Hey Kempegowdara Hesaranu Lyrics

ಹೇ ಕೆಂಪೇಗೌಡರ ಹೆಸರೇನು Lyrics

in Prayanikara Gamanakke

in ಪ್ರಯಾಣಿಕರ ಗಮನಕ್ಕೆ

LYRIC

Song Details Page after Lyrice

-
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ
 
ಬಲಗಡೆ ಮೂಲೇಲಿ ಕುಂತವ್ನಪ್ಪ
ಮುದ್ದು ಗಣಪಣ್ಣ
ಎಡಗಡೆ ಮೂಲೆಲಿ ನಿಂತವ್ನಪ್ಪ
ನಮ್ಮ ಹನುಮಣ್ಣ
ಮುಂಭಾಗ ಅಣ್ಣಮ್ಮ ಹಿಂಭಾಗ ಅಯ್ಯಪ್ಪ
ಜನರನ್ನ ಕಾಯುತ್ತ ಕುಂತವ್ರಪ್ಪ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ||
 
ಮಧ್ಯರೋಡಲ್ಲಿ ಮಂಗಳ ಮುಖಿ
ರಸ್ತೆ ಬದಿಯಲ್ಲಿ ಜೀವನ ಸುಖಿ
ಜೋರು ಮಾಡ್ತವ್ರೆ ಪೋಲಿಸು
ಆದ್ರು ಹೇಳ್ಬೇಕು ಅಡ್ರೆಸ್ಸು
ಆದ್ರು ಹೇಳ್ಬೇಕು ಅಡ್ರೆಸ್ಸು
 
ಮೊಟ್ಟೆ ಬೋಂಡ ಬಿಸಿ ಬಿಸಿ ಬಾಳೆ ಬಜ್ಜಿ
ಬಾಂಡ್ಲಿಗೆ ಹಾಕ್ತಾವ್ಳೆ ವಯಸ್ಸಾಗಿರೋ ಅಜ್ಜಿ
ಮಧ್ಯ ರೋಡಲ್ಲಿ ನಿಂತ್ಕೊಂಡು
ಹಾಡು ಕೇಳೋರು ಮೂರು ಜನ
ಮುಂದೆ ಯಾರಾದ್ರು ಹೋಗ್ಬಿಟ್ರೆ
ವೀಡಿಯೊ ಮಾಡೋರು ನೂರು ಜನ
ಜೀವನ ಅನ್ನೋದೊಂದು ಅನುಭವಗಳ ಸಂತೆ
ಮಾನವ ನೀನು ಎಲ್ಲಿ ಬಂದು ನಿಂತೆ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ||
 
ಲೈಫು ಅನ್ನೋದು ಸರ್ಕಲ್ಲು
ಅಲ್ಲೆ ಸುತ್ಬೇಕು ಎಲ್ಲಾರೂ
ರೂಟು ಹಿಡಿದವ್ನೆ ಡ್ರೈವರು
ರೇಟು ಹೇಳ್ತಾವ್ನೆ ಕಂಡಕ್ಟ್ರು
ರೇಟು ಹೇಳ್ತಾವ್ನೆ ಕಂಡಕ್ಟ್ರು
ರೇಟು ಹೇಳ್ತಾವ್ನೆ ಕಂಡಕ್ಟ್ರು
 
ಸೌಂಡು ಹಾರ್ನು ಜನಗಳ ಗಿಜಿ ಗಿಜಿ ಶಬ್ದ
ತಾತ ಅಜ್ಜಿನ ರಸ್ತೆ ದಾಟಿಸಿ ಗೆದ್ದ
ಪೀಪಿ ಊದೋರು ಒಂದು ಕಡೆ
ಪಾಪ ಮಾಡ್ದವ್ರು ಒಂದು ಕಡೆ
ಸೀಟು ಹಿಡಿಯೋರು ಒಂದು ಕಡೆ
ಬಿಟ್ಟು ಹೋಗೋರು ಒಂದು ಕಡೆ
ಜೀವನ ಅನ್ನೋದೊಂದು ಕಷ್ಟ ಸುಖದ ಕಂತೆ
ಮಾನವ ನೀನು ಎಲ್ಲಿ ಬಂದು ನಿಂತೆ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ||
ಹೇ ಎಲ್ಲ ಗಾಡಿ ಹೋಗಿ
ನಿಲ್ಲೋದ್ ಬೇರೆ ನಿಲ್ದಾಣ
ಬದುಕಿನ ಬಂಡಿ ಬಂದು ನಿಲ್ಲೋದ್
ಒಂದೆ ನಿಲ್ದಾಣ
ಅದು ದೇವರ ನಿಲ್ದಾಣ...

-
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ
 
ಬಲಗಡೆ ಮೂಲೇಲಿ ಕುಂತವ್ನಪ್ಪ
ಮುದ್ದು ಗಣಪಣ್ಣ
ಎಡಗಡೆ ಮೂಲೆಲಿ ನಿಂತವ್ನಪ್ಪ
ನಮ್ಮ ಹನುಮಣ್ಣ
ಮುಂಭಾಗ ಅಣ್ಣಮ್ಮ ಹಿಂಭಾಗ ಅಯ್ಯಪ್ಪ
ಜನರನ್ನ ಕಾಯುತ್ತ ಕುಂತವ್ರಪ್ಪ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ||
 
ಮಧ್ಯರೋಡಲ್ಲಿ ಮಂಗಳ ಮುಖಿ
ರಸ್ತೆ ಬದಿಯಲ್ಲಿ ಜೀವನ ಸುಖಿ
ಜೋರು ಮಾಡ್ತವ್ರೆ ಪೋಲಿಸು
ಆದ್ರು ಹೇಳ್ಬೇಕು ಅಡ್ರೆಸ್ಸು
ಆದ್ರು ಹೇಳ್ಬೇಕು ಅಡ್ರೆಸ್ಸು
 
ಮೊಟ್ಟೆ ಬೋಂಡ ಬಿಸಿ ಬಿಸಿ ಬಾಳೆ ಬಜ್ಜಿ
ಬಾಂಡ್ಲಿಗೆ ಹಾಕ್ತಾವ್ಳೆ ವಯಸ್ಸಾಗಿರೋ ಅಜ್ಜಿ
ಮಧ್ಯ ರೋಡಲ್ಲಿ ನಿಂತ್ಕೊಂಡು
ಹಾಡು ಕೇಳೋರು ಮೂರು ಜನ
ಮುಂದೆ ಯಾರಾದ್ರು ಹೋಗ್ಬಿಟ್ರೆ
ವೀಡಿಯೊ ಮಾಡೋರು ನೂರು ಜನ
ಜೀವನ ಅನ್ನೋದೊಂದು ಅನುಭವಗಳ ಸಂತೆ
ಮಾನವ ನೀನು ಎಲ್ಲಿ ಬಂದು ನಿಂತೆ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ನಾನಾ ರೀತಿ ಜನರು ಬರುವ
ದೊಡ್ಡ ನಿಲ್ದಾಣ||
 
ಲೈಫು ಅನ್ನೋದು ಸರ್ಕಲ್ಲು
ಅಲ್ಲೆ ಸುತ್ಬೇಕು ಎಲ್ಲಾರೂ
ರೂಟು ಹಿಡಿದವ್ನೆ ಡ್ರೈವರು
ರೇಟು ಹೇಳ್ತಾವ್ನೆ ಕಂಡಕ್ಟ್ರು
ರೇಟು ಹೇಳ್ತಾವ್ನೆ ಕಂಡಕ್ಟ್ರು
ರೇಟು ಹೇಳ್ತಾವ್ನೆ ಕಂಡಕ್ಟ್ರು
 
ಸೌಂಡು ಹಾರ್ನು ಜನಗಳ ಗಿಜಿ ಗಿಜಿ ಶಬ್ದ
ತಾತ ಅಜ್ಜಿನ ರಸ್ತೆ ದಾಟಿಸಿ ಗೆದ್ದ
ಪೀಪಿ ಊದೋರು ಒಂದು ಕಡೆ
ಪಾಪ ಮಾಡ್ದವ್ರು ಒಂದು ಕಡೆ
ಸೀಟು ಹಿಡಿಯೋರು ಒಂದು ಕಡೆ
ಬಿಟ್ಟು ಹೋಗೋರು ಒಂದು ಕಡೆ
ಜೀವನ ಅನ್ನೋದೊಂದು ಕಷ್ಟ ಸುಖದ ಕಂತೆ
ಮಾನವ ನೀನು ಎಲ್ಲಿ ಬಂದು ನಿಂತೆ
 
||ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ
ಹೇ ಕೆಂಪೇಗೌಡರ ಹೆಸರನು
ಸಾರೊ ಬಸ್ಸು ನಿಲ್ದಾಣ||
ಹೇ ಎಲ್ಲ ಗಾಡಿ ಹೋಗಿ
ನಿಲ್ಲೋದ್ ಬೇರೆ ನಿಲ್ದಾಣ
ಬದುಕಿನ ಬಂಡಿ ಬಂದು ನಿಲ್ಲೋದ್
ಒಂದೆ ನಿಲ್ದಾಣ
ಅದು ದೇವರ ನಿಲ್ದಾಣ...

Hey Kempegowdara Hesaranu song lyrics from Kannada Movie Prayanikara Gamanakke starring Bharath Sarja, Lokesh, Amitha Ranganath, Lyrics penned by A P Arjun Sung by Vijay Prakash, Music Composed by Vijeth Krishna, film is Directed by Manohar and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ