.

0

.

Prema Embudu Eno Lyrics

ಪ್ರೇಮ ಎಂಬುದು ಏನೊ Lyrics

in Prema Kama

in ಪ್ರೇಮ ಕಾಮ

Video:
ಸಂಗೀತ ವೀಡಿಯೊ:

LYRIC

ಪ್ರೇಮ ಬೆಂಕಿಯ ಬೆಳಕು ಸೊನ್ನೆಯನು ತುಂಬುವುದು
ಶಬ್ಧ ಪಾತ್ರೆಗೆ ಅರ್ಥ ತುಂಬಿದಂತೆ
ಇಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದು
ಇಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದು
ಈಗಷ್ಟೆ ಕಣ್ತೆರೆದ ಮಗುವಿನಂತೆ
ಈಗಷ್ಟೆ ಕಣ್ತೆರೆದ ಮಗುವಿನಂತೆ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಶಬ್ಧ ಸೂತಕ ಬಾಯ್‌ ಬಿಟ್ಟೋದಕ್ಕೆ
ಶಬ್ಧ ಸೂತಕ ಬಾಯ್‌ ಬಿಟ್ಟೋದಕ್ಕೆ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ

ಪ್ರೇಮ ಬೆಂಕಿಯ ಬೆಳಕು ಸೊನ್ನೆಯನು ತುಂಬುವುದು
ಶಬ್ಧ ಪಾತ್ರೆಗೆ ಅರ್ಥ ತುಂಬಿದಂತೆ
ಇಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದು
ಇಡಿ ಲೋಕ ಬೆಳಕಿನಲಿ ಬೆರಗಿನಲಿ ಬೆಳಗುವುದು
ಈಗಷ್ಟೆ ಕಣ್ತೆರೆದ ಮಗುವಿನಂತೆ
ಈಗಷ್ಟೆ ಕಣ್ತೆರೆದ ಮಗುವಿನಂತೆ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಶಬ್ಧ ಸೂತಕ ಬಾಯ್‌ ಬಿಟ್ಟೋದಕ್ಕೆ
ಶಬ್ಧ ಸೂತಕ ಬಾಯ್‌ ಬಿಟ್ಟೋದಕ್ಕೆ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ
ಪ್ರೇಮ ಎಂಬುದು ಏನೊ ಕಾಮ ಎಂಬುದು ಏನೊ

Prema Embudu Eno song lyrics from Kannada Movie Prema Kama starring Devadas, Chayapathi, Rekha Rao, Lyrics penned bySung by , Music Composed by Yoganarasimha, film is Directed by V R K Prasad and film is released on 1978

Video:
ಸಂಗೀತ ವೀಡಿಯೊ:
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

V R K Prasad

Music Director:

Yoganarasimha

ಸಂಗೀತ ನಿರ್ದೇಶಕ:

ಯೋಗನರಸಿಂಹ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ