ಹೇ.. ಮನವೇ.. ನಡೆ ಮುಂದೆ..
ನಡೆ ಮುಂದೆ.. ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ನೋವಿನ ಜಗವನು ತೊರೆದು
ಎಲ್ಲಾದರೂ ನಡೆ ಮುಂದೆ..
ನೋವಿನ ಜಗವನು ತೊರೆದು
ಎಲ್ಲಾದರೂ ನಡೆ ಮುಂದೆ..
ಎಲ್ಲಾದರೂ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ…||
ಹೃದಯವ ಸುಡುವ ಪಂಜುಗಳಿಲ್ಲಾ...
ಜೀವಂತ ತಿನ್ನುವ ಹದ್ದುಗಳಿಲ್ಲಾ..
ಹೃದಯವ ಸುಡುವ ಪಂಜುಗಳಿಲ್ಲಾ...
ಜೀವಂತ ತಿನ್ನುವ ಹದ್ದುಗಳಿಲ್ಲಾ..
ಶೂನ್ಯ ಪ್ರೇಮದ ಬಂಧನವಿಲ್ಲಾ..
ಇಲ್ಲಿ ಶೂನ್ಯ ಪ್ರೇಮದ ಬಂಧನವಿಲ್ಲಾ..
ಅಲ್ಲಿಗೆ ನಡೆ ಮುಂದೆ.. ಅಲ್ಲಿಗೆ ನಡೆ ಮುಂದೆ..
ಅಹ್ಹಹಹಹ ಅಲ್ಲಿಗೆ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ…||
ಸುಳ್ಳು ಆಸೆಯ ತಾರೆಗಳಿಲ್ಲಾ
ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ಸುಳ್ಳು ಆಸೆಯ ತಾರೆಗಳಿಲ್ಲಾ
ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ದುಃಖದ ಸಾಗರವಿಲ್ಲಾ...
ಇಲ್ಲಿ ದುಃಖದ ಸಾಗರವಿಲ್ಲಾ
ಅಲ್ಲಿಗೆ ನಡೆ ಮುಂದೆ..
ಅಲ್ಲಿಗೆ ನಡೆ ಮುಂದೆ..
ಆಹ್ಹಹ್ಹಹಹಹ ಅಲ್ಲಿಗೆ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ…..||
ಹೇ.. ಮನವೇ.. ನಡೆ ಮುಂದೆ..
ನಡೆ ಮುಂದೆ.. ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ನೋವಿನ ಜಗವನು ತೊರೆದು
ಎಲ್ಲಾದರೂ ನಡೆ ಮುಂದೆ..
ನೋವಿನ ಜಗವನು ತೊರೆದು
ಎಲ್ಲಾದರೂ ನಡೆ ಮುಂದೆ..
ಎಲ್ಲಾದರೂ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ…||
ಹೃದಯವ ಸುಡುವ ಪಂಜುಗಳಿಲ್ಲಾ...
ಜೀವಂತ ತಿನ್ನುವ ಹದ್ದುಗಳಿಲ್ಲಾ..
ಹೃದಯವ ಸುಡುವ ಪಂಜುಗಳಿಲ್ಲಾ...
ಜೀವಂತ ತಿನ್ನುವ ಹದ್ದುಗಳಿಲ್ಲಾ..
ಶೂನ್ಯ ಪ್ರೇಮದ ಬಂಧನವಿಲ್ಲಾ..
ಇಲ್ಲಿ ಶೂನ್ಯ ಪ್ರೇಮದ ಬಂಧನವಿಲ್ಲಾ..
ಅಲ್ಲಿಗೆ ನಡೆ ಮುಂದೆ.. ಅಲ್ಲಿಗೆ ನಡೆ ಮುಂದೆ..
ಅಹ್ಹಹಹಹ ಅಲ್ಲಿಗೆ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ…||
ಸುಳ್ಳು ಆಸೆಯ ತಾರೆಗಳಿಲ್ಲಾ
ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ಸುಳ್ಳು ಆಸೆಯ ತಾರೆಗಳಿಲ್ಲಾ
ಮುಳ್ಳು ಕಲ್ಲಿನ ಹಾದಿಗಳಿಲ್ಲಾ
ದುಃಖದ ಸಾಗರವಿಲ್ಲಾ...
ಇಲ್ಲಿ ದುಃಖದ ಸಾಗರವಿಲ್ಲಾ
ಅಲ್ಲಿಗೆ ನಡೆ ಮುಂದೆ..
ಅಲ್ಲಿಗೆ ನಡೆ ಮುಂದೆ..
ಆಹ್ಹಹ್ಹಹಹಹ ಅಲ್ಲಿಗೆ ನಡೆ ಮುಂದೆ..
|| ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ..
ಹೇ.. ಮನವೇ ನಡೆ ಮುಂದೆ…..||
Hay Manave Nade Munde song lyrics from Kannada Movie Prema Mandira starring Guruprasad, Purushottham, Vijayakala, Lyrics penned by N Parameshwar Sung by P B Srinivas, Music Composed by T G Lingappa, film is Directed by Vijayakala and film is released on 1984