Obba Hudugana Manassu Lyrics

ಒಬ್ಬ ಹುಡುಗನ ಮನಸ್ಸು Lyrics

in Preethi Nee Shashwathana

in ಪ್ರೀತಿ ನೀ ಶಾಶ್ವತಾನಾ

LYRIC

Song Details Page after Lyrice

-
ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
ಒಂದು ಹೃದಯದ ಮಿಡಿತ
ಕಳೆದುಕೊಂಡವರಿಗೆ ಗೊತ್ತು
ಒಂದು ನೆನಪಿನ ತುಡಿತ
ಮಾತು ಮರೆತವರಿಗೆ ಗೊತ್ತು
ಪ್ರೀತಿ ಅಂದರೇನು ಅರ್ಥ
ಪ್ರೀತಿ ಮಾಡಿದವರಿಗೆ ಗೊತ್ತು
ದೂರ ಆದವರಿಗೆ ಗೊತ್ತು
 
ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
 
ಹಾಲಿನಂತ ಮನಸ್ಸಿರುವ
ಹೂವಿನಂತಿರುವ ಗುಣವಿರುವ
ಮಗುವಿನಂತ ಹುಡುಗ ನೀನು ಹೇಗೆ ಮರೆತಿರಲಿ
ನೀನು ಇರದ ವೇಳೆಯಲಿ
ಹೇಗೆ ಬದುಕಲಿ ನಾಳೆಯಲಿ
ಬೇರೆಯಾಗಿ ಬದುಕೊ ಬದಲು
ಉಸಿರೆ ನಿಂತೋಗಲಿ
ಎಲ್ಲಿದ್ದರೇನೀಗ ನಗುತಿರಲೆಬೇಕೀಗ
ನಿನ್ನ ನೆನಪೆ ನನ್ನ ಮನೆ ಈಗ
ಕಣ್ಣೊರೆಸುವೆ ಗೆಳೆತನದಲಿ
 
ನಡೆಯುವ ದಾರಿಗೆ ಬೆಳಕಾಗಿ
ನುಡಿಯುವ ನೋವಿಗೆ ದನಿಯಾಗಿ
ನಿನ್ನ ಹೃದಯದ ಬಡಿತವ ಕಾಯುತ್ತಿರುವೆ ನಾ
ಹತ್ತಿರವಿದ್ದರು ಪ್ರೀತಿನೆ
ದೂರವಿದ್ದರು ಪ್ರೀತಿನೆ
ಯಾವ ಕುಂದುಕೊರತೆಗಳಿರದೆ ಸಹಿಸುವೆ ಪ್ರೀತಿನ
ದೂರಾಗೊ ಮುಂಚೇನೆ ನೀನ್ಯಾಕೆ ಸಿಗಲಿಲ್ಲ
ನನ ಪ್ರೀತಿಗೊಂದು ರೂಪ ಕಾಣಲಿಲ್ಲ
ಆ ನೀರಿಗು ಹೇಳೊ ಹಾಗಿಲ್ಲ
 
||ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
ಒಂದು ಹೃದಯದ ಮಿಡಿತ
ಕಳೆದುಕೊಂಡವರಿಗೆ ಗೊತ್ತು
ಒಂದು ನೆನಪಿನ ತುಡಿತ
ಮಾತು ಮರೆತವರಿಗೆ ಗೊತ್ತು
ಪ್ರೀತಿ ಅಂದರೇನು ಅರ್ಥ
ಪ್ರೀತಿ ಮಾಡಿದವರಿಗೆ ಗೊತ್ತು
ದೂರ ಆದವರಿಗೆ ಗೊತ್ತು||

-
ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
ಒಂದು ಹೃದಯದ ಮಿಡಿತ
ಕಳೆದುಕೊಂಡವರಿಗೆ ಗೊತ್ತು
ಒಂದು ನೆನಪಿನ ತುಡಿತ
ಮಾತು ಮರೆತವರಿಗೆ ಗೊತ್ತು
ಪ್ರೀತಿ ಅಂದರೇನು ಅರ್ಥ
ಪ್ರೀತಿ ಮಾಡಿದವರಿಗೆ ಗೊತ್ತು
ದೂರ ಆದವರಿಗೆ ಗೊತ್ತು
 
ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
 
ಹಾಲಿನಂತ ಮನಸ್ಸಿರುವ
ಹೂವಿನಂತಿರುವ ಗುಣವಿರುವ
ಮಗುವಿನಂತ ಹುಡುಗ ನೀನು ಹೇಗೆ ಮರೆತಿರಲಿ
ನೀನು ಇರದ ವೇಳೆಯಲಿ
ಹೇಗೆ ಬದುಕಲಿ ನಾಳೆಯಲಿ
ಬೇರೆಯಾಗಿ ಬದುಕೊ ಬದಲು
ಉಸಿರೆ ನಿಂತೋಗಲಿ
ಎಲ್ಲಿದ್ದರೇನೀಗ ನಗುತಿರಲೆಬೇಕೀಗ
ನಿನ್ನ ನೆನಪೆ ನನ್ನ ಮನೆ ಈಗ
ಕಣ್ಣೊರೆಸುವೆ ಗೆಳೆತನದಲಿ
 
ನಡೆಯುವ ದಾರಿಗೆ ಬೆಳಕಾಗಿ
ನುಡಿಯುವ ನೋವಿಗೆ ದನಿಯಾಗಿ
ನಿನ್ನ ಹೃದಯದ ಬಡಿತವ ಕಾಯುತ್ತಿರುವೆ ನಾ
ಹತ್ತಿರವಿದ್ದರು ಪ್ರೀತಿನೆ
ದೂರವಿದ್ದರು ಪ್ರೀತಿನೆ
ಯಾವ ಕುಂದುಕೊರತೆಗಳಿರದೆ ಸಹಿಸುವೆ ಪ್ರೀತಿನ
ದೂರಾಗೊ ಮುಂಚೇನೆ ನೀನ್ಯಾಕೆ ಸಿಗಲಿಲ್ಲ
ನನ ಪ್ರೀತಿಗೊಂದು ರೂಪ ಕಾಣಲಿಲ್ಲ
ಆ ನೀರಿಗು ಹೇಳೊ ಹಾಗಿಲ್ಲ
 
||ಒಬ್ಬ ಹುಡುಗನ ಮನಸ್ಸು
ಒಬ್ಬ ಹುಡುಗಿಗಷ್ಟೆ ಗೊತ್ತು
ಒಬ್ಬ ಹುಡುಗಿಯ ಮನಸ್ಸು
ಹೀಗೆ ಅಂತ ಯಾರಿಗೆ ಗೊತ್ತು
ಒಂದು ಹೃದಯದ ಮಿಡಿತ
ಕಳೆದುಕೊಂಡವರಿಗೆ ಗೊತ್ತು
ಒಂದು ನೆನಪಿನ ತುಡಿತ
ಮಾತು ಮರೆತವರಿಗೆ ಗೊತ್ತು
ಪ್ರೀತಿ ಅಂದರೇನು ಅರ್ಥ
ಪ್ರೀತಿ ಮಾಡಿದವರಿಗೆ ಗೊತ್ತು
ದೂರ ಆದವರಿಗೆ ಗೊತ್ತು||

Obba Hudugana Manassu song lyrics from Kannada Movie Preethi Nee Shashwathana starring Akshay Kumar, Keerthi, Gopi Krishna, Lyrics penned by K Kalyan Sung by Sonu Nigam, Shreya Ghoshal, Music Composed by K Kalyan, film is Directed by L N Murthy and film is released on 2010
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ