪರಿಚಯವನು ಕೇಳದಿರು
ಎಲ್ಲನು ಮಾತಲ್ಲಿ ಹೇಳೋದು ಹೇಗೆ ನಾನು
ಸವಿಗನಸ್ಸನು ತೇಲಿಸುತ ಹುಸಿಮುನಿಸನು ತೋರದಿರು
ನನ್ನಂತ ಪ್ರೇಮಿಯನ್ನು ಎಲ್ಲು ಕಾಣುವುದಿಲ್ಲ ನೀನು
ಚೂರೆ ಬೇರೆ ಸರಿಗಮ ನನ್ನ ಪ್ರೀತಿ ಅನುಪಮ
ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ
 
ಮಂಜಿನ ಹನಿಯಲಿ ಪೋಣಿಸಲೆ ಮುತ್ತಿನ ಆಭರಣ
ಬಂದರೆ ಬಿಸಿಲಿನ ಬೇಸಿಗೆಯು ಏನನು ಮಾಡಲಿ ನಾ
ನಿನಗಂತನೆ ಕಾಯುವೆ ದಿನ ಖಾಸಗಿ ಕನಸ್ಸಲ್ಲಿ
ಅದಕ್ಕಿಂತನು ಸುಂದರ ಕ್ಷಣ ಕಾದಿವೆ ಎದುರಲ್ಲಿ
ಉಡಿಸಲೆಂದೆ ತಂದೆನು ನಾನು ಜೇಬಿನಲ್ಲಿ ಕಾಮನಬಿಲ್ಲು
ಸರಸದಲ್ಲಿ ಆಡಿದ ಮಾತು ಮಧುರವಾದ ಸುಂದರ ಸುಳ್ಳು
 
||ಪರಿಚಯಿಸು ನಿನ್ನ ಪ್ರೇಮ ವಿಶೇಷ
ಪರಿಚಯಿಸು ನಿನ್ನ ಭಾವ ವಿಲಾಸ||
 
ತಿಂಗಳ ಬೆಳಕಿನ ಧಾರೆಯಲಿ ನಿನ್ನನು ಮೀಯುಸಿವೆ
ಒಮ್ಮೆಲೆ ಕವಿದರೆ ಮೋಡಗಳು ಸುಮ್ಮನೆ ಕಾಯಿಸುವೆ
ಎದೆಯಲ್ಲೀಗ ತುಂಬಿದೆ ಬರಿ ಕಾಳಜಿ ನಿನಗಾಗಿ
ನಿನ್ನ ನೋವೇನೆ ಇದ್ದರು ಕೊಡು ಹಾಗೆಯೆ ನನಗಾಗಿ
ಹಗಲು ರಾತ್ರಿ ಬಯಸುವೆ ನಾನು ಒಲವೆ ನಿನ್ನ ನೆಮ್ಮದಿಯನ್ನೆ
ಸಹಜವಾಗಿ ಕೇಳಿ ನೀ ನೋಡು ಕೊಡುವೆ ನನ್ನಜೀವನವನ್ನೆ ವನ್ನೆ ವನ್ನೆ
 
ಬೆರಗಾದೆ ಬಂದು ಸಮೀಪ ಮರುಳಾದೆ ಕಂಡು ಪ್ರೇಮ ಸ್ವರೂಪ
ಈ ನಿನ್ನ ಕಣ್ಣಲ್ಲಿ ಹೊಮ್ಮುವ ಮಿಂಚಲ್ಲಿ
ಒಲವನ್ನೆ ನೋಡುತ್ತ ಸೋತೆ ನಾನು ಮಾರಾಯ
ಕೊಡುವೆ ನನ್ನ ಹೃದಯ
ಕೊಡುವೆ ನನ್ನ ಹೃದಯ

Parichayisu Ninna song lyrics from Kannada Movie Prema Pallakki starring Vikram, Ashwini Chandrashekar, Ananthnag, Lyrics penned by Jayanth Kaikini Sung by Karthik, Anuradha Bhat, Music Composed by Vineeth Raj, film is Directed by V Sudhakar Shetty and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ