Usirane Nanna Olave Lyrics

ಉಸಿರಾಣೆ ನನ್ನ ಒಲವೇ Lyrics

in Preethiyinda

in ಪ್ರೀತಿಯಿಂದ

LYRIC

Song Details Page after Lyrice

ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಪ್ರೀತಿಯೊಂದು ಹೊಸತನವೆ ನಿನ್ನ ಪ್ರೀತಿ ಪರಿಚಯವೆ
ನಿಗೂಢವೆ ನಿನ್ನ ಪ್ರೀತಿಯ ವಿಚಾರವು
ಪವಾಡವೆ ನಿನ್ನ ಸ್ಪರ್ಶದ ಸಾಂಗತ್ಯವು
ನೀರಸವೆ ಈ ಮೌನದ ಸಂಚಾರವು
ನೀರಸವೆ ಈ ಮೌನದ ಸಂಚಾರವು
ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ
 
ನೀನೊಮ್ಮೆ ನಗುತಿರಲು ಹುಣ್ಣಿಮೆಯ ಬೆಳದಿಂಗಳು
ಆ ಸೂರ್ಯನ ಕಿರಣಗಳು ನಿನ್ನ ಮುದ್ದಿನ ಕಂಗಳು
ಈ ಹೃದಯವು ಮನೆಗೆ ನೀ ಕಾವಲು
ನಾನಾದರು ಮುಚ್ಚಲೇಗೊ ಹೃದಯದ ಬಾಗಿಲು
ಪ್ರತಿಯೊಂದು ಕ್ಷಣಗಳಲ್ಲು ಹೆಚ್ಚಾಯ್ತು ಪ್ರೀತಿಯ ಅಮಲು
ಪ್ರತಿಯೊಂದು ಕ್ಷಣಗಳಲ್ಲು ಹೆಚ್ಚಾಯ್ತು ಪ್ರೀತಿಯ ಅಮಲು
ಆ ಪ್ರೀತಿ ಪದಗಳ ನಿನ್ನೆಸರೆ ನಾ ಬರೆಯಲು
 
||ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ||
 
ಕಣ್ಣಲ್ಲಿ ಬಯಕೆಗಳು ತುಂಬಿದೆ ಹೊಸಕನಸ್ಸುಗಳು
ನಿನ್ನ ಹೃದಯದ ಮಾತುಗಳು ಪುಳಕಗಳು
ಈ ಪ್ರೀತಿಯ ಕರೆಗೆ ನೀ ಕಾಯಲು
ಹೇಗಾದರು ಬರುವೆನು ಹೃದಯವ ನಾ ಸೇರಲು
ಪ್ರೀತಿ ಮಾಡೊ ಹೃದಯಗಳಿಗೆ ಒಲವೆ ಒಂದು ಬಲವು
ಪ್ರೀತಿ ಮಾಡೊ ಹೃದಯಗಳಿಗೆ ಒಲವೆ ಒಂದು ಬಲವು
ಆ ಒಲವಿಗೆ ಇಲ್ಲಿ ಬಲವಿದೆ ನಿನ್ನ ಪ್ರೀತಿಯ ನಾ ಸೇರಲು
 
||ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಪ್ರೀತಿಯೊಂದು ಹೊಸತನವೆ ನಿನ್ನ ಪ್ರೀತಿ ಪರಿಚಯವೆ
ನಿಗೂಢವೆ ನಿನ್ನ ಪ್ರೀತಿಯ ವಿಚಾರವು
ಪವಾಡವೆ ನಿನ್ನ ಸ್ಪರ್ಶದ ಸಾಂಗತ್ಯವು
ನೀರಸವೆ ಈ ಮೌನದ ಸಂಚಾರವು
ನೀರಸವೆ ಈ ಮೌನದ ಸಂಚಾರವು||

ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಪ್ರೀತಿಯೊಂದು ಹೊಸತನವೆ ನಿನ್ನ ಪ್ರೀತಿ ಪರಿಚಯವೆ
ನಿಗೂಢವೆ ನಿನ್ನ ಪ್ರೀತಿಯ ವಿಚಾರವು
ಪವಾಡವೆ ನಿನ್ನ ಸ್ಪರ್ಶದ ಸಾಂಗತ್ಯವು
ನೀರಸವೆ ಈ ಮೌನದ ಸಂಚಾರವು
ನೀರಸವೆ ಈ ಮೌನದ ಸಂಚಾರವು
ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ
 
ನೀನೊಮ್ಮೆ ನಗುತಿರಲು ಹುಣ್ಣಿಮೆಯ ಬೆಳದಿಂಗಳು
ಆ ಸೂರ್ಯನ ಕಿರಣಗಳು ನಿನ್ನ ಮುದ್ದಿನ ಕಂಗಳು
ಈ ಹೃದಯವು ಮನೆಗೆ ನೀ ಕಾವಲು
ನಾನಾದರು ಮುಚ್ಚಲೇಗೊ ಹೃದಯದ ಬಾಗಿಲು
ಪ್ರತಿಯೊಂದು ಕ್ಷಣಗಳಲ್ಲು ಹೆಚ್ಚಾಯ್ತು ಪ್ರೀತಿಯ ಅಮಲು
ಪ್ರತಿಯೊಂದು ಕ್ಷಣಗಳಲ್ಲು ಹೆಚ್ಚಾಯ್ತು ಪ್ರೀತಿಯ ಅಮಲು
ಆ ಪ್ರೀತಿ ಪದಗಳ ನಿನ್ನೆಸರೆ ನಾ ಬರೆಯಲು
 
||ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ||
 
ಕಣ್ಣಲ್ಲಿ ಬಯಕೆಗಳು ತುಂಬಿದೆ ಹೊಸಕನಸ್ಸುಗಳು
ನಿನ್ನ ಹೃದಯದ ಮಾತುಗಳು ಪುಳಕಗಳು
ಈ ಪ್ರೀತಿಯ ಕರೆಗೆ ನೀ ಕಾಯಲು
ಹೇಗಾದರು ಬರುವೆನು ಹೃದಯವ ನಾ ಸೇರಲು
ಪ್ರೀತಿ ಮಾಡೊ ಹೃದಯಗಳಿಗೆ ಒಲವೆ ಒಂದು ಬಲವು
ಪ್ರೀತಿ ಮಾಡೊ ಹೃದಯಗಳಿಗೆ ಒಲವೆ ಒಂದು ಬಲವು
ಆ ಒಲವಿಗೆ ಇಲ್ಲಿ ಬಲವಿದೆ ನಿನ್ನ ಪ್ರೀತಿಯ ನಾ ಸೇರಲು
 
||ಉಸಿರಾಣೆ ನನ್ನ ಒಲವೇ ಪ್ರೀತಿಗೆ ಹೆಸರಿಡುವೆ 
ಪ್ರೀತಿಯೊಂದು ಹೊಸತನವೆ ನಿನ್ನ ಪ್ರೀತಿ ಪರಿಚಯವೆ
ನಿಗೂಢವೆ ನಿನ್ನ ಪ್ರೀತಿಯ ವಿಚಾರವು
ಪವಾಡವೆ ನಿನ್ನ ಸ್ಪರ್ಶದ ಸಾಂಗತ್ಯವು
ನೀರಸವೆ ಈ ಮೌನದ ಸಂಚಾರವು
ನೀರಸವೆ ಈ ಮೌನದ ಸಂಚಾರವು||

Usirane Nanna Olave song lyrics from Kannada Movie Preethiyinda starring Rakesh Adiga, Soniya Gowda, Avinash, Lyrics penned by Usirane Ajay Sung by Hemanth, Anuradha Bhat, Music Composed by Rajesh Ramanath, film is Directed by Raju Halaguru and film is released on 2015

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ