Manase Manase Ni Eke Lyrics

ಮನಸೇ ಮನಸೇ ನೀ ಏಕೆ Lyrics

in Prema Baraha

in ಪ್ರೇಮಬರಹ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ..

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ನಾನೆಲ್ಲೋ ಬಂದೆ
ನೀನು ಇನ್ನೆಲ್ಲಿಗೂ ಸೆಳೆದೆ
ಮನಸೇ ಮನಸೇ...
ಬೇಡ ಅಂದರೂನು
ಇಂಥ ಹಠ ಸರಿಯೇ..?
ಮನಸೇ ಮನಸೇ..

ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ
ಸಿಗಲಾರದು ಮರುಳೆ..

ಮನಸೇ ಮನಸೇ
 ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ಕಣ್ಣಲ್ಲಿ ಎದೆಯಲ್ಲಿ
ಈ ಹಂಬಲ ಸರಿಯೇ
ಮನಸೇ ಮನಸೇ..!
ಈ ಪ್ರೀತಿ ಈ ಭಾವ
ಈ ಆಸೆಯೂ ಕನಸೇ
ಮನಸೇ ಮನಸೇ..!
ಪ್ರೇಮದ ಸಾಗರ
ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟೆ
ಮನಸೇ ಮನಸೇ
ನೀ ಏಕೆ ಹೀಗೆ ನಗುವೇ..?

ನಗುವೇ ನಗುವೇ..
ನೀ ಏಕೆ ಹೀಗೆ ಅಳುವೇ ..?
 
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ...

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?
ಎದೆಯಲ್ಲಿ ನೂರು ಕಲಹ
ಇದು ನಮ್ಮ ಪ್ರೇಮ ಬರಹ..

ಮನಸೇ ಮನಸೇ
ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ನಾನೆಲ್ಲೋ ಬಂದೆ
ನೀನು ಇನ್ನೆಲ್ಲಿಗೂ ಸೆಳೆದೆ
ಮನಸೇ ಮನಸೇ...
ಬೇಡ ಅಂದರೂನು
ಇಂಥ ಹಠ ಸರಿಯೇ..?
ಮನಸೇ ಮನಸೇ..

ದೂರದ ಚಂದಿರ ಕಂಡನು ಹತ್ತಿರ..
ನಿನ್ನ ಈ ಕೈಯಿಗೆ ಎಂದೆಂದಿಗೂ
ಸಿಗಲಾರದು ಮರುಳೆ..

ಮನಸೇ ಮನಸೇ
 ನೀ ಏಕೆ ಹೀಗೆ ನಗುವೇ...?
ನಗುವೇ ನಗುವೇ...
ನೀ ಏಕೆ ಹೀಗೆ ಅಳುವೇ...?

ಕಣ್ಣಲ್ಲಿ ಎದೆಯಲ್ಲಿ
ಈ ಹಂಬಲ ಸರಿಯೇ
ಮನಸೇ ಮನಸೇ..!
ಈ ಪ್ರೀತಿ ಈ ಭಾವ
ಈ ಆಸೆಯೂ ಕನಸೇ
ಮನಸೇ ಮನಸೇ..!
ಪ್ರೇಮದ ಸಾಗರ
ಗಾಳಿಯ ಗೋಪುರ
ನನ್ನ ಎದೆಯಾಳದ ಸಿಹಿ ಕನಸನು
ಮೊಗ್ಗಲ್ಲಿಯೇ ಚಿವುಟೆ
ಮನಸೇ ಮನಸೇ
ನೀ ಏಕೆ ಹೀಗೆ ನಗುವೇ..?

ನಗುವೇ ನಗುವೇ..
ನೀ ಏಕೆ ಹೀಗೆ ಅಳುವೇ ..?
 
ಎದೆಯಲ್ಲಿ ನೂರು ಕಲಹ ಇದು ನಮ್ಮ ಪ್ರೇಮ ಬರಹ...

Manase Manase Ni Eke song lyrics from Kannada Movie Prema Baraha starring Chandan Kumar, Aishwarya Arjun,, Lyrics penned by Hamsalekha Sung by Armaan Malik, Anuradha, Music Composed by Jessie Gift, film is Directed by Arjun Sarja and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ