-
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ
ಮಾಡಿದ ತಪ್ಪನು ಮನ್ನಿಸದಿದ್ದರೆ
ಹೃದಯಕ್ಕೆ ಹೆಸರಿಲ್ಲ
ಪ್ರೀತಿಯ ಮರೆತಹೋದರೆ ಅರ್ಥವೆ ಇಲ್ಲ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ಪ್ರೀತಿ ಅಂದರೆ ಏನು ಅಂತ
ತಿಳಿದಂತ ವೇಳೆಯಲ್ಲಿ
ಹೃದಯ ಅಂದರೆ ಏನು ಅಂತ
ಅರಿಯದಂತ ವಯಸಿನಲಿ
ನನ್ನಲೆ ಇದ್ದ ನನ್ನ ನಿಂಗೆ
ಹಂಚಿಬಿಟ್ಟೆ ತಿಳಿಯದೆ
ಹೃದಯ ಕೊಟ್ಟಮೇಲೆ
ಬರಿಯ ದೇಹವೆಲ್ಲಿದೆ
ಕೈ ಮೀರಿದ ಸ್ಥಿತಿಗೆ
ಕೈಗೊಂಬೆಯಾದೆ
ಕೊರಳ ಅಂಚಲಿ ಅಂಟಿಕೊಂಡ ಮಾತುಗಳು
ತುಟಿಯಾಚೆ ಬರದೆ ಮೂಕಳಾದೆ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ನಂಬಿಕೊಂಡ ಪ್ರೀತಿಯು ನಡುನೀರಿನ ಪಾಲಾಯ್ತು
ಅಂದುಕೊಂಡ ಕನಸ್ಸುಗಳು ಅರ್ಧ ದಾರಿಗಿಳಿದೋಯ್ತು
ಪ್ರೀತಿ ಎಂದರೆ ಕಾಲವ್ಯರ್ಥ ಅಂತ ಅರ್ಥವಾಯ್ತು
ಎದೆಗೂಡಲಿ ಕೋಗಿಲೆ ಕುಹೂ ಎನ್ನದೆ
ನಾ ಹೇಗೆ ಬದುಕಲಿ ನೀನೆ ಇಲ್ಲದೆ
ಇಡಿ ದೇಹ ಅಸ್ತಿಪಂಜರವಾಗಿ ಹೋದರು
ಈ ಪ್ರೀತಿಯ ಇಂಚರ ಎಂದು ನಿನ್ನದೆ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ
ಮನಸ್ಸು ಒಪ್ಪಿಸಿದೆ ಮಾತು ತಪ್ಪಿದೆ
ತಲೆದೂಗಿದೆ ಚಾಚುತಪ್ಪದೆ
ಆದರು ಎಲ್ಲಿ ಓಡಿದೆ ನೀ
-
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ
ಮಾಡಿದ ತಪ್ಪನು ಮನ್ನಿಸದಿದ್ದರೆ
ಹೃದಯಕ್ಕೆ ಹೆಸರಿಲ್ಲ
ಪ್ರೀತಿಯ ಮರೆತಹೋದರೆ ಅರ್ಥವೆ ಇಲ್ಲ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ಪ್ರೀತಿ ಅಂದರೆ ಏನು ಅಂತ
ತಿಳಿದಂತ ವೇಳೆಯಲ್ಲಿ
ಹೃದಯ ಅಂದರೆ ಏನು ಅಂತ
ಅರಿಯದಂತ ವಯಸಿನಲಿ
ನನ್ನಲೆ ಇದ್ದ ನನ್ನ ನಿಂಗೆ
ಹಂಚಿಬಿಟ್ಟೆ ತಿಳಿಯದೆ
ಹೃದಯ ಕೊಟ್ಟಮೇಲೆ
ಬರಿಯ ದೇಹವೆಲ್ಲಿದೆ
ಕೈ ಮೀರಿದ ಸ್ಥಿತಿಗೆ
ಕೈಗೊಂಬೆಯಾದೆ
ಕೊರಳ ಅಂಚಲಿ ಅಂಟಿಕೊಂಡ ಮಾತುಗಳು
ತುಟಿಯಾಚೆ ಬರದೆ ಮೂಕಳಾದೆ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ನಂಬಿಕೊಂಡ ಪ್ರೀತಿಯು ನಡುನೀರಿನ ಪಾಲಾಯ್ತು
ಅಂದುಕೊಂಡ ಕನಸ್ಸುಗಳು ಅರ್ಧ ದಾರಿಗಿಳಿದೋಯ್ತು
ಪ್ರೀತಿ ಎಂದರೆ ಕಾಲವ್ಯರ್ಥ ಅಂತ ಅರ್ಥವಾಯ್ತು
ಎದೆಗೂಡಲಿ ಕೋಗಿಲೆ ಕುಹೂ ಎನ್ನದೆ
ನಾ ಹೇಗೆ ಬದುಕಲಿ ನೀನೆ ಇಲ್ಲದೆ
ಇಡಿ ದೇಹ ಅಸ್ತಿಪಂಜರವಾಗಿ ಹೋದರು
ಈ ಪ್ರೀತಿಯ ಇಂಚರ ಎಂದು ನಿನ್ನದೆ
||ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ||
ಅತ್ತಮೇಲೆ ಕಣ್ಣೀರಿಗೆ ಬೆಲೆ ಇಲ್ಲ
ಅಳದಿದ್ದರೆ ಪ್ರೀತಿಗೆ ನೆಲೆ ಇಲ್ಲ
ಮನಸ್ಸು ಒಪ್ಪಿಸಿದೆ ಮಾತು ತಪ್ಪಿದೆ
ತಲೆದೂಗಿದೆ ಚಾಚುತಪ್ಪದೆ
ಆದರು ಎಲ್ಲಿ ಓಡಿದೆ ನೀ
Atthamele Kanneerige Bele Illa song lyrics from Kannada Movie Preethi Nee Shashwathana starring Akshay Kumar, Keerthi, Gopi Krishna, Lyrics penned by K Kalyan Sung by K J Yesudas, Music Composed by K Kalyan, film is Directed by L N Murthy and film is released on 2010