ಶ್!... ಶ್!... ಶ್!...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಅಹ್ ಮಕ್ಕಮಲ್ ಟೋಪಿ
ಒಹೋ ದೊಗಲೆ ಚೆಡ್ಡಿ ..
ಅಹ್ ಮಕ್ಕಮಲ್ ಟೋಪಿ
ಒಹೋ ದೊಗಲೆ ಚೆಡ್ಡಿ ..
ನೋಡು ಕೈಯಲ್ಲಿ ಬಣ್ಣಾದ ಸಕ್ಕರೆ ಕಡ್ಡಿ..
ಮನ್ಮಥ ರೂಪ ಅಯ್ಯೋ ಪಾಪ
ಬಾರಿ ಜಾಣ ಎಮ್ಮೆ ಕೋಣ...
ಮನ್ಮಥ ರೂಪ ಅಯ್ಯೋ ಪಾಪ
ಬಾರಿ ಜಾಣ ಎಮ್ಮೆ ಕೋಣ...
|| ಶ್!... ಶ್!... ಶ್!...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...||
ಹೊಡಿತ್ತಿದ್ದ ಹಳ್ಳೀಲಿ...ಎತ್ತಿನ ಗಾಡಿ....
ಟೂರ್ರ್…ಹೇ…ಹೇ ಹೇಯ್…
ದಾಡಿ ಬಲಿತ ಮೇಲೆ ಬರೆದ ಏ ಬಿ ಸಿ ಡಿ
ಏ ಬಿ ಸಿ ಡಿ (ಏ ಬಿ ಸಿ ಡಿ) ಕಾಸಿಗೊಂದು ಬಿಡಿ ...
(ಏ ಬಿ ಸಿ ಡಿ) ಕಾಸಿಗೊಂದು ಬಿಡಿ ...
ಇವ ಹೊಲಕ್ಕೆಲ್ಲ ಹಾಕುತ್ತಿದ್ದ ಗೊಬ್ಬರ..
ಇಂದು ಕಲಿಯೋಕೆ ಬಂದಾನೆ
ಅಲಜಿಬ್ರಾ ಅಲಜಿಬ್ರಾ
ಇಸ್ ಏ ಕೋಬ್ರಾ..ಇಸ್ ಸ್ಪೀಕ್ ಟು ಗಾಬ್ರ
|| ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ
ಹಳ್ಳಿ ಮುಕ್ಕ...||
ವಿಶಿಷ್ಟಾದ್ವೈತನು ಮಹಾ ಪಂಡಿತ
ವೇದೋಪನಿಷತ್ ಪಾರಂಗತ
ಸೀಳು ಕೋಟೆ ಆಳಸಿಂಗಾಚಾರ್ಯ
ಮೇಷ್ಟರ ಹದ್ದಿನ ಕಣ್ಣನು ತಪ್ಪಿಸಿ
ಎಲ್ಲಿರುವೆ ಅಧಮಾ, ಎಲ್ಲಿರುವೆ ಅಧಮಾ
ಕ್ಲಾಸಿಗೆ ನೀನು ಚಕ್ಕರ್ ಹೊಡೆದು
ಮ್ಯಾಟನಿ ಸಿನಿಮಾ ನೋಡುವೆ ಏನೋ
ಎಲ್ಲಿರುವೆ ಅಧಮಾ ಅಧಮಾ ಅಧಮಾ
ಅ.. ಧಮಾ .. ಊಊಊಉ
ಚುಚ್ಚುಚು...
ಅಳಬೇಡ ಪಾಪಚ್ಚಿ ನೀನು
ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನು
ಬಣ್ಣದ ಜಿಲ್ಲಕೆ ಬೇಕೇನು
ಬಠಾಣಿ ಪಾಠ ಸಾಕೇನು
ಬಣ್ಣದ ಚಿಟ್ಟೆಯ ಹಿಡಿಯುವಾ
ಹಠವೇ ಜೂವಾಲಜಿ ಗೊತ್ತೇನು
ನಾ ಮುತ್ತು ಕೊಡುವೇ…
ಅಳಬೇಡ ಪಾಪಚ್ಚಿ ನೀನು
ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನು
ಕೂಸೇ..ನನ್ಮಗನೇ…
ರಾಗಿ ರೊಟ್ಟಿ ಉಚ್ಚಳ ಚಟ್ನಿ
ತಂದಿವಿನಿ ನನ್ ಮಗನೇ
ರಾಗಿ ರೊಟ್ಟಿ ಉಚ್ಚಳ ಚಟ್ನಿ
ತಂದಿವಿನಿ ನನ್ ಮಗನೇ
ಮೂಗಿನ ಮಟ್ಟ ಜಡಿದು ನೀನು
ಮಲಗೋ ಕಳ್ ನನ್ಮಗನೇ
ಒಳಳಾಳಲಾಯಿ…ಒಳಳಾಳಲಾಯಿ
|| ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಹಾ… ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಹೇಹೇ….ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...||
ಶ್!... ಶ್!... ಶ್!...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...
ಅಹ್ ಮಕ್ಕಮಲ್ ಟೋಪಿ
ಒಹೋ ದೊಗಲೆ ಚೆಡ್ಡಿ ..
ಅಹ್ ಮಕ್ಕಮಲ್ ಟೋಪಿ
ಒಹೋ ದೊಗಲೆ ಚೆಡ್ಡಿ ..
ನೋಡು ಕೈಯಲ್ಲಿ ಬಣ್ಣಾದ ಸಕ್ಕರೆ ಕಡ್ಡಿ..
ಮನ್ಮಥ ರೂಪ ಅಯ್ಯೋ ಪಾಪ
ಬಾರಿ ಜಾಣ ಎಮ್ಮೆ ಕೋಣ...
ಮನ್ಮಥ ರೂಪ ಅಯ್ಯೋ ಪಾಪ
ಬಾರಿ ಜಾಣ ಎಮ್ಮೆ ಕೋಣ...
|| ಶ್!... ಶ್!... ಶ್!...
ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ ಹಳ್ಳಿ ಮುಕ್ಕ...||
ಹೊಡಿತ್ತಿದ್ದ ಹಳ್ಳೀಲಿ...ಎತ್ತಿನ ಗಾಡಿ....
ಟೂರ್ರ್…ಹೇ…ಹೇ ಹೇಯ್…
ದಾಡಿ ಬಲಿತ ಮೇಲೆ ಬರೆದ ಏ ಬಿ ಸಿ ಡಿ
ಏ ಬಿ ಸಿ ಡಿ (ಏ ಬಿ ಸಿ ಡಿ) ಕಾಸಿಗೊಂದು ಬಿಡಿ ...
(ಏ ಬಿ ಸಿ ಡಿ) ಕಾಸಿಗೊಂದು ಬಿಡಿ ...
ಇವ ಹೊಲಕ್ಕೆಲ್ಲ ಹಾಕುತ್ತಿದ್ದ ಗೊಬ್ಬರ..
ಇಂದು ಕಲಿಯೋಕೆ ಬಂದಾನೆ
ಅಲಜಿಬ್ರಾ ಅಲಜಿಬ್ರಾ
ಇಸ್ ಏ ಕೋಬ್ರಾ..ಇಸ್ ಸ್ಪೀಕ್ ಟು ಗಾಬ್ರ
|| ಥೈತಕ ತಕ ಥೈತಕ
ಕಾಲೇಜಿಗೆ ಬಂದನಯ್ಯಾ
ಹಳ್ಳಿ ಮುಕ್ಕ...||
ವಿಶಿಷ್ಟಾದ್ವೈತನು ಮಹಾ ಪಂಡಿತ
ವೇದೋಪನಿಷತ್ ಪಾರಂಗತ
ಸೀಳು ಕೋಟೆ ಆಳಸಿಂಗಾಚಾರ್ಯ
ಮೇಷ್ಟರ ಹದ್ದಿನ ಕಣ್ಣನು ತಪ್ಪಿಸಿ
ಎಲ್ಲಿರುವೆ ಅಧಮಾ, ಎಲ್ಲಿರುವೆ ಅಧಮಾ
ಕ್ಲಾಸಿಗೆ ನೀನು ಚಕ್ಕರ್ ಹೊಡೆದು
ಮ್ಯಾಟನಿ ಸಿನಿಮಾ ನೋಡುವೆ ಏನೋ
ಎಲ್ಲಿರುವೆ ಅಧಮಾ ಅಧಮಾ ಅಧಮಾ
ಅ.. ಧಮಾ .. ಊಊಊಉ
ಚುಚ್ಚುಚು...
ಅಳಬೇಡ ಪಾಪಚ್ಚಿ ನೀನು
ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನು
ಬಣ್ಣದ ಜಿಲ್ಲಕೆ ಬೇಕೇನು
ಬಠಾಣಿ ಪಾಠ ಸಾಕೇನು
ಬಣ್ಣದ ಚಿಟ್ಟೆಯ ಹಿಡಿಯುವಾ
ಹಠವೇ ಜೂವಾಲಜಿ ಗೊತ್ತೇನು
ನಾ ಮುತ್ತು ಕೊಡುವೇ…
ಅಳಬೇಡ ಪಾಪಚ್ಚಿ ನೀನು
ನಾ ಹಾಲು ಕೊಡುವೇ...
ಅಳಬೇಡ ಪಾಪಚ್ಚಿ ನೀನು
ಕೂಸೇ..ನನ್ಮಗನೇ…
ರಾಗಿ ರೊಟ್ಟಿ ಉಚ್ಚಳ ಚಟ್ನಿ
ತಂದಿವಿನಿ ನನ್ ಮಗನೇ
ರಾಗಿ ರೊಟ್ಟಿ ಉಚ್ಚಳ ಚಟ್ನಿ
ತಂದಿವಿನಿ ನನ್ ಮಗನೇ
ಮೂಗಿನ ಮಟ್ಟ ಜಡಿದು ನೀನು
ಮಲಗೋ ಕಳ್ ನನ್ಮಗನೇ
ಒಳಳಾಳಲಾಯಿ…ಒಳಳಾಳಲಾಯಿ
|| ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಹಾ… ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಹೇಹೇ….ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...
ಥೈತಕ ತಕ ಥೈತಕ ಕಾಲೇಜಿಗೆ
ಬಂದನಯ್ಯಾ ಹಳ್ಳಿ ಮುಕ್ಕ...||
Thayya Thakka song lyrics from Kannada Movie Praya Praya Praya starring Ramakrishna, Vijayalakshmi Singh, Sundar Raj, Lyrics penned by R N Jayagopal Sung by S P Balasubrahmanyam, S P Shailaja, Music Composed by Upendra Kumar, film is Directed by T S Nagabharana and film is released on 1982