.

0

.

Entha Maaya Madideyo Lyrics

ಎಂಥ ಮಾಯಾ ಮಾಡಿದೆಯೊ Lyrics

in Prema Kama

in ಪ್ರೇಮ ಕಾಮ

LYRIC

Song Details Page after Lyrice

-
ಹಾರುವ ಹಕ್ಕಿಯ ಹಿಡಿದು ತಂದಾರೋ
ಪಂಜರದೊಳಗೆ ಬಂಧಿಸಿಟ್ಟಾರೋ

ಹಾರುವ ಹಕ್ಕಿಯ ಹಿಡಿದು ತಂದಾರೋ
ಪಂಜರದೊಳಗೆ ಬಂಧಿಸಿಟ್ಟಾರೋ
ನಿನ್ನಿಂದ ಪಂಜರ ಉಳಿಯೋದು ಓ ಗೆಳೆಯ
ಒಳಗಿನ ಒತ್ತಡ ಪುಡಿಯಾದವೊ ..   
ಒಳಗಿನ ಒತ್ತಡ ಪುಡಿಯಾದವೊ  ..
ಎಂಥ ಮಾಯಾ ಮಾಡಿದೆಯೊ ಗೆಳೆಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
 
ಕನಸ್ಸೆನ್ನಲೇ ನನಸ್ಸೆನ್ನಲೇ  
ಕನಸ್ಸೆನ್ನಲೇ ನನಸ್ಸೆನ್ನಲೇ  
ಎರಡೊಂದು ಸಂದಾವೊ ಕಣ್ಣೆದುರಿಗೆ 
ಮಳೆಬಿಲ್ಲ ಬರೆದಿರೆ ಬಾನಂಚಿಗೆ  ಗೆಳೆಯ
ವಿಸ್ತಾರಗೊಂಡೆನು ಆಕಾಶಕೆ 
ವಿಸ್ತಾರಗೊಂಡೆನು ಆಕಾಶಕೆ   
ಎಂಥ ಮಾಯಾ ಮಾಡಿದೆಯೊ ಗೆಳೆಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ

-
ಹಾರುವ ಹಕ್ಕಿಯ ಹಿಡಿದು ತಂದಾರೋ
ಪಂಜರದೊಳಗೆ ಬಂಧಿಸಿಟ್ಟಾರೋ

ಹಾರುವ ಹಕ್ಕಿಯ ಹಿಡಿದು ತಂದಾರೋ
ಪಂಜರದೊಳಗೆ ಬಂಧಿಸಿಟ್ಟಾರೋ
ನಿನ್ನಿಂದ ಪಂಜರ ಉಳಿಯೋದು ಓ ಗೆಳೆಯ
ಒಳಗಿನ ಒತ್ತಡ ಪುಡಿಯಾದವೊ ..   
ಒಳಗಿನ ಒತ್ತಡ ಪುಡಿಯಾದವೊ  ..
ಎಂಥ ಮಾಯಾ ಮಾಡಿದೆಯೊ ಗೆಳೆಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
 
ಕನಸ್ಸೆನ್ನಲೇ ನನಸ್ಸೆನ್ನಲೇ  
ಕನಸ್ಸೆನ್ನಲೇ ನನಸ್ಸೆನ್ನಲೇ  
ಎರಡೊಂದು ಸಂದಾವೊ ಕಣ್ಣೆದುರಿಗೆ 
ಮಳೆಬಿಲ್ಲ ಬರೆದಿರೆ ಬಾನಂಚಿಗೆ  ಗೆಳೆಯ
ವಿಸ್ತಾರಗೊಂಡೆನು ಆಕಾಶಕೆ 
ವಿಸ್ತಾರಗೊಂಡೆನು ಆಕಾಶಕೆ   
ಎಂಥ ಮಾಯಾ ಮಾಡಿದೆಯೊ ಗೆಳೆಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ
ಹೇಳೆನಗೆ ಮಾಟದ ಪರಿಯ

Entha Maaya Madideyo song lyrics from Kannada Movie Prema Kama starring Devadas, Chayapathi, Rekha Rao, Lyrics penned bySung by , Music Composed by Yoganarasimha, film is Directed by V R K Prasad and film is released on 1978
Song Details Page Title
Lyricist:

.

ಗೀತರಚನೆಕಾರ:

.

Singers:

.

0
ಗಾಯಕರು:

.

Director:

V R K Prasad

Music Director:

Yoganarasimha

ಸಂಗೀತ ನಿರ್ದೇಶಕ:

ಯೋಗನರಸಿಂಹ

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ