ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ...
ಪ್ರೇಮಾ... ದಿನನೂತನ ಈ ಪ್ರೇಮ
ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ
ದಿನ ನಗುವುದೇ ಪ್ರೇಮಾ
ಯಾರೋ ನೀ ಯಾರೋ
ಯಾರೋ ನನ್ಯಾರೋ
ನಾವೀಗ ಸೇರಿರಲೂ
ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ
ನೋವೇ ಜೇನಾಗಿ
ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ
ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ
ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮಾ ಬರಹ...
ನಾನೇ ನಿನಾದೆ
ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು
ರಾತ್ರಿ ಹಗಲಾಯ್ತು
ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ ಬಲು ನಶೆಮಯ ಈ ಪ್ರೇಮಾ
ಪ್ರತಿ ಘಳಿಗೆಯಲು ಕಣ ಕಣಗಳಲು
ಬಲ ಕೊಡುವುದೇ ಪ್ರೇಮಾ ಸುಖ ಕೊಡುವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ...
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ...
ಪ್ರೇಮಾ... ದಿನನೂತನ ಈ ಪ್ರೇಮ
ಪ್ರತಿ ಜನುಮಾದಲೂ ಪ್ರತಿ ನಿಮಿಷದಲೂ
ಜೊತೆ ಇರುವುದೇ ಪ್ರೇಮಾ
ದಿನ ನಗುವುದೇ ಪ್ರೇಮಾ
ಯಾರೋ ನೀ ಯಾರೋ
ಯಾರೋ ನನ್ಯಾರೋ
ನಾವೀಗ ಸೇರಿರಲೂ
ಪ್ರೇಮದ ಸೆಳೆತವೇ ಕಾರಣವೂ
ಸಾವೇ ಹೂವಾಗಿ
ನೋವೇ ಜೇನಾಗಿ
ನಾವೀಗ ಸವಿದಿರಲು ಪ್ರೇಮದ ಸತ್ಯವೇ ಪ್ರೇರಣವೂ
ಪ್ರೀತಿ ಮಾಡಿದವರು ಲೋಕದಲ್ಲಿ ಪುಣ್ಯ ಮಾಡಿದವರು
ಪ್ರೇಮಾ ಬಲು ಸುಖಮಯ ಈ ಪ್ರೇಮಾ
ಈ ಭೂಮಿಯಲ್ಲಿ ಈ ಬಾನಿನಲ್ಲಿ
ನೆನಪಿರುವುದೇ ಪ್ರೇಮಾ ಹೆಸರುಳಿವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮಾ ಬರಹ...
ನಾನೇ ನಿನಾದೆ
ನೀನೇ ನನಾದೆ
ಬೆರಗೋ ಸುಳ್ಳುಗಳ ಪ್ರೇಮದ ಬಾಣವು ಹೊಡಿಸಿದೆ
ಆಸೆ ಮುಗಿಲಾಯ್ತು
ರಾತ್ರಿ ಹಗಲಾಯ್ತು
ದೂರಗೋ ಚಿಂತೆಗಳ ಪ್ರೇಮದ ಆಸೆಗೆ ಮರೆಸುತ್ತಿದೆ
ಪ್ರೀತಿ ಮಾಡಿದವರು ಯಾವುದೇ ನಶೆಯ ಬಲೆಗೆ ಸಿಗರು
ಪ್ರೇಮಾ ಬಲು ನಶೆಮಯ ಈ ಪ್ರೇಮಾ
ಪ್ರತಿ ಘಳಿಗೆಯಲು ಕಣ ಕಣಗಳಲು
ಬಲ ಕೊಡುವುದೇ ಪ್ರೇಮಾ ಸುಖ ಕೊಡುವುದೇ ಪ್ರೇಮಾ
ಪ್ರೇಮ ಬರಹ ಕೋಟಿ ತರಹ
ಪ್ರೇಮ ಬರಹ ಕೋಟಿ ತರಹ
ಬರೆದರೆ ಮುಗಿಯದ ಕಾವ್ಯವಿದು
ಸವಿದರೆ ಸವೆಯಾದ ಸಾರವಿದು
ಹಾಡಿದರೆ ಮರೆಯದ ಹಾಡು ಇದು
ಪ್ರೇಮ ಬರಹ...
Prema Baraha song lyrics from Kannada Movie Prema Baraha starring Chandan Kumar, Aishwarya Arjun,, Lyrics penned by Arjun, Kaviraj Sung by M M Keeravani, Harini, Music Composed by Jessie Gift, film is Directed by Arjun Sarja and film is released on 2018