Jayahe Shivashankar Lyrics

ಜಯಹೇ.. ಶಿವಶಂಕರಾ Lyrics

in Pravasi Mandira

in ಪ್ರವಾಸಿ ಮಂದಿರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...
ಜಯ ಹರ ಗಂಭೀರ
ಜಯ ಫಣಿಹಾರ..
ಸಕಲ ವೇದಾಂತ ಸಾರಾ
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||
 
ನಿನ್ನ ಸಿರಿಮುಡಿ ಕಾಂತಿ
ಕೈಲಾಸ ಗಿರಿಯಾಚೆ
ನಿನ್ನ ತಿರುವಡಿ  ಶಾಂತಿ
ಪಾತಾಳದಿಂದಾಚೆ
ಗ್ರಹ ತಾರೆಯ ಸಾಲೇ
ಶ್ರೀಕಂಠ ಮಣಿಮಾಲೆ
ಸೃಷ್ಟಿ ಸ್ಥಿತಿ ಲಯವು
ನಿನ್ನಯ ಲೀಲೆ
ಜಗದಾನಂದ
ಜೀವ ಭಾವಸಾಗರ…
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||
 
ನಿನ್ನ ನಾಮಾವಳಿಯೇ
ನಮ್ಮುಸಿರು ಕಂಡಯ್ಯಾ
ನಿನ್ನಯ ಪೂಜೆಯೇ
ಬಾಳಿನ ಬೆಳಕಯ್ಯಾ
ನಿನ್ನ ನಾಮಾವಳಿಯೇ
ನಮ್ಮುಸಿರು ಕಂಡಯ್ಯಾ
ನಿನ್ನಯ ಪೂಜೆಯೇ
ಬಾಳಿನ ಬೆಳಕಯ್ಯಾ
ನನ್ನ ಪತಿದೇವನಾ
ಮುಸುಕಿದ ಮಾಯೆಯ
ನೀಗಿಸಿ ದಯೆ ತೋರಿ
ನೀ ನೀಡು ಶಾಂತಿಯ
ಕರುಣಾಸಾಗರ
ಕಾವದೇವ ಭಾಸುರಾ…
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||

ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...
ಜಯ ಹರ ಗಂಭೀರ
ಜಯ ಫಣಿಹಾರ..
ಸಕಲ ವೇದಾಂತ ಸಾರಾ
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||
 
ನಿನ್ನ ಸಿರಿಮುಡಿ ಕಾಂತಿ
ಕೈಲಾಸ ಗಿರಿಯಾಚೆ
ನಿನ್ನ ತಿರುವಡಿ  ಶಾಂತಿ
ಪಾತಾಳದಿಂದಾಚೆ
ಗ್ರಹ ತಾರೆಯ ಸಾಲೇ
ಶ್ರೀಕಂಠ ಮಣಿಮಾಲೆ
ಸೃಷ್ಟಿ ಸ್ಥಿತಿ ಲಯವು
ನಿನ್ನಯ ಲೀಲೆ
ಜಗದಾನಂದ
ಜೀವ ಭಾವಸಾಗರ…
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||
 
ನಿನ್ನ ನಾಮಾವಳಿಯೇ
ನಮ್ಮುಸಿರು ಕಂಡಯ್ಯಾ
ನಿನ್ನಯ ಪೂಜೆಯೇ
ಬಾಳಿನ ಬೆಳಕಯ್ಯಾ
ನಿನ್ನ ನಾಮಾವಳಿಯೇ
ನಮ್ಮುಸಿರು ಕಂಡಯ್ಯಾ
ನಿನ್ನಯ ಪೂಜೆಯೇ
ಬಾಳಿನ ಬೆಳಕಯ್ಯಾ
ನನ್ನ ಪತಿದೇವನಾ
ಮುಸುಕಿದ ಮಾಯೆಯ
ನೀಗಿಸಿ ದಯೆ ತೋರಿ
ನೀ ನೀಡು ಶಾಂತಿಯ
ಕರುಣಾಸಾಗರ
ಕಾವದೇವ ಭಾಸುರಾ…
 
|| ಜಯಹೇ.. ಶಿವಶಂಕರ...
ಭಯಹರ...
ಜಯಹೇ ಗಂಗಾಧರ...||

Jayahe Shivashankar song lyrics from Kannada Movie Pravasi Mandira starring Kalyan kumar, Vandana,, Lyrics penned by Vijaya Narasimha Sung by S Janaki, Music Composed by Rajan-Nagendra, film is Directed by Kalyan kumar and film is released on 1968
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ