-
ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ
ಬದುಕಿನ ಬಾನಿಗೆ ಆ ಚಂದ್ರ ಇಣುಕುವ
ಖುಷಿಯ ಭರವಸೆ ಹಂಚುವ
ನೀ ಚಿಂತೆಯ ಬಿಟ್ಟು ಬಾಳೋದ ಕಲಿ
ಬದುಕಿನ ಬಂಡಿ ಸಾಗಲಿ
ಈ ಹುಟ್ಟು ಸಾವು ಇಟ್ಟ ದೇವರು
ಎಲ್ಲಿ ಕುಂತವ್ನೋ
ಇತಿ ಇಲ್ಲ ಮಿತಿ ಇಲ್ಲ
ಇದು ಎಲ್ಲಿಗೆ ತಲುಪೊ ಪಯಣ
ತಿಳಿದಿಲ್ಲ ತಿಳಿಯಲ್ಲ
ಬಲುರೋಚಕ ಈ ಯಾನ
||ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ||
ಪ್ರೀತಿಯ ಹಸಿವಿಗೆ ನರಳೋರೆ ಜಾಸ್ತಿ
ಹಂಚುವ ಪ್ರೀತಿ ಕೊನೆಗುಳಿಯೋ ಆಸ್ತಿ
ಸಾಗುವ ಮುಗಿಲಿಗೆ ಅಂತ್ಯವು ಯಾವುದೊ
ತೇಲುವ ಕಡಲಿಗೆ ಕೊನೆಯೆ ದೊರೆಕದು
ಮನಸು ಮನಸ್ಸಿಗೆ ಆಧಾರ
ಜೀವನ ದೇವರ ನಿರ್ಧಾರ
ನಗು ಇಲ್ಲ ಅಳು ಇಲ್ಲ
ಭಯದಲ್ಲಿ ಸಾಗೋ ಪಯಣ
ದೊರೆತಿಲ್ಲ ದೊರೆಯಲ್ಲ
ಆ ನೆಮ್ಮದಿ ನಿಲ್ದಾಣ
ಬದುಕೆ ಭರವಸೆ ಆಸೆಯ ಸಂತೆ
ಆಸೆಯೇ ದುಃಖಕ್ಕೆ ಮೂಲವು ಅಂತೆ
ಯಾರ ಕೈಲಿದೆ ಜಗದ ಜಾತಕ
ಮುಂದಿನ ಕ್ಷಣವು ಯಾರದೊ ನಾವಿಕ
ಕರುಣೆ ಮಮತೆ ಉಸಿರಂತೆ
ಸ್ನೇಹ ಪ್ರೀತಿಗೆ ಹೆಸರಂತೆ
ಗೊತ್ತಿಲ್ಲ ಗುರಿ ಇಲ್ಲ
ಮನಸಲ್ಲೆ ದ್ವೇಷದ ಜನನ
ಮನಸ್ಸಿಲ್ಲ ಮುಗಿಯಲ್ಲ
ಎದೆಯಲ್ಲೆ ಪ್ರೀತಿಯ ಮರಣ
||ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ||
-
ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ
ಬದುಕಿನ ಬಾನಿಗೆ ಆ ಚಂದ್ರ ಇಣುಕುವ
ಖುಷಿಯ ಭರವಸೆ ಹಂಚುವ
ನೀ ಚಿಂತೆಯ ಬಿಟ್ಟು ಬಾಳೋದ ಕಲಿ
ಬದುಕಿನ ಬಂಡಿ ಸಾಗಲಿ
ಈ ಹುಟ್ಟು ಸಾವು ಇಟ್ಟ ದೇವರು
ಎಲ್ಲಿ ಕುಂತವ್ನೋ
ಇತಿ ಇಲ್ಲ ಮಿತಿ ಇಲ್ಲ
ಇದು ಎಲ್ಲಿಗೆ ತಲುಪೊ ಪಯಣ
ತಿಳಿದಿಲ್ಲ ತಿಳಿಯಲ್ಲ
ಬಲುರೋಚಕ ಈ ಯಾನ
||ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ||
ಪ್ರೀತಿಯ ಹಸಿವಿಗೆ ನರಳೋರೆ ಜಾಸ್ತಿ
ಹಂಚುವ ಪ್ರೀತಿ ಕೊನೆಗುಳಿಯೋ ಆಸ್ತಿ
ಸಾಗುವ ಮುಗಿಲಿಗೆ ಅಂತ್ಯವು ಯಾವುದೊ
ತೇಲುವ ಕಡಲಿಗೆ ಕೊನೆಯೆ ದೊರೆಕದು
ಮನಸು ಮನಸ್ಸಿಗೆ ಆಧಾರ
ಜೀವನ ದೇವರ ನಿರ್ಧಾರ
ನಗು ಇಲ್ಲ ಅಳು ಇಲ್ಲ
ಭಯದಲ್ಲಿ ಸಾಗೋ ಪಯಣ
ದೊರೆತಿಲ್ಲ ದೊರೆಯಲ್ಲ
ಆ ನೆಮ್ಮದಿ ನಿಲ್ದಾಣ
ಬದುಕೆ ಭರವಸೆ ಆಸೆಯ ಸಂತೆ
ಆಸೆಯೇ ದುಃಖಕ್ಕೆ ಮೂಲವು ಅಂತೆ
ಯಾರ ಕೈಲಿದೆ ಜಗದ ಜಾತಕ
ಮುಂದಿನ ಕ್ಷಣವು ಯಾರದೊ ನಾವಿಕ
ಕರುಣೆ ಮಮತೆ ಉಸಿರಂತೆ
ಸ್ನೇಹ ಪ್ರೀತಿಗೆ ಹೆಸರಂತೆ
ಗೊತ್ತಿಲ್ಲ ಗುರಿ ಇಲ್ಲ
ಮನಸಲ್ಲೆ ದ್ವೇಷದ ಜನನ
ಮನಸ್ಸಿಲ್ಲ ಮುಗಿಯಲ್ಲ
ಎದೆಯಲ್ಲೆ ಪ್ರೀತಿಯ ಮರಣ
||ಸಂಜಿಯಾದರೆ ಸೂರ್ಯ ಮುಳುಗುವ
ಕನಸ ಬುತ್ತಿಯ ಕೊಟ್ಟೋಗುವ||
Sanje Adare Soorya Muluguva song lyrics from Kannada Movie Prayanikara Gamanakke starring Bharath Sarja, Lokesh, Amitha Ranganath, Lyrics penned by Chethan Kumar Sung by Santhosh Venky, Music Composed by Vijeth Krishna, film is Directed by Manohar and film is released on 2018