ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಮುಸ್ಸಂಜೆಯಲ್ಲಿ ನೀ ಮರೆಯಾದೆ ಏಕೆ ನೀನು
ನೀನಿಲ್ದೆ ಬರಿದಾಯ್ತು ಬಾನು
ಬೆಳಕಂತೆ ಬಾಳಲಿ ಬಂದೆ ಮಿಂಚಂತೆ ಬಂದು ಹೋದೆ
ನೀನಿಲ್ಲದೆ ಏಕಾಂಗಿ ನಾನು
ಕಣ್ಣಾಗಿ ನಾ ಕಾಯುತಿದ್ದೆ ನನ್ನ ಪ್ರಾಣ ನೀನು
ನೆರಳಾಗಿ ನಾ ಇರುವೆ ಹಿಮದೆ ಕಾಣದೆ ಏನು
ಮುಸ್ಸಂಜೆಯಲ್ಲಿ ನೀ ಮರೆಯಾದೆ ಏಕೆ ನೀನು
ನೀನಿಲ್ದೆ ಬರಿದಾಯ್ತು ಬಾನು
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಆ ನಿನ್ನ ನೆನಪನ್ನು ಕೂಡಿಟ್ಟ ಹೃದಯಕ್ಕೆ ನೋವ ಉಡುಗೊರೆ
ಮುಚ್ಚಿಟ್ಟ ಮಾತು ಬಿಚ್ಚಿಟ್ಟು ನುಡಿದಾಗ ನೀನು ಮಾಯವೆ
ನಿನ್ನಾಣೆ ನಂಬು ನನ್ನ ನಿನಗಾಗಿ ಇರುವೆ ಚಿನ್ನ
ಉಲ್ಬಣಿಸೊ ನೋವು ಮಾತ್ರ ಆಘಾತವೇ
ನಿನ್ನಾಣೆ ನಂಬು ನನ್ನ ನಿನಗಾಗಿ ಇರುವೆ ಚಿನ್ನ
ಉಲ್ಬಣಿಸೊ ನೋವು ಮಾತ್ರ ಆಘಾತವೇ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
||ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ||
ಈ ನನ್ನ ಮನದಲಿ ನೀ ಬಂದು ನೆನಪಿನ ಮಾಹಿತಿಯ ನೀಡಿದೆ
ಎಲ್ಲೆಲ್ಲು ನೀನು ಇದ್ದಮತೆ ಆ ಜಾಸಗ ನನ್ನನೆ ಕಾಡಿದೆ
ನಿನಗಾಗೆ ಇರುವೆ ನೀ ಬರುವೆಯನ್ನೋದನ್ನು
ಕಲ್ಪನೆಯ ಛಾಯೆಯಲ್ಲಿ ನಾ ಬಾಳುವೆ
ನಿನಗಾಗೆ ಇರುವೆ ನೀ ಬರುವೆಯನ್ನೋದನ್ನು
ಕಲ್ಪನೆಯ ಛಾಯೆಯಲ್ಲಿ ನಾ ಬಾಳುವೆ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
||ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ||
ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಮುಸ್ಸಂಜೆಯಲ್ಲಿ ನೀ ಮರೆಯಾದೆ ಏಕೆ ನೀನು
ನೀನಿಲ್ದೆ ಬರಿದಾಯ್ತು ಬಾನು
ಬೆಳಕಂತೆ ಬಾಳಲಿ ಬಂದೆ ಮಿಂಚಂತೆ ಬಂದು ಹೋದೆ
ನೀನಿಲ್ಲದೆ ಏಕಾಂಗಿ ನಾನು
ಕಣ್ಣಾಗಿ ನಾ ಕಾಯುತಿದ್ದೆ ನನ್ನ ಪ್ರಾಣ ನೀನು
ನೆರಳಾಗಿ ನಾ ಇರುವೆ ಹಿಮದೆ ಕಾಣದೆ ಏನು
ಮುಸ್ಸಂಜೆಯಲ್ಲಿ ನೀ ಮರೆಯಾದೆ ಏಕೆ ನೀನು
ನೀನಿಲ್ದೆ ಬರಿದಾಯ್ತು ಬಾನು
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಆ ನಿನ್ನ ನೆನಪನ್ನು ಕೂಡಿಟ್ಟ ಹೃದಯಕ್ಕೆ ನೋವ ಉಡುಗೊರೆ
ಮುಚ್ಚಿಟ್ಟ ಮಾತು ಬಿಚ್ಚಿಟ್ಟು ನುಡಿದಾಗ ನೀನು ಮಾಯವೆ
ನಿನ್ನಾಣೆ ನಂಬು ನನ್ನ ನಿನಗಾಗಿ ಇರುವೆ ಚಿನ್ನ
ಉಲ್ಬಣಿಸೊ ನೋವು ಮಾತ್ರ ಆಘಾತವೇ
ನಿನ್ನಾಣೆ ನಂಬು ನನ್ನ ನಿನಗಾಗಿ ಇರುವೆ ಚಿನ್ನ
ಉಲ್ಬಣಿಸೊ ನೋವು ಮಾತ್ರ ಆಘಾತವೇ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
||ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ||
ಈ ನನ್ನ ಮನದಲಿ ನೀ ಬಂದು ನೆನಪಿನ ಮಾಹಿತಿಯ ನೀಡಿದೆ
ಎಲ್ಲೆಲ್ಲು ನೀನು ಇದ್ದಮತೆ ಆ ಜಾಸಗ ನನ್ನನೆ ಕಾಡಿದೆ
ನಿನಗಾಗೆ ಇರುವೆ ನೀ ಬರುವೆಯನ್ನೋದನ್ನು
ಕಲ್ಪನೆಯ ಛಾಯೆಯಲ್ಲಿ ನಾ ಬಾಳುವೆ
ನಿನಗಾಗೆ ಇರುವೆ ನೀ ಬರುವೆಯನ್ನೋದನ್ನು
ಕಲ್ಪನೆಯ ಛಾಯೆಯಲ್ಲಿ ನಾ ಬಾಳುವೆ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
||ಪ್ರೀತಿಯಿಂದ ಪ್ರೀತಿಸುವಂತ ಪ್ರೇಮಿ ನಾನಮ್ಮ
ಪ್ರೀತಿಗಾಗಿ ಬದುಕಿರುವ ವಿರಹಿ ನಾನಮ್ಮ
ಪ್ರೀತಿಯಿಂದ ಪ್ರೀತಿಯಿಂದ ಪ್ರೀತಿಯಿಂದ
ಪ್ರೀತಿಯಿಂದ ||