ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ
ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ
ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ ಲಾಲಲಲಲ
ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ
ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ..
ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ
ನೀನೇ ನನ್ನ ಬಾಳಿನ ಆನಂದ ಸಿರಿತನ
|| ಗಂಡು : ನೀನೇ ನನ್ನ ಜೀವನ…||
ಹೆಣ್ಣು : ಹೂವಿಗೆ ನಾರಿನ ಸಂಬಂಧ
ಮೀನಿಗೆ ನೀರಿನ ಸಂಬಂಧ
(ಲಲಲಲ ) ಹೂಂಹೂಂ (ಲಲಲಲ )
ಹೂಂಹೂಂ (ಲಲಲಲ ಅಹ್ )
ಹೂವಿಗೆ ನಾರಿನ ಸಂಬಂಧ
ಮೀನಿಗೆ ನೀರಿನ ಸಂಬಂಧ
ನನ್ನ ನಿಮ್ಮ ಪ್ರೇಮದ ಬಂಧ...
ನನ್ನ ನಿಮ್ಮ ಪ್ರೇಮದ ಬಂಧ...
(ಹೂಂಹೂಂಹೂಂ) ಅನುರಾಗದ ಅನುಬಂಧ..
|| ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ
ಹೆಣ್ಣು : ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ..
ನೀನೇ ನನ್ನ ಚಂದಿರ (ಆಆಆ)…..||
ಹೆಣ್ಣು : ಆಹ್.. ಆಹ್.. ಆಹ್.. ಆಹ್..
ಗಂಡು : ಗಗನಕೆ ಮೇಘದ ನಂಟು ..
ಕಿರಣಕೆ ರವಿಯದೆ ನಂಟು
(ಆಹ್ಹಾಹಾ ಆಹ್ಹಾಹಾ ಆಹ್ಹಾಹಾ ಹ್ಹಾಹಾ )
ಗಗನಕೆ ಮೇಘದ ನಂಟು ..
ಕಿರಣಕೆ ರವಿಯದೆ ನಂಟು
ನನ್ನ ನಿನ್ನ ಒಲವಿನ ನಂಟು
ನನ್ನ ನಿನ್ನ ಒಲವಿನ ನಂಟು
ಜನ್ಮದ ತೀರದ ನಂಟು ..
ಲಾಲಲಲ ಲಾಲಲಲಲಾಲ
|| ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ
ಗಂಡು : ನೀನೇ ನನ್ನ ಬಾಳಿನ ಆನಂದ ಸಿರಿತನ
ಇಬ್ಬರು : ಲಾಲಲಲ ಲಾಲಲಲ ಲಾಲಲಲ
ಲಲ್ಲಲಲಲ ಲಾಲಲಲ ಲಾಲಲಲ….||
ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ
ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ
ಹೆಣ್ಣು : ಲಾಲಲಲ ...
ಗಂಡು : ಲಾಲಲಲಲ ಲಾಲಲಲಲ
ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ
ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ..
ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ
ನೀನೇ ನನ್ನ ಬಾಳಿನ ಆನಂದ ಸಿರಿತನ
|| ಗಂಡು : ನೀನೇ ನನ್ನ ಜೀವನ…||
ಹೆಣ್ಣು : ಹೂವಿಗೆ ನಾರಿನ ಸಂಬಂಧ
ಮೀನಿಗೆ ನೀರಿನ ಸಂಬಂಧ
(ಲಲಲಲ ) ಹೂಂಹೂಂ (ಲಲಲಲ )
ಹೂಂಹೂಂ (ಲಲಲಲ ಅಹ್ )
ಹೂವಿಗೆ ನಾರಿನ ಸಂಬಂಧ
ಮೀನಿಗೆ ನೀರಿನ ಸಂಬಂಧ
ನನ್ನ ನಿಮ್ಮ ಪ್ರೇಮದ ಬಂಧ...
ನನ್ನ ನಿಮ್ಮ ಪ್ರೇಮದ ಬಂಧ...
(ಹೂಂಹೂಂಹೂಂ) ಅನುರಾಗದ ಅನುಬಂಧ..
|| ಗಂಡು : ನೀನೇ ನನ್ನ ಜೀವನ ನೀನೇ ನನ್ನ ಭಾವನಾ
ಹೆಣ್ಣು : ನೀನೇ ನನ್ನ ಭಾಗ್ಯದ ಬಂಗಾರ ಸಿಂಧೂರ..
ನೀನೇ ನನ್ನ ಚಂದಿರ (ಆಆಆ)…..||
ಹೆಣ್ಣು : ಆಹ್.. ಆಹ್.. ಆಹ್.. ಆಹ್..
ಗಂಡು : ಗಗನಕೆ ಮೇಘದ ನಂಟು ..
ಕಿರಣಕೆ ರವಿಯದೆ ನಂಟು
(ಆಹ್ಹಾಹಾ ಆಹ್ಹಾಹಾ ಆಹ್ಹಾಹಾ ಹ್ಹಾಹಾ )
ಗಗನಕೆ ಮೇಘದ ನಂಟು ..
ಕಿರಣಕೆ ರವಿಯದೆ ನಂಟು
ನನ್ನ ನಿನ್ನ ಒಲವಿನ ನಂಟು
ನನ್ನ ನಿನ್ನ ಒಲವಿನ ನಂಟು
ಜನ್ಮದ ತೀರದ ನಂಟು ..
ಲಾಲಲಲ ಲಾಲಲಲಲಾಲ
|| ಹೆಣ್ಣು : ನೀನೇ ನನ್ನ ಮಂದಿರ ನೀನೇ ನನ್ನ ಚಂದಿರ
ಗಂಡು : ನೀನೇ ನನ್ನ ಬಾಳಿನ ಆನಂದ ಸಿರಿತನ
ಇಬ್ಬರು : ಲಾಲಲಲ ಲಾಲಲಲ ಲಾಲಲಲ
ಲಲ್ಲಲಲಲ ಲಾಲಲಲ ಲಾಲಲಲ….||
Neene Nanna Mandira song lyrics from Kannada Movie Prema Mandira starring Guruprasad, Purushottham, Vijayakala, Lyrics penned by N Parameshwar Sung by S P Balasubrahmanyam, S Janaki, Music Composed by T G Lingappa, film is Directed by Vijayakala and film is released on 1984