Bhoomi Thayaane Lyrics

ಭೂಮಿ ತಾಯಾಣೆ Lyrics

in Praya Praya Praya

in ಪ್ರಾಯ ಪ್ರಾಯ ಪ್ರಾಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಭೂಮಿ ತಾಯಾಣೆ ನೀ ಇಷ್ಟ ಕಣೆ
ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಹೇ ಚೂಟಿ.....ಹೇ ನಾಟಿ......
 
ಅಯ್ಯೋ ಮಂಕಣ್ಣ ನೀ ನನ್ನವನೇ
ಅಯ್ಯೋ ಮಂಕಣ್ಣ ನೀ ನನ್ನವನೇ
ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ನೀ ಚೂಟಿ......ನೀ ಘಾಟಿ......
 
ಪೇಟೆ ಹೆಣ್ಣ ಬಣ್ಣ ಕಂಡೆ
ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ
ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಕೊಂಕು ಮಾತು ನನ್ನ ಸೋಕಿ
ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ
ಹೊಂದಿ ಈ ಸ್ನೇಹ ಹಣ್ಣಾಯ್ತು ಕೂಡಿ
 
|| ಭೂಮಿ ತಾಯಾಣೆ ನೀ ಇಷ್ಟ ಕಣೆ
ಅಯ್ಯೋ ಮಂಕಣ್ಣ ನೀ ನನ್ನವನೇ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಆಹಾ…ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ…||
 
ಕಣ್ಣ ನೋಟ ಆಸೆ ತಂದೆ
ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು
ನಂಬಿ ಬೆರೆಯೋಣ ಹೂದುಂಬಿಯಂತೆ
ನೆನ್ನೆ ನಾಳೆ ಎಲ್ಲಾ ಸೇರಿ
ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನೋ
ಎಂದೂ ಒಂದಾಗಿ ಸಾಗೋಣ ದಾರಿ
 
|| ಭೂಮಿ ತಾಯಾಣೆ ನೀ ಇಷ್ಟ ಕಣೆ
ಅಯ್ಯೋ ಮಂಕಣ್ಣ ನೀ ನನ್ನವನೇ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಹ್ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ಹೇ ಚೂಟಿ.....ನೀ ಘಾಟಿ......||

ಭೂಮಿ ತಾಯಾಣೆ ನೀ ಇಷ್ಟ ಕಣೆ
ಭೂಮಿ ತಾಯಾಣೆ ನೀ ಇಷ್ಟ ಕಣೆ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಹೇ ಚೂಟಿ.....ಹೇ ನಾಟಿ......
 
ಅಯ್ಯೋ ಮಂಕಣ್ಣ ನೀ ನನ್ನವನೇ
ಅಯ್ಯೋ ಮಂಕಣ್ಣ ನೀ ನನ್ನವನೇ
ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ನೀ ಚೂಟಿ......ನೀ ಘಾಟಿ......
 
ಪೇಟೆ ಹೆಣ್ಣ ಬಣ್ಣ ಕಂಡೆ
ಕೊಂಚ ದಂಗಾಗಿ ನಾ ದೂರ ನಿಂತೆ
ತುಂಟಿ ನೀನು ಅಂಟಿಕೊಂಡೆ
ಪ್ರೀತಿ ನಂಟಾಗಿ ಸಲ್ಲಾಪ ತಂದೆ
ಕೊಂಕು ಮಾತು ನನ್ನ ಸೋಕಿ
ಮೋಹ ಮಿಂಚಾಗಿ ಮೈಯೆಲ್ಲ ಬೆಂಕಿ
ಮೋಡಿ ಮಾಡಿ ಕಾಡಿ ಬೇಡಿ
ಹೊಂದಿ ಈ ಸ್ನೇಹ ಹಣ್ಣಾಯ್ತು ಕೂಡಿ
 
|| ಭೂಮಿ ತಾಯಾಣೆ ನೀ ಇಷ್ಟ ಕಣೆ
ಅಯ್ಯೋ ಮಂಕಣ್ಣ ನೀ ನನ್ನವನೇ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಆಹಾ…ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ…||
 
ಕಣ್ಣ ನೋಟ ಆಸೆ ತಂದೆ
ನಿನ್ನ ಸಹವಾಸ ಹಾಲ್ಜೇನಿನಂತೆ
ನನ್ನ ನೀನು ನಿನ್ನ ನಾನು
ನಂಬಿ ಬೆರೆಯೋಣ ಹೂದುಂಬಿಯಂತೆ
ನೆನ್ನೆ ನಾಳೆ ಎಲ್ಲಾ ಸೇರಿ
ರಂಗು ರಂಗಾಗಿ ಬೆರೆಯೋಣ ಸೇರಿ
ಎಲ್ಲಿ ನೀನೋ ಅಲ್ಲಿ ನಾನೋ
ಎಂದೂ ಒಂದಾಗಿ ಸಾಗೋಣ ದಾರಿ
 
|| ಭೂಮಿ ತಾಯಾಣೆ ನೀ ಇಷ್ಟ ಕಣೆ
ಅಯ್ಯೋ ಮಂಕಣ್ಣ ನೀ ನನ್ನವನೇ
ಯಾಕೋ ಎನೋ ನಾನು ನಿನ್ನಾ ಮೆಚ್ಚಿದೆ
ಹ್ಹಳ್ಳಿಮುಕ್ಕ ಎಂದೆ ಬೆನ್ನಾ ಹತ್ತಿದೆ
ಹೇ ಚೂಟಿ.....ನೀ ಘಾಟಿ......||

Bhoomi Thayaane song lyrics from Kannada Movie Praya Praya Praya starring Ramakrishna, Vijayalakshmi Singh, Sundar Raj, Lyrics penned by Doddarange Gowda Sung by Jayachandran, Vani Jairam, Music Composed by Upendra Kumar, film is Directed by T S Nagabharana and film is released on 1982
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ