ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ
|| ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ….||
ಹಣದ ಮತ್ತು ಹರೆಯ ಮತ್ತು
ಒಲವ ಜೇನು ಸೊಗದ ಮುತ್ತು...
ಈಸ್ ಇಟ್…ಅಹ್ಹಹ್ಹಹ್ಹಹ್ಹಾ…
ಡೋಂಟ್ ಲಾಫ್..
ಹಣದ ಮತ್ತು ಹರೆಯ ಮತ್ತು
ಒಲವ ಜೇನು ಸೊಗದ ಮುತ್ತು...
ನಿನಗೆ ಸರಿಸಾಟಿಯೇ ಓಯ್ ಒಯ್
ನಾನು ನಿನಗಾಗಿಯೇ….
ನಿನ್ನ ಅಮಲು ಸುಖದ ಹೊನಲು
ಹಗಲು ಇರುಳು ಕಾಣದಿರಲು
ಒಲಿದು ಓಲಾಡುವೇ…
ನಲಿದು ಮರೆದಾಡುವೇ…
(ಕರೆಕ್ಟ್ ..)
ನಲಿದು ಮರೆದಾಡುವೇ…
|| ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ….||
ಮಿಲನದಲ್ಲಿ ಹಿತದ ಎಲ್ಲೆ
ನಗಿಸಬಲ್ಲೆ...ಅಳಿಸಬಲ್ಲೆ
ಪ್ಲೀಸ್….ಓ…. ನೋ
ಮಿಲನದಲ್ಲಿ ಹಿತದ ಎಲ್ಲೆ
ನಗಿಸಬಲ್ಲೆ...ಅಳಿಸಬಲ್ಲೆ
ಎದೆಯ ನೀ ಮಿಡಿಸುವೇ
ನಿಜವ ನೀ ನುಡಿಸುವೇ
ಅಂದವೇಕೆ ಚಂದವೇಕೆ
ತಾಳಮೇಳ ತಾಳಿ ಏಕೆ
ವರಿಸಿ ಒಂದಾಗುವೇ…
ಸುಖದ ಸವಿ ನೋಡುವೇ…
(ಫೈನ್..) ಸುಖದ ಸವಿ ನೋಡುವೇ..
|| ಓ.. ಮದುವೆ…..
ಲಾಲಾಲಾಲಾಲಾಲಾ
ಮನಸು ಮನಸು ಓಓಓಓಓ
ಮಧುರ ಮಧುರ ಅಹ್ಹಹ್ಹಹ್ಹಹ್ಹಾ….||
ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ
|| ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ….||
ಹಣದ ಮತ್ತು ಹರೆಯ ಮತ್ತು
ಒಲವ ಜೇನು ಸೊಗದ ಮುತ್ತು...
ಈಸ್ ಇಟ್…ಅಹ್ಹಹ್ಹಹ್ಹಹ್ಹಾ…
ಡೋಂಟ್ ಲಾಫ್..
ಹಣದ ಮತ್ತು ಹರೆಯ ಮತ್ತು
ಒಲವ ಜೇನು ಸೊಗದ ಮುತ್ತು...
ನಿನಗೆ ಸರಿಸಾಟಿಯೇ ಓಯ್ ಒಯ್
ನಾನು ನಿನಗಾಗಿಯೇ….
ನಿನ್ನ ಅಮಲು ಸುಖದ ಹೊನಲು
ಹಗಲು ಇರುಳು ಕಾಣದಿರಲು
ಒಲಿದು ಓಲಾಡುವೇ…
ನಲಿದು ಮರೆದಾಡುವೇ…
(ಕರೆಕ್ಟ್ ..)
ನಲಿದು ಮರೆದಾಡುವೇ…
|| ಓ.. ಮದುವೆ …..
ನನಗು ನಿನಗೂ ಮದುವೆ
ಮನಸು ಮನಸು ಬೆರೆತರದುವೆ
ಮಧುರ ಮಧುರ ಬಾಳುವೆ….||
ಮಿಲನದಲ್ಲಿ ಹಿತದ ಎಲ್ಲೆ
ನಗಿಸಬಲ್ಲೆ...ಅಳಿಸಬಲ್ಲೆ
ಪ್ಲೀಸ್….ಓ…. ನೋ
ಮಿಲನದಲ್ಲಿ ಹಿತದ ಎಲ್ಲೆ
ನಗಿಸಬಲ್ಲೆ...ಅಳಿಸಬಲ್ಲೆ
ಎದೆಯ ನೀ ಮಿಡಿಸುವೇ
ನಿಜವ ನೀ ನುಡಿಸುವೇ
ಅಂದವೇಕೆ ಚಂದವೇಕೆ
ತಾಳಮೇಳ ತಾಳಿ ಏಕೆ
ವರಿಸಿ ಒಂದಾಗುವೇ…
ಸುಖದ ಸವಿ ನೋಡುವೇ…
(ಫೈನ್..) ಸುಖದ ಸವಿ ನೋಡುವೇ..
|| ಓ.. ಮದುವೆ…..
ಲಾಲಾಲಾಲಾಲಾಲಾ
ಮನಸು ಮನಸು ಓಓಓಓಓ
ಮಧುರ ಮಧುರ ಅಹ್ಹಹ್ಹಹ್ಹಹ್ಹಾ….||
Oo Maduve Nanagu song lyrics from Kannada Movie Pravasi Mandira starring Kalyan kumar, Vandana,, Lyrics penned by Vijaya Narasimha Sung by S Janaki, Music Composed by Rajan-Nagendra, film is Directed by Kalyan kumar and film is released on 1968