Ondu Baari Bhoomigilida Lyrics

ಒಂದು ಬಾರಿ ಭೂಮಿಗಿಳಿದ Lyrics

in Prema Pallakki

in ಪ್ರೇಮ ಪಲ್ಲಕ್ಕಿ

LYRIC

Song Details Page after Lyrice

-
ಒಂದು ಬಾರಿ ಭೂಮಿಗಿಳಿದ  ಮಳೆಯ ಹನಿಯು ಮತ್ತೆ ಬಾರದೇನು
ಹನಿಯ ಒಳಗೆ ನಿನ್ನ ಹೆಸರ ಬರೆದು ಮೋಡ ಕಳಿಸಿಕೊಡದೇನು
ಒಮ್ಮೆ ಕಂಡ ಮಳೆಯಬಿಲ್ಲು ಬಾನಿನಲ್ಲಿ ಮತ್ತೆ ಬರದೇನು
ಪ್ರೀತಿ ನಿನ್ನ ಏಳು ಬಣ್ನ ಕಂಡ ನಾನು ಬದುಕಿ ಬಿಡಲೇನು
ಎದೆಯಲಿ ಉರಿಯೊ ಬೆಮಕಿಯ ಹೂವೆ
ಪ್ರೇಮದ ಪರಿಮಳ ಪಡೆದುಕೊ ಸಾವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ
ಒಂದು ಬಾರಿ ಭೂಮಿಗಿಳಿದ  ಮಳೆಯ ಹನಿಯು ಮತ್ತೆ ಬಾರದೇನು
ಬಾರದೇನು
 
ಕೂಡಿ ಕಳೆಯೊ ಕಳೆದು ಕೂಡೊ ಪ್ರೀತಿ ಲೆಕ್ಕ ಸುಳ್ಳು
ನೀನೆ ಜೀವ ನೀನೆ ಪ್ರಾಣ ಅನ್ನೊ ಭ್ರಮೆಯೆ ಪೊಳ್ಲೂ
ಅರೆಕ್ಷಣ ನಿನ್ನ ನಾ ಮರೆಯಲಾರೆನೆ
ಬದುಕುವುದಿಲ್ಲ ನೀ ಸಿಗದೆ ಹೋದರೆ
ಹೇಳೆ ಹೇಳೆ ಇದು ಪ್ರೀತಿಯ ತಪ್ಪೇ
ನಿನ್ನ ನೋಡದೆ ಮುಚ್ಚಲ್ಲ ರೆಪ್ಪೆ
ಪ್ರೀತಿಯೆ ನಿನದು ಮೋಸದ ಮುಖವೆ
ನೆನಪಿನ ಮಳೆಯಲಿ ನರಳಿದೆ ನೋವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ
 
ನೀನೆ ತಾನೆ ನಿನ್ನ ಬಿಂಬ ಎದೆಯ ಒಳಗೆ ಕೊರೆದೆ
ಕಂಡ ಕನಸ್ಸ ಕಸಿದುಕೊಂಡು ಎಲ್ಲೊ ಅಡಗಿ ಕುಳಿತೆ
ಚಂದಿರನೆ ಇಲ್ಲ ನೀನಿಲ್ಲದಿರುಳಲಿ
ನಿನ್ನ ನೋಡದಿರೊ ಈ ಕಣ್ಣು ಹೋಗಲಿ
ಸರಿಯೆ ಸರಿಯೆ ನಿನ್ನ ನೀತಿಯು ಸರಿಯೆ
ನಂಬಿಕೆ ಇಲ್ಲಿ ಸೋತರೆ ಸರಿಯೆ
ದ್ರೋಹದ ದಲ್ಲುಳಿ ಸಹಿಸಿಕೊ ಮನವೇ
ಭರವಸೆ ಬೆಳಕಲಿ ಬದುಕುತಲಿರುವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ

-
ಒಂದು ಬಾರಿ ಭೂಮಿಗಿಳಿದ  ಮಳೆಯ ಹನಿಯು ಮತ್ತೆ ಬಾರದೇನು
ಹನಿಯ ಒಳಗೆ ನಿನ್ನ ಹೆಸರ ಬರೆದು ಮೋಡ ಕಳಿಸಿಕೊಡದೇನು
ಒಮ್ಮೆ ಕಂಡ ಮಳೆಯಬಿಲ್ಲು ಬಾನಿನಲ್ಲಿ ಮತ್ತೆ ಬರದೇನು
ಪ್ರೀತಿ ನಿನ್ನ ಏಳು ಬಣ್ನ ಕಂಡ ನಾನು ಬದುಕಿ ಬಿಡಲೇನು
ಎದೆಯಲಿ ಉರಿಯೊ ಬೆಮಕಿಯ ಹೂವೆ
ಪ್ರೇಮದ ಪರಿಮಳ ಪಡೆದುಕೊ ಸಾವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ
ಒಂದು ಬಾರಿ ಭೂಮಿಗಿಳಿದ  ಮಳೆಯ ಹನಿಯು ಮತ್ತೆ ಬಾರದೇನು
ಬಾರದೇನು
 
ಕೂಡಿ ಕಳೆಯೊ ಕಳೆದು ಕೂಡೊ ಪ್ರೀತಿ ಲೆಕ್ಕ ಸುಳ್ಳು
ನೀನೆ ಜೀವ ನೀನೆ ಪ್ರಾಣ ಅನ್ನೊ ಭ್ರಮೆಯೆ ಪೊಳ್ಲೂ
ಅರೆಕ್ಷಣ ನಿನ್ನ ನಾ ಮರೆಯಲಾರೆನೆ
ಬದುಕುವುದಿಲ್ಲ ನೀ ಸಿಗದೆ ಹೋದರೆ
ಹೇಳೆ ಹೇಳೆ ಇದು ಪ್ರೀತಿಯ ತಪ್ಪೇ
ನಿನ್ನ ನೋಡದೆ ಮುಚ್ಚಲ್ಲ ರೆಪ್ಪೆ
ಪ್ರೀತಿಯೆ ನಿನದು ಮೋಸದ ಮುಖವೆ
ನೆನಪಿನ ಮಳೆಯಲಿ ನರಳಿದೆ ನೋವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ
 
ನೀನೆ ತಾನೆ ನಿನ್ನ ಬಿಂಬ ಎದೆಯ ಒಳಗೆ ಕೊರೆದೆ
ಕಂಡ ಕನಸ್ಸ ಕಸಿದುಕೊಂಡು ಎಲ್ಲೊ ಅಡಗಿ ಕುಳಿತೆ
ಚಂದಿರನೆ ಇಲ್ಲ ನೀನಿಲ್ಲದಿರುಳಲಿ
ನಿನ್ನ ನೋಡದಿರೊ ಈ ಕಣ್ಣು ಹೋಗಲಿ
ಸರಿಯೆ ಸರಿಯೆ ನಿನ್ನ ನೀತಿಯು ಸರಿಯೆ
ನಂಬಿಕೆ ಇಲ್ಲಿ ಸೋತರೆ ಸರಿಯೆ
ದ್ರೋಹದ ದಲ್ಲುಳಿ ಸಹಿಸಿಕೊ ಮನವೇ
ಭರವಸೆ ಬೆಳಕಲಿ ಬದುಕುತಲಿರುವೆ
ಮುಗಿಯದ ಗೀತೆ ಬರೆದಿಡು ಒಲವೆ
ಮರೆಯದ ಚರಿತೆ ನೋಡಲಿ ಜಗವೆ
ಕಾಯುವೇ ಕೊನೆಯಾಗದೆ

Ondu Baari Bhoomigilida song lyrics from Kannada Movie Prema Pallakki starring Vikram, Ashwini Chandrashekar, Ananthnag, Lyrics penned by Srikanth Belur Sung by Vijay Prakash, Music Composed by Vineeth Raj, film is Directed by V Sudhakar Shetty and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ